Home
ಕಂಪ್ಯೂಟರ್‌‌

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

By Ashwath

ಈಗ ಇರುವ ಮೌಸ್‌ನಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದ್ದೆಯೇ? ಹಾಗಾದ್ರೆ ಇನ್ನು ಮುಂದೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಇನ್ನು ಮುಂದೆ ಬಹಳ ಬೇಗನೆ ಇಂಟರ್‌ನೆಟ್‌ ಕೆಲಸ ಮಾಡಬಹುದು,ನಿಮ್ಮ ಟೈಪಿಂಗ್‌ ಸಮಯವನ್ನು ಉಳಿಸಬಹುದು. ಯಾಕೆ ಗೊತ್ತೆ Mycestro ಎನ್ನುವ ಒಂದು ಕಂಪೆನಿ ಹೊಸ ಮೌಸ್‌ ತಯಾರಿಸಿದೆ. ಗಾತ್ರದಲ್ಲಿ ಈಗ ಬಳಸುತ್ತಿರುವ ಮೌಸ್‌ಗಿಂತ ಸಣ್ಣದಿರುವ ಈ ಮೌಸ್‌ನ್ನು ಕೈ ಬೆರಳುಗಳಿಗೆ ಧರಿಸಿ ಕಂಪ್ಯೂಟರ್‌ ಕೆಲಸ ಮಾಡಬಹುದು.
ಈ ಮೌಸ್‌ ಧರಿಸಿದ್ರೆ ನಿಮ್ಮ ಬಹಳಷ್ಟು ಅಮೂಲ್ಯವಾದ ಸಮಯ ಉಳಿತಾಯವಾಗಲಿದೆ ಎಂದು ಕಂಪೆನಿ ಈಗಾಗಲೇ ಹೇಳಿದೆ.ಒಟ್ಟಿನಲ್ಲಿ ಸದ್ಯ ಭಾರೀ ಸುದ್ದಿಯಲ್ಲಿರುವ ಈ ಹೊಸ 3ಡಿ ಮೌಸ್‌ ಬಗ್ಗೆ ವಿಶೇಷವಾದ ಕೆಲ ಮಾಹಿತಿ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಇಲ್ಲಿ ವೀಡಿಯೋವಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಬ್ಯಾಟ್ ಮೌಸ್‌ಲ್ಲಿ ಕೂಲಾಗಿ ಕೆಲಸ ಮಾಡಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ನಮ್ಮ ಕೈ ಬೆರಳುಗಳಿಗೆ ಉಂಗುರಗಳನ್ನು ಹೇಗೆ ಧರಿಸುತ್ತೇವೋ ಅದೇ ರೀತಿಯಾಗಿ ಇಲ್ಲಿ ನಾವು ಈ ಮೌಸ್‌ನ್ನು ಧರಿಸಿ ಕೆಲಸ ಮಾಡಬಹುದು.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಈಗ ವೈರ್‌ಲೆಸ್‌ ಮೌಸ್‌ ಕೆಲಸ ಮಾಡುವಂತ ತಂತ್ರಜ್ಞಾನವನ್ನೇ ಸ್ವಲ್ಪ ಬದಲಾಯಿಸಿ ಈ ಮೌಸನ್ನು ವಿನ್ಯಾಸ ಮಾಡಲಾಗಿದೆ.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಇಂದು ನಾವು ಬಳಸುವ ಮೌಸ್‌ನಲ್ಲಿ ಹೇಗೆ ಬಲ, ಎಡ ಬಟನ್‌ ಮತ್ತು ಸ್ಕ್ರೋಲ್‌ ಮಾಡುತ್ತೇವೋ ಅದೇ ರೀತಿಯಾಗಿ ಈ ಬ್ಲೂಟೂತ್‌ ಮೌಸ್‌ನ್ನು ಬಳಸಬಹುದು.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

3 ಡಿ ಸೆನ್ಸಿಂಗ್‌ ತಂತ್ರಜ್ಞಾನ ಅಳವಡಿಸಿದ್ದು, ಟಚ್‌ ಸೆನ್ಸಿಟಿವ್‌ ಪ್ಯಾನಲ್‌ನ ಮೂಲಕ ಹೆಬ್ಬೆಟ್ಟು ಉಪಯೋಗಿಸಿಕೊಂಡು ಈ ಮೌಸ್‌ ಕೆಲಸ ಮಾಡುವಂತೆ ವಿನ್ಯಾಸ ಮಾಡಲಾಗಿದೆ.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಈ ಮೌಸ್‌ ಧರಿಸಿ 30 ಅಡಿ ದೂರದಲ್ಲಿ ಕುಳಿತು ನೀವು ಕಂಪ್ಯೂಟರನ್ನು ನಿಯಂತ್ರಿಸಬಹುದು.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕರ್ಸರ್‌ ಮೂವ್‌ಮೆಂಟ್‌ನ್ನು ಈ ಮೌಸ್‌ನಲ್ಲಿ ಸುಲಭವಾಗಿ ನಿಯಂತ್ರಿಸಬಹುದು.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಈ ಮೌಸ್‌ ಒಳಗಡೆ ಪುಟ್ಟ ಬ್ಯಾಟರಿ ಇದ್ದು ಯುಎಸ್‌ಬಿ ಕೇಬಲ್‌ ಮೂಲಕ ಚಾರ್ಜ ಮಾಡಬೇಕು.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಬ್ಯಾಟರಿ ಫುಲ್‌ ಚಾರ್ಜ ಮಾಡಿದ್ದಲ್ಲಿ 8 ಗಂಟೆ ಬಳಸಬಹುದು.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಮೌಸ್‌ ಬಳಕೆ ಹೆಚ್ಚಿರುವ ಆನ್‌ಲೈನ್‌ ಕ್ಷೇತ್ರಗಳಾದ ಇ ಟಿಕೆಟ್‌, ವೀಡಿಯೋ ಎಡಿಟಿಂಗ್‌ಗೆ ಈ ಮೌಸ್‌ ತುಂಬಾ ಸಹಕಾರಿ ಎಂದು ಕಂಪೆನಿ ಹೇಳಿದೆ.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ವಿಂಡೋಸ್‌ 7/ ಎಕ್ಸ್‌ಪಿ,ಮ್ಯಾಕ್‌ ಮತ್ತು ಲೈನೆಕ್ಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಕಂಪ್ಯೂಟರ್‌ಗಳಿಗೆ ಈ ಮೌಸ್‌ ಸಪೋರ್ಟ‌ ಮಾಡುತ್ತದೆ.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಈ ಮೌಸ್‌ ಬೆಲೆ 79 ಡಾಲರ್‌.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಈ ವರ್ಷದ ಅಕ್ಟೋಬರ್‌ನಲ್ಲಿ ಈ ಹೊಸ ಮೌಸ್‌ನ್ನು Mycestro ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

ಕೈ ಬೆರಳಿನಲ್ಲಿ ಮೌಸ್‌ ಧರಿಸಿ ಕಂಪ್ಯೂಟರ್‌ ನಿಯಂತ್ರಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+