ಆಂಡ್ರಾಯ್ಡ್ 4.0 ಮಿನಿ ಕಂಪ್ಯೂಟರ್ 5,000ಕ್ಕೆ
oi
-Varun
By Varun

ಈಗ ಈ ರೀತಿಯ ಸೌಲಭ್ಯವನ್ನು ನಿಮ್ಮ ಕಂಪ್ಯೂಟರ್ ಹಾಗು ಟಿವಿಗಳಿಗೆ ತರಲು ಚೀನಾದ ಕಂಪನಿಯೊಂದು ಆಂಡ್ರಾಯ್ಡ್ 4.0 ತಂತ್ರಾಂಶವಿರುವ ಪೆನ್ ಡ್ರೈವ್ ರೀತಿಯ ಮಿನಿ ಕಂಪ್ಯೂಟರ್ ಒಂದನ್ನು ಕಂಡುಹಿಡಿದಿದೆ. ಇದನ್ನು ಬಳಸಿಕೊಂಡು ನೀವು ನಿಮ್ಮ ವಿಂಡೋಸ್ ಕಂಪ್ಯೂಟರ್, ಮ್ಯಾಕ್ ಕಂಪ್ಯೂಟರ್ (USB ಪೋರ್ಟ್, ಬ್ಲೂ ಟೂತ್ ಮೂಲಕ) ಹಾಗು HDTV ಗಳಿಗೆ (HDMI ಪೋರ್ಟ್ ಮೂಲಕ) ಕನೆಕ್ಟ್ ಮಾಡಿ ಆಂಡ್ರಾಯ್ಡ್ ಕಂಪ್ಯೂಟರ್ ರೀತಿ ಬಳಸಬಹುದು.
ಇದರ ಮತ್ತೊಂದು ವಿಶೇಷವೇನೆಂದರೆ ಇದರಲ್ಲಿ ಮೈಕ್ರೋ SD ಕಾರಟ್ ಸ್ಲಾಟ್ ಕೂಡಾ ಇದ್ದು 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ ಕೆಪಾಸಿಟಿ ಹೊಂದಿದೆ. 1080p ವೀಡಿಯೋಗಳನ್ನೂ ಇದರ ಮೂಲಕ ಸ್ಪಷ್ಟವಾಗಿ ನೋಡಬಹುದಾಗಿದ್ದು ಎಲ್ಲೆಂದರಲ್ಲಿ ಕೊಂಡೊಯ್ಯಬಹುದು.
ಕೇವಲ 5,000 ರೂಪಾಯಿಗೆ ಈ ಸಾಧನ ಲಭ್ಯವಿದ್ದು, ಜೇಬಿನಲ್ಲೇ ಆಂಡ್ರಾಯ್ಡ್ ಅನ್ನು ಸ್ಮಾರ್ಟ್ ಆಗಿ ತೆಗೆದುಕೊಂಡು ಹೊಗಬಹುದಾದ ಮಿನಿಆಂಡ್ರಾಯ್ಡ್ ಕಂಪ್ಯೂಟರ್ ಆಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications