ಒಪ್ಲಸ್ ಟ್ಯಾಬ್ಲೆಟ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ
oi
-Ashwath
By Ashwath
ತೈವಾನ್ ಮೂಲದ ಒಪ್ಲಸ್ ಕಂಪೆನಿ ಭಾರತದ ಮಾರುಕಟ್ಟೆಗೆ ತನ್ನ ಮೊದಲ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ.ಒಪ್ಲಸ್ ಝೋನ್‌ಪ್ಯಾಡ್7 ಟ್ಯಾಬ್ಲೆಟ್ ಬಿಡುಗಡೆ ಮಾಡಿದ್ದು9,990 ಬೆಲೆಯನ್ನು ನಿಗದಿ ಮಾಡಿದೆ.
3ಜಿ ವಾಯ್ಸ್ ಕಾಲಿಂಗ್ ವಿಶೇಷತೆ ಇರುವ ಟ್ಯಾಬ್ಲೆಟ್ 115x9.7x189 ಮಿ.ಮೀ ಗಾತ್ರ, 310 ಗ್ರಾಂ ತೂಕವನ್ನು ಹೊಂದಿದೆ.ವೈಫೈ,ಬ್ಲೂಟೂತ್,ಜಿಪಿಎಸ್, 3ಜಿ ಕನೆಕ್ಟಿವಿಟಿ ವಿಶೇಷತೆಗಳನ್ನು ಒಳಗೊಂಡಿದೆ.

ಒಪ್ಲಸ್ ಝೋನ್‌ಪ್ಯಾಡ್7
ವಿಶೇಷತೆ:
7 ಇಂಚಿನ ಕೆಪಾಸಿಟಿವ್‌ಸ್ಕ್ರೀನ್(1280x800ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಎ7 ಪ್ರೊಸೆಸರ್
1GB ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16ಜಿಬಿ ಆಂತರಿಕ ಮೆಮೊರಿ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3500mAh ಬ್ಯಾಟರಿ
ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ಎಲ್ಲಾ ಸಿಗುತ್ತೆ ಅಂತ ಏನೇನು ಹುಡಕಬೇಡಿ!
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Friday, January 10, 2014, 12:53 [IST]
Other articles published on Jan 10, 2014


Click it and Unblock the Notifications