ಈ ರೀತಿಯ ಕಂಪ್ಯೂಟರ್ ವರ್ಕ್ ಸ್ಟೇಷನ್ ನೋಡಿದ್ದೀರಾ?
ಮಾನಿಟರ್ ... ನಮಗೆಲ್ಲ ಈ ಪದ ಚಿರಪರಿಚಿತ. ಬಹಳಷ್ಟು ಜನ ಒಂದೇ ಮಾನಿಟರ್ ಇರುವ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಆದ್ರೆ ಚಲನಚಿತ್ರ ಎಡಿಟಿಂಗ್, ಆನಿಮೇಶನ್ ಎಡಿಟಿಂಗ್, ಶೇರು ವ್ಯವಹಾರದಂತಹ ದೊಡ್ಡ ದೊಡ್ಡ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ಎರಡಕ್ಕಿಂತ ಹೆಚ್ಚು ಮಾನಿಟರ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ ಮಾನಿಟರ್‌ಗಳ ಸಂಖ್ಯೆ ಹೆಚ್ಚಿದ್ದರೂ ಮೌಸ್ ಮತ್ತು ಕೀ ಬೋರ್ಡ್ ಒಂದೇ ಇರುತ್ತದೆ. ಈ ರೀತಿ ಮಾನಿಟರ್ ಸೆಟ್ ಮಾಡುತ್ತಿರುವುದರಿಂದಲೇ ಅವರ ಕೆಲಸಗಳು ಬೇಗನೆ ಮುಗಿಯುತ್ತದೆ.
ಹಾಗಾಗಿ ಇಂದು ಗಿಜ್‌ಬಾಟ್ ಕೆಲವೊಂದು ಕಂಪ್ಯೂಟರ್ ವರ್ಕ್ ಸ್ಟೇಷನ್‌ಗಳಿರುವರುವ ಚಿತ್ರಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುವಿ ನೋಡಿಕೊಂಡು ಹೋಗಿ...
ಇದನ್ನೂ ಓದಿ: ಎರಡು ಕೋಟಿ ಮೌಲ್ಯದ ಕಂಪ್ಯೂಟರ್ ವರ್ಕ್ ಸ್ಟೇಷನ್ ನೋಡಿದ್ದೀರಾ?

ಮಾನಿಟರ್ ವರ್ಕ್ ಸ್ಟೇಷನ್
ಎರಡು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಎರಡು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಮೂರು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಮೂರು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಮೂರು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಮೂರು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಮೂರು ಮಾನಿಟರ್ ವರ್ಕ್ ಸ್ಟೇಷನ್
ಮಾನಿಟರ್ ವರ್ಕ್ ಸ್ಟೇಷನ್
ನಾಲ್ಕು ಮಾನಿಟರ್ ವರ್ಕ್ ಸ್ಟೇಷನ್
ಮಾನಿಟರ್ ವರ್ಕ್ ಸ್ಟೇಷನ್
ಐದು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಐದು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಆರು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಆರು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
ಹದಿನೈದು ಮಾನಿಟರ್ ವರ್ಕ್ ಸ್ಟೇಷನ್

ಮಾನಿಟರ್ ವರ್ಕ್ ಸ್ಟೇಷನ್
24 ಮಾನಿಟರ್ ವರ್ಕ್ ಸ್ಟೇಷನ್


Click it and Unblock the Notifications