ಸಲೋರದಿಂದ ಎರಡು ಟ್ಯಾಬ್ಲೆಟ್ ಬಿಡುಗಡೆ
ಟ್ಯಾಬ್ಲೆಟ್ ಸ್ಫರ್ಧೆಗೆ ಈಗ ಹೊಸ ಕಂಪೆನಿ ಎಂಟ್ರಿಯಾಗಿದೆ. ವಿಶ್ವದ ಬಲಾಢ್ಯ ಕಂಪೆನಿಗಳ ಟ್ಯಾಬ್ಲೆಟ್‌ಗೆ ಸ್ಫರ್ಧಿಯಾಗಿ ಸಲೋರ ತನ್ನ ಎರಡು ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಎರಡು ಟ್ಯಾಬ್ಲೆಟ್‌ಗೆ ಸಲೋರ ಟ್ಯಾಬ್ ಮತ್ತು ಸಲೋರ ಪ್ರೋ ಎಂದು ಹೆಸರು ನೀಡಲಾಗಿದ್ದು ಸಲೋರ ಟ್ಯಾಬ್‌ಗೆ 4,999 ರೂ ನಿಗದಿ ಮಾಡಿದ್ರೆ, ಸಲೋರ ಪ್ರೋಗೆ 5,499 ರೂ. ದರ ನಿಗದಿ ಮಾಡಿದೆ.

ಸಲೋರ ಟ್ಯಾಬ್:
ವಿಶೇಷತೆ
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
7 ಇಂಚಿನ WVGA ಟಚ್‌ಸ್ಕ್ರೀನ್ (800 x 480 ಪಿಕ್ಸೆಲ್)
1.5 GHz ಡ್ಯುಯಲ್ ಕೋರ್ ಪ್ರೋಸೆಸರ್
512 MB RAM
0.3 ಎದುರುಗಡೆ ಕ್ಯಾಮೆರಾ
4 GB ಆಂತರಿಕ ಮೊಮೋರಿ
3200 mAh ಬ್ಯಾಟರಿ
ಬೆಲೆ : 4,999
ಸಲೋರ ಪ್ರೋ ಟ್ಯಾಬ್ ಎಚ್‌ಡಿ
ವಿಶೇಷತೆ :
4.0 ಜೆಲ್ಲಿ ಬೀನ್ ಓಎಸ್
7 ಇಂಚಿನ WVGA ಟಚ್‌ಸ್ಕ್ರೀನ್(1280 x 600 )
1.2 GHz ಪ್ರೋಸೆಸರ್
1 GB RAM
0.3 ಎದುರುಗಡೆ ಕ್ಯಾಮೆರಾ
4 GB ಆಂತರಿಕ ಮೊಮೋರಿ
3200 mAh ಬ್ಯಾಟರಿ
ಬೆಲೆ : 5,499
ಎರಡು ಟ್ಯಾಬ್ಲೆಟ್‌ಗಳಲ್ಲಿ ಹಿಂದುಗಡೆ ಕ್ಯಾಮೆರಾ ನೀಡಿಲ್ಲ, ಆದ್ರೆ ಎರಡು ಟ್ಯಾಬ್ಲೆಟ್‌ನಲ್ಲಿ ವೈಫೈ ಇದೆ.
ಲಿಂಕ್ : ಮೊಬೈಲ್ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications