Subscribe to Gizbot

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

Posted By:

ರಾಜ್ಯದಲ್ಲಿ ಈಗಾಗ್ಲೇ ಪವರ್‌ ಕಟ್‌ ಆರಂಭವಾಗಿದೆ. ಪವರ್‌ ಕಟ್‌ ಆರಂಭವಾದ್ರೆ ಇದು ನಮ್ಮೆಲ್ಲಾ ದೈನಂದಿನ ವ್ಯವಹಾರಕ್ಕೂ ಹೊಡೆತ ಬೀಳುತ್ತದೆ. ಅದರಲ್ಲೂ ಮೊಬೈಲ್‌ಗಂತೂ ದೊಡ್ಡ ಹೊಡೆತ ಬೀಳುತ್ತದೆ. ಹೀಗಾಗಿ ಗಿಜ್ಬಾಟ್‌ ನಿಮ್ಮ ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ ಸಂಬಂಧಿಸಿದಂತೆ ಕೆಲ ಟಿಪ್ಸ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಅತೀ ಹೆಚ್ಚು ಬ್ಯಾಟರಿ ಖಾಲಿಯಾಗುವುದು ವೈಬ್ರೇಷನ್‌ನಿಂದ, ಆಫೀಸ್‌ನಲ್ಲಿದ್ದಾಗ ಮಾತ್ರ ವೈಬ್ರೇಷನ್‌ ಮೋಡ್‌ನಲ್ಲಿಡಿ. ಮನೆಗೆ ಬಂದಾಗ ವೈಬ್ರೇಷನ್‌ ಮೋಡ್‌ ಆಫ್‌ ಮಾಡಿದರೆ ಉತ್ತಮ.

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಬ್ಲೂಟೂತ್‌ ಹೆಡ್‌ಸೆಟ್ ಬಳಸಿದ ನಂತರ ತಕ್ಷಣ ಆಫ್‌ ಮಾಡಲು ಮರೆಯದಿರಿ

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಸ್ಕ್ರೀನ್‌ ಬ್ರೈಟ್‌ನೆಸ್‌ ಕಡಿಮೆ ಇಡಿ. ಹೆಚ್ಚು ಬ್ರೈಟ್‌ನೆಸ್‌ ಇಟ್ಟಷ್ಟು ಬ್ಯಾಟರಿ ಹೆಚ್ಚು ಖರ್ಚಾಗುತ್ತದೆ.

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಳಸದೇ ಇರುವಂತಹ ಅನಗತ್ಯ ಅಪ್ಲಿಕೇಶನ್‌ ಡಿಸೇಬಲ್‌ ಮಾಡಿ. ಇದನ್ನು ಉಪಯೋಗಿಸುತ್ತಿಲ್ಲದಿದ್ದರೂ ಇದು ರನ್‌ ಅಗುತ್ತಿರುತ್ತದೆ.

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಸ್ಕ್ರೀನ್‌ ಆಟೋ ಲಾಕ್‌ ಸಮಯವನ್ನು ಗರಿಷ್ಟ 15 ಸೆಕೆಂಡ್‌ ಸೆಟ್‌ ಮಾಡಿ.ಇದರಿಂದಾಗಿ ನೀವು ಬ್ಯಾಟರಿಯನ್ನು ಉಳಿತಾಯ ಮಾಡಬಹುದು

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಸ್ಮಾರ್ಟ್‌ಫೋನ್‌ನಲ್ಲಿ ಸುಮ್ಮನೆ ಸೋಲಾರ್‌ ಚಾರ್ಜರ್‌ ಅಪ್ಲಿಕೇಶನ್‌ ಸಿಗುತ್ತದೆ ಎಂದು ತಿಳಿದು ಮೊಬೈಲ್‌ನ್ನು ಬಿಸಿಲಿಗೆ ಇಡಬೇಡಿ.ಇದರಿಂದಾಗಿ ನಿಮ್ಮಹ್ಯಾಂಡ್‌ಸೆಟ್‌ನಲ್ಲಿರುವ ಬ್ಯಾಟರಿ ಕಡಿಮೆಯಾಗುತ್ತದೆ.ಮೊಬೈಲನ್ನು ಸಾಧ್ಯವಾದಷ್ಟು ಬಿಸಿಲಿನಿಂದ ಮತ್ತು ಬಿಸಿಯಿಂದ ದೂರವಿಡಿ.

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಅಗತ್ಯ ಇದ್ದಾಗ ಮಾತ್ರ ಇಂಟರ್‌ನೆಟ್‌ ಬಳಸಿ.

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ 9 ಟಿಪ್ಸ್‌

ಫೋನ್‌ನಂಬರ್‌ಗಳು ಮತ್ತು ವೆಬ್‌ ಅಪ್ಲಿಕೇಶನ್‌ಗಳು (ಫೇಸ್‌ಬುಕ್‌,ಮೆಸೆಂಜರ್‌) ಅಟೋಮ್ಯಾಟಿಕ್‌ ಸಿಂಕ್‌ ಆಗಿದ್ರೆ ಈ ಸೌಲಭ್ಯವನ್ನು ಆಫ್‌ ಮಾಡಿದರೆ ಉತ್ತಮ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot