Subscribe to Gizbot

ಭಾರತದ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

Posted By:

ಸ್ಯಾಮ್‌ಸಂಗ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌. ಸ್ಯಾಮ್‌ಸಂಗ್‌ ಹೊಸ ಎರಡು ಟ್ಯಾಬ್ಲೆಟ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಟ್ಯಾಬ್‌ 3 7.0 ಹೆಸರಿನ 7 ಇಂಚಿನ ಟ್ಯಾಬ್ಲೆಟ್ ಮತ್ತು ಟ್ಯಾಬ್‌ 3 8.0ಹೆಸರಿನ 8 ಇಂಚಿನ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.

ಏಳು ಇಂಚಿನ ಟ್ಯಾಬ್ಲೆಟ್‌ಗೆ 17,745 ರೂಪಾಯಿ ನಿಗದಿ ಮಾಡಿದ್ರೆ, 8 ಇಂಚಿನ ಟ್ಯಾಬ್ಲೆಟ್‌ಗೆ 25,725 ಬೆಲೆಯನ್ನು ಸ್ಯಾಮ್‌ಸಂಗ್‌ ನಿಗದಿ ಮಾಡಿದೆ. 8 ಇಂಚಿನ ಟ್ಯಾಬ್ಲೆಟ್‌ನಲ್ಲಿ ವೈಫೈ ಮಾತ್ರ ಇರುವ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು ಈ ಟ್ಯಾಬ್ಲೆಟ್‌ಗೆ 21,945 ಬೆಲೆ ನಿಗದಿ ಮಾಡಿದೆ.

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್‌ ನಟಿ ಯಾಮಿ ಗೌತಮ್‌ ಈ ಎರಡು ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದಾರೆ. ಹಿಗಾಗಿ ಇಲ್ಲಿ ಈ ಎರಡು ಟ್ಯಾಬ್ಲೆಟ್‌ಗಳ ವಿಶೇಷತೆ ಮತ್ತು ಬಿಡುಗಡೆ ಸಮಾರಂಭದ ಫೋಟೋಗಳನ್ನು ತಂದಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ವಿವಿಧ ಕಂಪೆನಿಗಳ ಆಕರ್ಷ‌ಕ ಟ್ಯಾಬ್ಲೆಟ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ 3 7.0

ಸ್ಯಾಮ್‌ಸಂಗ್‌ನಿಂದ ಎರಡು ಟ್ಯಾಬ್ಲೆಟ್‌ ಬಿಡುಗಡೆ

ವಿಶೇಷತೆ:
7 ಇಂಚಿನ WSVGA TFT ಸ್ಕ್ರೀನ್‌(1024X600 ಪಿಕ್ಸೆಲ್‌)
ಆಂಡ್ರಾಯ್ಡ್4.1 ಜೆಲ್ಲಿಬೀನ್‌ ಓಎಸ್
1.2GHz ಡ್ಯುಯಲ್‌ ಕೋರ್‌dual-core processor
1GB RAM
8GB/16GB ಆಂತರಿಕ ಮೆಮೋರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಯುಎಸ್‌ಬಿ
4,450 mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌ 3 8.0

ಸ್ಯಾಮ್‌ಸಂಗ್‌ನಿಂದ ಎರಡು ಟ್ಯಾಬ್ಲೆಟ್‌ ಬಿಡುಗಡೆ

ವಿಶೇಷತೆ:
8 ಇಂಚಿನ WXGA TFT ಸ್ಕ್ರೀನ್‌ (280X800 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1.5GB RAM
32/64GB ಆಂತರಿಕ ಮೆಮೋರಿ
5ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಯುಎಸ್‌ಬಿ
4,450 mAh ಬ್ಯಾಟರಿ

ಸ್ಯಾಮ್‌ಸಂಗ್‌ನಿಂದ ಎರಡು ಟ್ಯಾಬ್ಲೆಟ್‌ ಬಿಡುಗಡೆ

ಸ್ಯಾಮ್‌ಸಂಗ್‌ನಿಂದ ಎರಡು ಟ್ಯಾಬ್ಲೆಟ್‌ ಬಿಡುಗಡೆ

ಗೆಲಾಕ್ಸಿ ಟ್ಯಾಬ್‌ 3 7.0, ಗೆಲಾಕ್ಸಿ ಟ್ಯಾಬ್‌ 3 8.0 ಬಿಡುಗಡೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot