Subscribe to Gizbot

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

Posted By:

ಉದ್ಯೋಗ ಮತ್ತು ಉದ್ಯೋಗ ಸ್ಥಳಗಳನ್ನು ಅಧ್ಯಯನ ಮಾಡುವ ಆನ್‌ಲೈನ್‌ ತಾಣ ಗ್ಲಾಸ್‌ಡೂರ್‌(Glassdoor) ಈಗ ಮತ್ತೊಂದು ವರದಿ ನೀಡಿದೆ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ದುಡಿಯುತ್ತಿದ್ದಾರೆ. ಹೀಗಾಗಿ ವಿಶ್ವದ ದೊಡ್ಡ ಸಾಫ್ಟ್‌ವೇರ್‌ ರಂಗದ ಉದ್ಯೋಗಿಗಳ ಸಮೀಕ್ಷೆ ಮಾಡಿ ಉದ್ಯೋಗಿಗಳ ಕೆಲಸಕ್ಕೆ ಉತ್ತಮ ಪ್ರೋತ್ಸಾಹ ನೀಡುವ,ಉದ್ಯೋಗಿಗಳಿಂದಲೇ ಶ್ಲಾಘನೆಗೆ ಒಳಗಾದ ಟಾಪ್‌ -25 ಸಾಫ್ಟ್‌ವೇರ್‌ ಕಂಪೆನಿ ಪಟ್ಟಿಯನ್ನು ಗ್ಲಾಸ್‌ಡೂರ್‌ ಬಿಡುಗಡೆ ಮಾಡಿದೆ. ಕಳೆದ ಜೂನ್‌ ತಿಂಗಳಿಂದ ಈ ಜೂನ್‌ ತಿಂಗಳವರೆಗಿನ ಅವಧಿಯಲ್ಲಿ, ಕಂಪೆನಿಯ ಸಂಸ್ಕೃತಿ,ಲೈಫ್‌ ಸ್ಟೈಲ್‌ ಮತ್ತು ಕೆಲಸಕ್ಕೆ ಪೂರಕ ವಾತವಾರಣದ ಬಗ್ಗೆ ಉದ್ಯೋಗಿಗಳಿಂದ ಮಾಹಿತಿ ಸಂಗ್ರಹಿಸಿ ಗ್ಲಾಸ್‌ಡೂರ್‌ ಈ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯನ್ನು ಗಿಝ್‌ಬಾಟ್‌ ತಂದಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ಯಾವ ಕಂಪೆನಿ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ನೀವು ತಿಳಿಯಲಿದ್ದೀರಿ.

ರೇಟಿಂಗ್‌ ಅಂಕಗಳು:
1.0 = ತುಂಬಾ ಅಸಮಾಧಾನ
3.0 = ಪರವಾಗಿಲ್ಲ
5.0 = ಬಹಳ ತೃಪ್ತಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರ್‍ಯಾಂಕ್‌ : 25, ಇನ್‌ಟ್ಯೂಟ್‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.8

ರ್‍ಯಾಂಕ್‌ : 24. ಎಜಿಲೆಂಟ್ ಟೆಕ್ನಾಲಜೀಸ್

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.8

ರ್‍ಯಾಂಕ್‌ : 23. MITRE

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.8

ರ್‍ಯಾಂಕ್‌ : 22.ಮೆಂಟರ್‌ ಗ್ರಾಫಿಕ್ಸ್

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.9

ರ್‍ಯಾಂಕ್‌ 21.ಸಿಟ್ರಿಕ್ಸ್ ಸಿಸ್ಟಮ್ಸ್‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.9

ರ್‍ಯಾಂಕ್‌ : 20 ಅಡೋಬ್

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.9

ರ್‍ಯಾಂಕ್‌ : 19 ಆಪಲ್‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.9

ರ್‍ಯಾಂಕ್‌ :18 ರೆಡ್‌ ಹ್ಯಾಟ್‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.9

ರ್‍ಯಾಂಕ್‌ :17 ಸೇಲ್ಸ್‌ಫೋರ್ಸ್

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 3.9

ರ್‍ಯಾಂಕ್‌ : 16.ನ್ಯಾಷನಲ್ ಇನ್ಸ್ಟ್ರುಮೆಂಟ್ಸ್

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.0

ರ್‍ಯಾಂಕ್‌ : 15 ಲಿಂಕ್ಡಿನ್‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.0

ರ್‍ಯಾಂಕ್‌ :14 ರಾಕ್‌ಸ್ಪೇಸ್‌ (Rackspace)

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.0

ರ್‍ಯಾಂಕ್‌: 13ಅಕಮೈ(Akamai)

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.1

ರ್‍ಯಾಂಕ್: 12. ಕ್ವಾಲ್ಕಾಮ್

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.1

ರ್‍ಯಾಂಕ್‌ :11. ಇಂಟೆಲ್‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.1

ರ್‍ಯಾಂಕ್‌ :10 ಆರ್ಬಿಟ್ಸ್‌(Orbitz)

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.1

ರ್‍ಯಾಂಕ್‌ : 9.ExactTarget

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.1

ರ್‍ಯಾಂಕ್‌ : 8.Responsys

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.2

ರ್‍ಯಾಂಕ್‌ :7.ವರ್ಕ್‌‌ಡೇ( Workday)

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.2

ರ್‍ಯಾಂಕ್‌ :6.ಎಸ್‌ಎಸ್‌ಎಸ್‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.3

ರ್‍ಯಾಂಕ್‌ :5. ಗೂಗಲ್‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌: 4.3

ರ್‍ಯಾಂಕ್‌ :4.ರಾಯಿಟ್ ಗೇಮ್ಸ್ರಾ

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌:4.4

ರ್‍ಯಾಂಕ್‌ :3.ರಿವರ್‌ಬೆಡ್‌ ಟೆಕ್ನಾಲಜಿ

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌:4.4

ರ್‍ಯಾಂಕ್‌ : 2 Guidewire

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್‌:4.6

ರ್‍ಯಾಂಕ್‌ :1.ಫೇಸ್‌ಬುಕ್‌‌

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಐಟಿ ಕಂಪೆನಿಗಳು

ಕಂಪೆನಿ ರೇಟಿಂಗ್ : 4.7

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot