ಸ್ಯಾಮ್‌ಸಂಗ್‌ನಿಂದ 7 ಇಂಚಿನ ಟ್ಯಾಬ್ಲೆಟ್ ಬಿಡುಗಡೆ
ಸ್ಯಾಮ್‌ಸಂಗ್ ತನ್ನ ಲೈಟ್ ಸರಣಿಯಲ್ಲೇ ಮತ್ತೊಂದು ಏಳು ಇಂಚಿನ ಸ್ಕ್ರೀನ್ ಹೊಂದಿರುವ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಗೆಲಾಕ್ಸಿ ಟ್ಯಾಬ್ 3 ಲೈಟ್ ಟ್ಯಾಬ್ಲೆಟ್‌ನ್ನು ಕೋರಿಯಾದಲ್ಲಿ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.
193.4x116.4x9.7 ಮಿ.ಮೀ ಗಾತ್ರ,310 ಗ್ರಾಂ ತೂಕದ ಟ್ಯಾಬ್ಲೆಟ್‌ನ್ನು ಸ್ಯಾಮ್‌ಸಂಗ್ ಬಿಡುಗಡೆ ಮಾತ್ರ ಮಾಡಿದ್ದು ಬೆಲೆಯನ್ನು ತಿಳಿಸಿಲ್ಲ.ವೈಫೈ ಅಥವಾ 3ಜಿ ಎರಡು ವಿಶೇಷತೆ,ಕಪ್ಪು ಬಿಳಿ ಬಣ್ಣದಲ್ಲಿ ಬಿಡುಗಡೆಯಾಗಿದೆ.

ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ 3 ಲೈಟ್
ವಿಶೇಷತೆ:
7 ಇಂಚಿನ WSVGA ಸ್ಕ್ರೀನ್(1024x600 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
1ಜಿಬಿ ರ್‍ಯಾಮ್
8 ಜಿಬಿ ಆಂತರಿಕ ಮೆಮೊರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಜಿಪಿಎಸ್,ಎಜಿಪಿಎಸ್,ಗ್ಲೋನಾಸ್
ಅಥವಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎಜಿಪಿಎಸ್,ಗ್ಲೋನಾಸ್
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3600mAh ಬ್ಯಾಟರಿ
ಇದನ್ನೂ ಓದಿ: ವಿಶ್ವದ ಮೊದಲ ಪಾರದರ್ಶಕ ಟ್ಯಾಬ್ಲೆಟ್ ಹೇಗಿದೆ ನೋಡಿದ್ದೀರಾ?
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications