ಆನ್‌ಲೈನ್‌ಲ್ಲಿ ಸ್ಯಾಮ್‌ಸಂಗ್‌ನ ಹೊಸ ಟ್ಯಾಬ್ಲೆಟ್ ಖರೀದಿಸಿ
ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಮಧ್ಯೆ ಭಾರೀ ಸ್ಪರ್ಧೆ ನಡೆಯುತ್ತಿದೆ. ಗ್ರಾಹಕರು ಟ್ಯಾಬ್ಲೆಟ್ ವಿಚಾರ ಹೆಚ್ಚಾಗಿ ಆಪಲ್ ಟ್ಯಾಬ್ಲೆಟ್‌ಗಳನ್ನೇ ಹುಡುಕಿ ಖರೀದಿಸುತ್ತಿದ್ದಾರೆ. ಈ ಮಧ್ಯೆ ಸ್ಯಾಮ್‌ಸಂಗ್ ಸಹ ಹೊಸ ಟ್ಯಾಬ್ಲೆಟ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿ ಆಪಲ್‌ಗೆ ಐಪ್ಯಾಡ್‌ಗೆ ಸ್ಪರ್ಧೆ ನೀಡುತ್ತಿದೆ.
ಗೆಲಾಕ್ಸಿ ಟ್ಯಾಬ್2 ಯಶಸ್ಸಿನ ನಂತರ ಸ್ಯಾಮ್‌ಸಂಗ್ ಭಾರತದ ಮಾರುಕಟ್ಟೆಗೆ ಎರಡು ಹೊಸ ಟ್ಯಾಬ್ಲೆಟ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಒಂದು ಏಳು ಇಂಚು ಸ್ಕ್ರೀನ್ ಹೊಂದಿರುವ ಟ್ಯಾಬ್ಲೆಟ್ ಮತ್ತು ಎಂಟು ಎಂಚು ಹೊಂದಿರುವ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಇದರಲ್ಲಿ ಗೆಲಾಕ್ಸಿ ಟ್ಯಾಬ್ 3 7 ಇಂಚಿನ ಟ್ಯಾಬ್ಲೆಟ್ ಕಡಿಮೆ ಬೆಲೆ ಆಗಿರುವುದರಿಂದ ಸ್ಯಾಮ್‌ಸಂಗ್ ಅಭಿಮಾನಿಗಳು ಈ ಟ್ಯಾಬ್‌ನ್ನು ಇಷ್ಟಪಡುತ್ತಿದ್ದಾರೆ.ಹೀಗಾಗಿ ಗಿಝ್‌ಬಾಟ್ ಇಂದು ಈ ಟ್ಯಾಬ್ಲೆಟ್ ಖರೀದಿಸಲು ಟಾಪ್ ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ 17650 ರೂ ನಿಗದಿಯಾಗಿದ್ರೆ ಆನ್‌ಲೈನ್ ತಾಣದಲ್ಲಿ ಇದಕ್ಕಿಂತಲೂ ಕಡಿಮೆ ಬೆಲೆ ನಿಗದಿಯಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಶಾಪಿಂಗ್ ತಾಣಗಳ ಬೆಲೆಯನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ತಾಣದಲ್ಲಿ 7ಇಂಚಿನ ಟ್ಯಾಬ್ಲೆಟ್ ಖರೀದಿಸಿ.
ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ 3 ಟಿ 211
ವಿಶೇಷತೆ:
7 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಸ್ಕ್ರೀನ್(1024 x 600 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
8/16GB ಆಂತರಿಕ ಮೆಮೋರಿ
1GB RAM
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 3.0,ಯುಎಸ್‌ಬಿ 2.0,
4,000 mAh ಬ್ಯಾಟರಿ
ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ 3 ಟಿ 311
ವಿಶೇಷತೆ:
8 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.3 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4450 mAh ಬ್ಯಾಟರಿ
ಸ್ಯಾಮ್‌ಸಂಗ್ ಗೆಲಾಕ್ಸಿಯ ಟ್ಯಾಬ್ 3 ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

flipkart.com

saholic.com

snapdeal.com

amazon.in

homeshop18.com

themobilestore.in

shopping.indiatimes.com

cromaretail.com

ebay.in

100bestbuy.com

tradus.com



Click it and Unblock the Notifications








