ಸ್ಪೈಪ್‌ನಿಂದ ದೇಶೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಟ್ಯಾಬ್ಲೆಟ್ ಬಿಡುಗಡೆ
oi
-Ashwath
By Ashwath
ಸ್ವೈಪ್ ಕಂಪೆನಿ ಮಾರುಕಟ್ಟೆಗೆ ಕಡಿಮೆ ಬೆಲೆಯ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.ಸ್ವೈಪ್ ಎಂಟಿವಿ ಸ್ಲ್ಯಾಶ್ 4ಎಕ್ಸ್ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು,9,999 ಬೆಲೆ ನಿಗದಿ ಪಡಿಸಿದೆ.
ಟ್ಯಾಬ್ಲೆಟ್‌ಗೆ ಡ್ಯುಯಲ್ ಸಿಮ್ ಹಾಕಬಹುದಾಗಿದ್ದು,ವಿಡಿಯೋ ಕರೆ ಮಾಡಬಹುದಾಗಿದೆ.ವೈಫೈ,ಜಿಪಿಎಸ್,3ಜಿ,ಬ್ಲೂಟೂತ್ ಕನೆಕ್ಟಿವಿಟಿ ವಿಶೇಷತೆ 3000mAh ಬ್ಯಾಟರಿಯನ್ನು ಹೊಂದಿದೆ.

ಸ್ವೈಪ್ ಎಂಟಿವಿ ಸ್ಲ್ಯಾಶ್ 4ಎಕ್ಸ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಸ್‌ಎಂ)
7 ಇಂಚಿನ ಒಜಿಎಸ್ OGS ಡಿಸ್ಪ್ಲೇ(1024x600 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.3GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
4ಜಿಬಿ ಆಂತರಿಕ ಮೆಮೊರಿ
2 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
0.3 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3000mAh ಬ್ಯಾಟರಿ
ಇದನ್ನೂ ಓದಿ: ಕಲೆಯಾಗದ ಹೊಸ ಸಿಲಿಕ್ ಟೀ ಶರ್ಟ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Wednesday, January 22, 2014, 16:07 [IST]
Other articles published on Jan 22, 2014


Click it and Unblock the Notifications