Home
ಕಂಪ್ಯೂಟರ್‌‌

ಅಂತರ್ಜಾಲದ ಏಳುಬೀಳಿನ ನೋಟ ಇದೋ ಇಲ್ಲಿ

By Shwetha

ಅಂತರ್ಜಾಲ ಇಲ್ಲದಿದ್ದರೆ ನಮ್ಮ ದೈನಂದಿನ ಜೀವನ ಹೇಗಿರುತ್ತದೆ ಎಂಬುದನ್ನು ನೀವು ಊಹಿಸಿದ್ದೀರಾ? 45 ವರ್ಷಗಳ ಹಿಂದೆ, ಅಕ್ಟೋಬರ್ 29, 1969 ರಂದು ಪ್ರಪ್ರಥಮ ಇಲೆಕ್ಟ್ರಾನಿಕ್ ಸಂದೇಶವನ್ನು ಎರಡು ಕಂಪ್ಯೂಟರ್‌ಗಳ ನಡುವೆ ಕಳುಹಿಸಲಾಗಿತ್ತು. ಅರ್ಪಾನೆಟ್ ಅನ್ನು ಬಳಸಿಕೊಂಡು ಮೊದಲ ಸಂದೇಶವನ್ನು ಕಳುಹಿಸಲಾಗಿತ್ತು.

ಇದನ್ನೂ ಓದಿ: ಸಿಮ್ ಲಾಕ್ ಆಗಿದೆಯೇ? ಇಲ್ಲಿದೆ ಪರಿಹಾರ

ನಂತರ ಆಧುನಿಕತೆಯ ಗಾಳಿ ಬೀಸಿದಂತೆಲ್ಲಾ ಈ ಕ್ಷೇತ್ರದಲ್ಲಿ ಬದಲಾವಣೆ ಆರಂಭವಾಯಿತು. ಇಂಟರ್ನೆಟ್‌ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ಮಾಡಲಾಯಿತು. ಆ ಬದಲಾವಣೆಗಳು ಹೇಗಾಯಿತು ಎಂಬುದನ್ನು ತಿಳಿಯುವ ಸಮಯ ಇದೀಗ ಒದಗಿ ಬಂದಿದೆ.

#1

#1

ಗೂಗಲ್ ಗಾತ್ರ ಐದು ಮಿಲಿಯನ್ ಟೆರಾಬೈಟ್ ಆಗಿದ್ದು 61 ಶೇಕಡಾ ವೀಡಿಯೊವನ್ನು ಇದರಲ್ಲಿ ಸಂಗ್ರಹವಾಗುತ್ತಿತ್ತು.

#2

#2

ಒಟ್ಟು ವೆಬ್‌ಸೈಟ್‌ಗಳ ಸಂಖ್ಯೆ 637 ಆಗಿತ್ತು ಇದೀಗ ಇದರ ಸಂಖ್ಯೆ 250 ಮಿಲಿಯನ್ ಹತ್ತಿರ ಹತ್ತಿರ ಆಗಿದೆ.

#3

#3

ಪ್ರತೀ ಘಂಟೆಗೆ 4200 ಹೊಸ ಡೊಮೇನ್ ನೋಂದಾವಣೆಯಾಗಿದೆ ಅಂದರೆ ಪ್ರತೀ ವರ್ಷ 37 ಮಿಲಿಯನ್ ಡೊಮೇನ್ ಡೊಮೇನ್ ಹೆಸರನ್ನು ಪೂರ್ತಿ ಪ್ರಪಂಚದಲ್ಲೇ ನೋಂದಾವಣೆ ಮಾಡಲಾಗಿತ್ತು.

#4

#4

ಜಗತ್ತಿನ ಖ್ಯಾತ ಬ್ಲಾಗ್ ಪ್ಲಾಟ್‌ಫಾರ್ಮ್ ಆಗಿದೆ ವರ್ಲ್ಡ್‌ಪ್ರೆಸ್. 63 ಮಿಲಿಯನ್ ಬ್ಲಾಗ್ ವರ್ಲ್ಡ್‌ಪ್ರೆಸ್‌ನಲ್ಲಿದ್ದು ಅದುವೇ ಟಂಬ್ಲರ್‌ನಲ್ಲಿ 102 ಮಿಲಿಯನ್ ಬ್ಲಾಗ್ ಇದ್ದು ವರ್ಲ್ಡ್‌ಪ್ರೆಸ್‌ಗಿಂತ ಹೆಚ್ಚಾಗಿದೆ.

#5

#5

250 ಮೇಲ್ ಅನ್ನು ನಿತ್ಯವೂ ಕಳುಹಿಸಲಾಗುತ್ತದೆ.

#6

#6

ಜಗತ್ತಿನ ಪ್ರಥಮ ವೆಬ್‌ಸೈಟ್ ಇದಾಗಿದ್ದು ಇಂದಿಗೂ ಚಾಲ್ತಿಯಲ್ಲಿದೆ.

#7

#7

ಪ್ರತೀ ನಿಮಿಷ 72 ಗಂಟೆಗಳ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಡೌನ್‌ಲೋಡ್ ಮಾಡಲಾಗುತ್ತದೆ. ಯೂಟ್ಯೂಬ್‌ನ ಕಾಪಿರೈಟ್ ಸಾಫ್ಟ್‌ವೇರ್ 100 ವರ್ಷಗಳವರೆಗಿನ ವೀಡಿಯೊವನ್ನು ನಿತ್ಯವೂ ಸ್ಕ್ಯಾನ್‌ ಮಾಡುತ್ತದೆ.

#8

#8

ಪ್ರತೀ ಸೆಕೆಂಡ್‌ಗೆ, 1700 ಟ್ವೀಟ್ ಅನ್ನು ಮಾಡಲಾಗುತ್ತದೆ.

#9

#9

1978 ರಲ್ಲಿ ಪ್ರಥಮ ಸ್ಪ್ಯಾಮ್ ಸಂದೇಶವನ್ನು DEC System 2020 ನಲ್ಲಿ ಕಳುಹಿಸಲಾಗಿತ್ತು.

#10

#10

65 ಶೇಕಡದಷ್ಟು ಅಮೇರಿಕನ್ನರು ಟೀವಿ ನೋಡುತ್ತಾರೆ ಮತ್ತು ಇಂಟರ್ನೆಟ್‌ನ ಬಳಕೆಯನ್ನು ಮಾಡುತ್ತಾರೆ. ಇದಲ್ಲದೆ 80 ಶೇಕಡದಷ್ಟು ಅಮೇರಿಕನ್ನರು ಅಂತರ್ಜಾಲದಲ್ಲಿ ಪ್ರಸ್ತುತವಿರುತ್ತಾರೆ.

Best Mobiles in India

English summary
This article tells about world internet day special article..all the down and ups of internet faced these telling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+