Home
ಟೆಕ್ ನೌಕರಿ

ಸಿಮ್ ಲಾಕ್ ಆಗಿದೆಯೇ? ಇಲ್ಲಿದೆ ಪರಿಹಾರ

By Shwetha

ನಿಮ್ಮ ಮೊಬೈಲ್ ಫೋನ್‌ನಲ್ಲಿ ಬಹಳಷ್ಟು ಸಮಯ ನೀವು ತಪ್ಪಾದ ಕೋಡ್ ಅನ್ನು ನಮೂದಿಸಿದ್ದೀರಿ ಎಂದಾದಲ್ಲಿ ನಿಮ್ಮ ಸಿಮ್ ಕಾರ್ಡ್ ಲಾಕ್ ಆಗುತ್ತದೆ. ನಿಮ್ಮ ಸಿಮ್ ಕಾರ್ಡ್ ಅನ್ನು ಬಳಸಿಕೊಂಡು ಅನಧಿಕೃತ ಬಳಕೆದಾರರು ನಿಮ್ಮ ವೈರ್‌ಲೆಸ್ ಮೊಬೈಲ್ ನೆಟ್‌ವರ್ಕ್ ಅನ್ನು ಪ್ರವೇಶಿಸುವುದನ್ನು ತಡೆಯಲು ನಿಮ್ಮ ಫೋನ್ ಈ ರೀತಿಯ ವ್ಯವಸ್ಥೆಯನ್ನು ಹೊಂದಿದೆ. ಆದರೂ ಫೋನ್‌ನ ನಿಜವಾದ ಯಜಮಾನರು ನೀವೇ ಆಗಿದ್ದು ನೀವು ಸಿಮ್ ಲಾಕ್ ತೊಂದರೆಯಲ್ಲಿ ಸಿಲಿಕಿದ್ದೀರಿ ಎಂದಾದಲ್ಲಿ ಇದು ನಿಜಕ್ಕೂ ಸವಾಲಿನ ಸಂಗಾತಿಯಾಗಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಖರೀದಿಸುತ್ತಿದ್ದೀರಾ? ನೆನಪಿರಲಿ ಈ ಸಲಹೆಗಳು

ಹಾಗಿದ್ದರೂ ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸುವ ಸರಳ ವಿಧಾನದೊಂದಿಗೆ ನಾವು ಬಂದಿದ್ದು ಈ ಸಲಹೆಗಳು ನಿಮಗೆ ಫೋನ್ ಅನ್ನು ಅನ್‌ಲಾಕ್ ಮಾಡುವಲ್ಲಿ ನೆರವಾಗಲಿದೆ.

ಇದನ್ನೂ ಓದಿ: ರೀಸೈಕಲ್ ಬಿನ್ ಬಳಸದೇ ಫೈಲ್ ಅಳಿಸುವುದು ಹೇಗೆ?

#1

#1

ವೆಬ್ ಪುಟದ ಬಲ ಮೇಲ್ಭಾಗದಲ್ಲಿರುವ "ರಿಜಿಸ್ಟರ್" ಇದಕ್ಕೆ ಕ್ಲಿಕ್ ಮಾಡಿ

#2

#2

ನಂತರ ಗ್ರಾಹಕ ಸೇವಾ ವಿಭಾಗಕ್ಕೆ ಕರೆ ಮಾಡಿ ಇವರು ಫೋನ್ ಅನ್ನು ಅನ್‌ಲಾಕ್ ಮಾಡುವ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತಾರೆ.

#3

#3

ನಂತರ "ವೈರ್‌ಲೆಸ್ ಸರ್ವೀಸ್" ಇದಕ್ಕೆ ಪಾಯಿಂಟ್ ಮಾಡಿ ಮತ್ತು "ಮೈಫೋನ್/ಡಿವೈಸ್" ಇದಕ್ಕೆ ಕ್ಲಿಕ್ ಮಾಡಿ.

#4

#4

ಸಿಮ್ ಕಾರ್ಡ್ ಲಾಕ್ ಆಗಿರುವ ಡಿವೈಸ್‌ಗಾಗಿ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ.

#5

#5

"ಮ್ಯಾನೇಜ್ ಮೈ ಫೋನ್/ ಡಿವೈಸ್" ಇಲ್ಲಿ "ಪಿನ್ ಬ್ಲಾಕ್ ಅನ್ನು ಬಳಸಿಕೊಂಡು ಅನ್‌ಲಾಕ್ ಸಿಮ್ ಕಾರ್ಡ್" ಇದಕ್ಕೆ ಕ್ಲಿಕ್ ಮಾಡಿ.

#6

#6

ಸಿಮ್ ಅನ್‌ಲಾಕ್ ಮಾಡುವ ವಿವರಣೆಯನ್ನು ಓದಿ
ನೀವು ಬಳಸುತ್ತಿರುವ ಡಿವೈಸ್ ಅನ್ನು ಅನುಸರಿಸಿಕೊಂಡು ಸಿಮ್ ಅನ್‌ಲಾಕ್ ಮಾಡುವ ಸೂಚನೆಯನ್ನು ನೀಡಲಾಗಿರುತ್ತದೆ.

#7

#7

ಸೂಚನೆಯಲ್ಲಿರುವ ಪಿಯುಕೆ ಕೋಡ್ ಅನ್ನು ಬಳಸಿ ಸಿಮ್ ಅನ್‌ಲಾಕ್ ಮಾಡಿ.

#8

#8

ನಿಮ್ಮ ಟಿ ಮೊಬೈಲ್ ಡಿವೈಸ್ ಅನ್ನು ಬಳಸಿಕೊಂಡು ಟಿ ಮೊಬೈಲ್ ಗ್ರಾಹಕ ಸೇವಾ ವೇದಿಕೆಗೆ ಕರೆಮಾಡಿ.

#9

#9

ನಿಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ ಮತ್ತು ಅವರಲ್ಲಿ ಪಿಯುಕೆ ಕೋಡ್‌ಗಾಗಿ ವಿನಂತಿಸಿ

#10

#10

ನಿಮ್ಮ ಸಿಮ್ ಅನ್‌ಲಾಕ್ ಮಾಡುವ ವಿಧಾನವನ್ನು ಪಾಲಿಸಿ.

Best Mobiles in India

English summary
This article tells about How to unlock your sim in a simple way.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+