ಆಪಲ್ ಹೆಲ್ತ್ ಹಾಗೂ ಫಿಟ್‌ಬಿಟ್ ಡೇಟಾ ಜುಗಲ್ ಬಂಧಿ

By Shwetha
|

ಆಪಲ್‌ನ ಆರೋಗ್ಯ ಪ್ಲಾಟ್‌ಫಾರ್ಮ್‌ನೊಂದಿಗೆ, ಸಂಯೋಜಿಸಬಾರದೆಂಬ ನಿರ್ಧಾರವನ್ನು ಮಾಡಿಕೊಂಡಿದೆ, ಆದರೆ ಬಳಕೆದಾರರಿಗೆ ಒಂದು ಒಳ್ಳೆಯ ಸುದ್ದಿ ಇದೆ ಅದರೆ ಹಬ್‌ನೊಂದಿಗೆ ಸಿಂಕ್ ಅಪ್ ಆಗಿರುವ ವೇರಿಯೇಬಲ್ ಡೇಟಾವನ್ನು ಇದೀಗ ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಫಿಟ್‌ಬಿಟ್ ಡೇಟಾದೊಂದಿಗೆ ಆರೋಗ್ಯದ ಮುನ್ನಡೆ

ಇದನ್ನೂ ಓದಿ: ಮೊಬೈಲ್‌ನಿಂದ ಕಂಪ್ಯೂಟರ್‌ಗೆ ಇಂಟರ್ನೆಟ್ ಪಡೆದುಕೊಳ್ಳಲು ಇಲ್ಲಿದೆ ಸೂತ್ರ

ಸಿಂಕ್ ಸಾಲ್ವರ್ ಫಾರ್ ಫಿಟ್‌ಬಿಟ್ ಎಂಬ ಹೆಸರಿನ ಹೊಸ ಅಪ್ಲಿಕೇಶನ್ ಆಪಲ್ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಇದೀಗ ಲಭ್ಯವಿದೆ. ಇದು ಫಿಟ್‌ಬಿಟ್ ಬ್ಯಾಂಡ್‌ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಆಪಲ್‌ನ ಆರೋಗ್ಯ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಮಾಡುತ್ತದೆ. ತೂಕ, ನಿದ್ದೆ ಇವೇ ಮುಂತಾದ ವಿವರಗಳನ್ನು ಫಿಟ್‌ಬಿಟ್‌ನಿಂದ ಸಂಗ್ರಹಿಸಲಾಗುತ್ತದೆ ಮತ್ತು ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಾದ ಅಂದರೆ ತೂಕ ಇಳಿಕೆ ಹಾಗೂ ನ್ಯೂಟ್ರಿಶಿಯನ್ ಪ್ರೊಗ್ರಾಮ್‌ಗಳೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ ಇವುಗಳೆಲ್ಲಾ ಆರೋಗ್ಯ ಅಪ್ಲಿಕೇಶನ್‌ನೊಂದಿಗೆ ಸಂಯೋಜನೆಗೊಂಡಿದೆ.

ತನ್ನ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಫಿಟ್‌ಬಿಟ್ ಕಾರ್ಯನಿರ್ವಹಿಸುವುದರಿಂದ ವೇರಿಯೇಬಲ್ ಮಾರುಕಟ್ಟೆಯಲ್ಲಿ ಇದು 69% ಶೇರನ್ನು ಪಡೆದುಕೊಂಡಿದೆ. ಆಪಲ್‌ನೊಂದಿಗೆ ನಾವು ಫಿಟ್‌ನೆಟ್ ಅಪ್ಲಿಕೇಶನ್‌ನಲ್ಲೇ ಪ್ರಥಮ ಸ್ಥಾನದಲ್ಲಿದ್ದು ಆಪಲ್ ಉತ್ಪನ್ನಗಳನ್ನು ಬಳಸುವ ಬಳಕೆದಾರರು ನಮ್ಮ ಉತ್ಪನ್ನಗಳನ್ನು ಬಳಸುತ್ತಿರುವುದರಿಂದ ನಮಗೆ ಅತ್ಯಂತ ದೃಢವಾದ ವ್ಯವಹಾರ ಸಂಬಂಧ ಏರ್ಪಟ್ಟಿದೆ ಎಂದು ಕಂಪೆನಿ ತಿಳಿಸಿದೆ.

Best Mobiles in India

English summary
This article tells about There's finally a way to sync your Fitbit data with Apple Health. A new app called Sync Solver for Fitbit — available in the Apple App Store takes the information collected via Fitbit wristband trackers and automatically syncs it to Apple's Health app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X