Subscribe to Gizbot

ಮೊಬೈಲ್‌ ಇಂಟರ್ನೆಟ್ ಇನ್ನು ಕಂಪ್ಯೂಟರ್‌ಗೂ

Posted By:

ಅಂತರ್ಜಾಲವು ಇತ್ತೀಚಿನ ದಿನಗಳಲ್ಲಿ ನಮ್ಮ ಬದುಕಿನ ಬಹುಮುಖ್ಯ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದಿಲ್ಲಿಯಿಂದ ಹಳ್ಳಿಗೂ ಈಗ ಅಂತರ್ಜಾಲ ತನ್ನ ಕಾರ್ಯವೈಖರಿಯನ್ನು ವಿಸ್ತರಿಸಿದ್ದು ಅಂತರ್ಜಾಲದ ಅತ್ಯವಶ್ಯಕತೆ ಈಗ ಪ್ರಮುಖವಾಗುತ್ತಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಆಗು ಹೋಗುಗಳ ಮಾಹಿತಿಯನ್ನು ಅಂರ್ಜಾಲದ ಮೂಲಕ ನಮಗೆ ತಿಳಿದುಕೊಳ್ಳಬಹುದಾಗಿದ್ದು ನಮಗೆ ದೈನಂದಿನ ಮಾಹಿತಿಯನ್ನು ನೀಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಲ್ಯೂಮಿಯಾ 535 ಭಾರತಕ್ಕೆ ಶೀಘ್ರದಲ್ಲಿ!!!

ಒಮ್ಮೆಮ್ಮೊ ಅಂರ್ಜಾಲದ ವ್ಯವಸ್ಥೆ ದುಬಾರಿಯಾಗಿರುತ್ತದೆ. ಆ ಸಮಯದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಂಡು ನಾವು ಸಂಪರ್ಕವನ್ನು ಪಡೆದುಕೊಳ್ಳಬೇಕಾಗುತ್ತದೆ. ನಿಮ್ಮ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿದೆ ಎಂದಾದಲ್ಲಿ ಅದನ್ನು ನಿಮ್ಮ ಕಂಪ್ಯೂಟರ್‌ಗೆ ಸಂಪರ್ಕ ಪಡಿಸುವುದು ಹೇಗೆ ಎಂಬುದನ್ನು ಕೆಳಗಿನ ವಿಧಾನದಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

#1

ನಿಮ್ಮ ಸೆಲ್ ಫೋನ್‌ನಲ್ಲಿ ಮೊಬೈಲ್ ಡೇಟಾ ಸಂಪರ್ಕವನ್ನು ಆನ್ ಮಾಡಿ

2

#2

ಎರಡೂ ಡಿವೈಸ್‌ಗಳಲ್ಲಿ ಬ್ಲ್ಯೂಟೂತ್ ಆನ್ ಮಾಡಿ
ಅಂದರೆ ಪಿಸಿ ಮತ್ತು ಸೆಲ್ ಫೋನ್‌ನಲ್ಲಿ, ಬ್ಲ್ಯೂಟೂತ್ ಆನ್ ಮಾಡಿ ಮತ್ತು ಎರಡೂ ಡಿವೈಸ್‌ಗಳನ್ನು ಪ್ಯಾರ್ ಮಾಡಿ

3

#3

ಪಿಸಿಯಲ್ಲಿ 'ಕಂಟ್ರೋಲ ಪ್ಯಾನೆಲ್' (ಎಲ್ಲಾ ಕಂಟ್ರೋಲ್ ಪ್ಯಾನೆಲ್ ಐಟಮ್‌ಗಳು) ತೆರೆಯಿರಿ ಮತ್ತು 'ಡಿವೈಸ್‌ಗಳು ಮತ್ತು ಪ್ರಿಂಟರ್ಸ್' ನಲ್ಲಿ ಕ್ಲಿಕ್ ಮಾಡಿ.

4

#4

'ಡಿವೈಸ್‌ಗಳು ಮತ್ತು ಪ್ರಿಂಟರ್ಸ್' ವಿಂಡೋನಲ್ಲಿ, ನೀವು ಯಾವುದಕ್ಕೆ ಕನೆಕ್ಟ್ ಮಾಡಲು ಬಯಸುತ್ತೀರೋ ಅದಕ್ಕೆ ಸೆಲ್‌ಫೋನ್‌ನಲ್ಲಿ ಡಬಲ್ ಕ್ಲಿಕ್ ಮಾಡಿ

5

#5

ಇದೀಗ 'ಅಡ್ವಾನ್ಸ್ಡ್ ಆಪರೇಶನ್ ವಿಂಡೋ' ತೆರೆಯುತ್ತದೆ, ಮತ್ತು ಫೋನ್‌ನಲ್ಲಿ 'ಡನ್ ಸರ್ವಿಸ್ ಆನ್ ಫೋನ್' ಸಂಯೋಜಿಸುತ್ತಿರುವಲ್ಲಿ 'ಕನೆಕ್ಟ್' ಬಟನ್ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Access Internet on PC Using Cell Phone Bluetooth through a easy and efficient way.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot