30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

Posted By:

ಇಂದು ಟ್ಯಾಬ್ಲೆಟ್,ಲ್ಯಾಪ್‌ಟಾಪ್‌ಗಳನ್ನೇ ಜನ ಎಷ್ಟೇ ಬಳಸುತ್ತಿದ್ದರೂ ಪರ್ಸನಲ್‌ ಕಂಪ್ಯೂಟರ್‌ ಬೇಡಿಕೆ ಕಡಿಮೆಯಾಗಿಲ್ಲ. ಪರ್ಸನಲ್‌ ಕಂಪ್ಯೂಟರ್‌ನಲ್ಲಿ ಯಾವುದೇ ಭಾಗ ಹಾಳಾದ್ರೂ ರಿಪೇರಿ ಅಥವಾ ಹೊಸದೊಂದು ಭಾಗ ಹಾಕಲು ಸಾಧ್ಯವಿರುವುದರಿಂದ ಜನರು ಹೆಚ್ಚಾಗಿ ಮನೆಗಳಲ್ಲಿ ಪರ್ಸನಲ್‌ ಕಂಪ್ಯೂಟರ್ ಬಳಸುತ್ತಿದ್ದಾರೆ. ಆದರೆ ಈಗಿನ ಹೊಸ ಟ್ರೆಂಡ್‌ನಲ್ಲಿ ಜನ ಒಂದೇ ಕಂಪೆನಿಯ ಪರ್ಸನಲ್ ಕಂಪ್ಯೂಟರ್‌ ಖರೀದಿಸದೇ ಬೇರೆ ಬೇರೆ ಕಂಪೆನಿಯ ಭಾಗಗಳನ್ನು ಸೇರಿಸಿ ಹೊಸದಾಗಿ ಕಂಪ್ಯೂಟರ್‌ನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಗಿಜ್ಬಾಟ್‌ ಇಂದು ಮೂವತ್ತು ಸಾವಿರ ರೂಪಾಯಿಯಲ್ಲಿ ಹೇಗೆ ಉತ್ತಮ ಗುಣಮಟ್ಟದ ಪರ್ಸನಲ್‌ ಕಂಪ್ಯೂಟರ್‌ ತಯಾರಿಸಬಹುದು ಎಂಬುದಕ್ಕೆ ಬೇರೆ ಬೇರೆ ಕಂಪೆನಿಗಳ ಕಂಪ್ಯೂಟರ್‌ನ ವಿವಿಧ ಭಾಗಗಳು ಮತ್ತು ಅವುಗಳ ಬೆಲೆಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನು ಓದಿ : ಕಂಪ್ಯೂಟರ್‌ ಖರೀದಿಗೂ ಮುನ್ನ್ ಈ ಮಾಹಿತಿ ನಿಮಗೆ ತಿಳಿದಿರಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟೆಲ್‌ ಕೋರ್ i3 3220 ಪ್ರೋಸೆಸರ್‌

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

 • 3.3GHz ಕ್ಲಾಕ್‌ ಸ್ಪೀಡ್‌
 • 2 ಕೋರ್‌
 • 64-bit Architechture
 • FCLGA1155 Socket Type

ಬೆಲೆ: 7000

MSI B75MA-E 33 ಮದರ್‌ಬೋರ್ಡ್

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

 • ಮೈಕ್ರೋ ಎಟಿಎಕ್ಸ್‌ ಫಾರ್ಮ್‌ ಫ್ಯಾಕ್ಟರ್
 • ಡ್ಯುಯಲ್‌ ಚಾನೆಲ್‌ DIMM ಮೆಮೋರಿ
 • 2 ಮೆಮೋರಿ ಸ್ಲಾಟ್‌
 • LGA 1155 ಸಾಕೆಟ್‌ ಟೈಪ್‌
 • ಇಂಟೆಲ್‌ B75 ಚಿಪ್‌ಸೆಟ್‌
 • ಗರಿಷ್ಟ 16 GB DDR3
 • 1 HDMI ಪೋರ್ಟ್

ಬೆಲೆ :3,700

4GB Transcend RAM

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

 • DDR3-1333 RAM
 • DIMM ಮೆಮೋರಿ ಮೊಡ್ಯೂಲ್‌ Memory Module
 • 240 ಪಿನ್‌ ಕನ್‌ಫ್ಯೂಗರೆಷನ್

ಬೆಲೆ : 1,800

Seagate 500GB ಹಾರ್ಡ್ ಡಿಸ್ಕ್‌

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

ಬೆಲೆ : 3,000

ಎಲ್‌ಜಿ ಅಪ್ಟಿಕಲ್‌ ಡ್ರೈವ್‌

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

ಸಿಡಿ ಮತ್ತು ಡಿವಿಡಿ ಎರಡು ಈ ಡ್ರೈವ್‌ನಲ್ಲಿ ಹಾಕಬಹುದು
ಬೆಲೆ : 950

ಕೂಲರ್‌ ಮಾಸ್ಟರ್‌ ಎಲೈಟ್ 344 ಕ್ಯಾಬಿನೆಟ್

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

 • MicroATX, Mini-ITX
 • 1 ಫ್ಯಾನ್‌
 • Mini Tower Cabinet
 • ಮಿನಿ ಟವರ್‌ ಕ್ಯಾಬಿನೆಟ್‌
 • 4 ಸ್ಲಾಟ್‌

ಬೆಲೆ: 2,000

Corsair VS350 ಪವರ್‌ ಸಪ್ಲೈ

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

 • OVP / OCP / UVP / SCP
 • 350 W ಪವರ್‌ ಓಟ್‌ಪುಟ್‌
 • ATX 12V v2.31

ಬೆಲೆ : 2,100

ಡೆಲ್‌ S2240L ಮಾನಿಟರ್

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

 • ಫುಲ್‌ ಎಚ್‌ಡಿ ಸ್ಕ್ರೀನ್‌
 • 21.5 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್ ಎಲ್‌ಸಿಡಿ ಸ್ಕ್ರೀನ್‌
 • ಐಪಿಎಸ್‌ ಪ್ಯಾನೆಲ್‌ ಟೈಪ್‌
 • 1920 x 1080 ಪಿಕ್ಸೆಲ್‌ ರೆಸ್ಯೂಲೂಷನ್

ಬೆಲೆ: 9,200

ಲಾಗಿಟೆಕ್‌ ಕೀಬೋರ್ಡ್ ಮತ್ತು ಮೌಸ್

30 ಸಾವಿರದಲ್ಲಿ ಗುಣಮಟ್ಟದ ಪಿಸಿ ತಯಾರಿಸಿ

ಬೆಲೆ 700

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot