Subscribe to Gizbot

ದುಬಾರಿ ಬೆಲೆಯ ಟಾಪ್‌-5 ಲ್ಯಾಪ್‌ಟಾಪ್‌ಗಳು

Posted By:

ಭಾರತದಲ್ಲಿ ಆನ್‌ಲೈನ್‌ ವ್ಯವಹಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆನ್‌ಲೈನ್‌ಲ್ಲಿ ಮೊಬೈಲ್‌ ಖರೀದಿಸಿದಂತೆ ಲ್ಯಾಪ್‌ಟಾಪ್‌ ಖರೀದಿಸುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಿಜ್ಬಾಟ್ ಇಂದು ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳ ಮಾಹಿತಿಯನ್ನು ತಂದಿದೆ

ಸೋನಿ ,ಡೆಲ್‌,ಏಸರ್‌,ಲೆನೊವೊ ಕಂಪೆನಿಗಳ ಲ್ಯಾಪ್‌ಟಾಪ್‌ಗಳ ಮಾಹಿತಿಯಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ಓದಿಕೊಂಡು ಆನ್‌ಲೈನ್‌ನಲ್ಲಿ ಲ್ಯಾಪ್‌ಟಾಪ್‌ ಡೀಲ್‌ ಮಾಡಿ.

ಲಿಂಕ್‌ : ಜಗತ್ತಿನ ಕೆಟ್ಟ ಲ್ಯಾಪ್‌ಟಾಪ್‌ಗಳು ಇಲ್ಲಿದೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಲ್ಯಾಪ್‌ಟಾಪ್(Sony VAIO Duo )

ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳು

ವಿಶೇಷತೆ:
ವಿಂಡೋಸ್‌8 ಆಪರೇಟಿಂಗ್ ಸಿಸ್ಟಂ
11.6 - ಇಂಚಿನ TFT LED ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್‌)
ಐ5 ಪ್ರೋಸೆಸರ್
1.7 GHz ಕ್ಲಾಕ್ ಸ್ಪೀಡ್‌
128 GB SSD ಹಾರ್ಡ್‌ಡಿಸ್ಕ್‌
ಇಂಟೆಲ್ ಎಚ್‌ಡಿ ಗ್ರಾಪಿಕ್ಸ್‌ 4000
4 GB DDR3 ಮೆಮೋರಿ
ರೂ. 89,011 ಬೆಲೆಯಲ್ಲಿ ಖರೀದಿಸಿ

ಲೆನೊವೊ ಐಡಿಯಾಪ್ಯಾಡ್‌ ಯುಗ(Lenovo Ideapad Yoga)

ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳು

ವಿಶೇಷತೆ:
13.3 ಇಂಚಿನ ಎಚ್‌ಡಿ ಪ್ಲಸ್‌ ಐಪಿಎಸ್‌ ಕ್ಯಾಪಸಿಟೆವ್‌ ಮಲ್ಟಿ ಟಚ್‌ಸ್ಕ್ರೀನ್‌(1600 x 900 ಪಿಕ್ಸೆಲ್‌)
ವಿಂಡೋಸ್‌ 8 ಆಪರೇಟಿಂಗ್ ಸಿಸ್ಟಂ
ಕೋರ್‌ i5 ಪ್ರೋಸೆಸರ್
ಇಂಟೆಲ್‌ ಎಚ್‌ಡಿ ಗ್ರಾಫಿಕ್ಸ್‌ 4000
1.7 GHz ಕ್ಲಾಕ್‌ ಸ್ಪೀಡ್‌
128 GB SSD ಹಾರ್ಡ್‌ ಡಿಸ್ಕ್‌
ಸದ್ಯದಲ್ಲೇ ಬರಲಿದೆ
ರೂ.500 ರೂ ನೀಡಿ ಬುಕ್‌ ಮಾಡಬಹುದು

ಏಸರ್‌ (Acer Aspire V3 571G )

ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳು

ವಿಶೇಷತೆ:
15.6 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್‌ ಟಿಎಫ್‌ಟಿ ಸ್ಕ್ರೀನ್‌
ಲೈನಕ್ಸ್‌ ಆಪರೇಟಿಂಗ್‌ ಸಿಸ್ಟಂ
ಕೋರ್‌ i5 ಪ್ರೋಸೆಸರ್
2.5 GHz ಕ್ಲಾಕ್ ಸ್ಪೀಡ್‌
500 GB ಹಾರ್ಡ್‌ಡಿಸ್ಕ್‌
ರೂ. 39,139 ಬೆಲೆಯಲ್ಲಿ ಖರೀದಿಸಿ

ಏಸರ್‌ (Acer Aspire V5-571G Laptop)

ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳು

ವಿಶೇಷತೆ:
15.6 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್(1366 x 768 ಪಿಕ್ಸೆಲ್‌)
ವಿಂಡೋಸ್‌ 8 ಆಪರೇಟಿಂಗ್ ಸಿಸ್ಟಂ
ಕೋರ್‌ i5 ಪ್ರೋಸೆಸರ್
1.7 GHz ಕ್ಲಾಕ್‌ ಸ್ಪೀಡ್
750 GB ಹಾರ್ಡ್‌ ಡಿಸ್ಕ್‌
ರೂ. 45,665 ಬೆಲೆಯಲ್ಲಿ ಖರೀದಿಸಿ

ಡೆಲ್‌ ಲ್ಯಾಪ್‌ಟಾಪ್‌ (Dell XPS 15 Laptop)

ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳು

ವಿಶೇಷತೆ :
15.6 ಇಂಚಿನ HD WLED ಸ್ಕ್ರೀನ್ (1366 x 768 ಪಿಕ್ಸೆಲ್‌)
ವಿಂಡೋಸ್‌ 7 ಹೋಮ್‌ ಪ್ರೀಮಿಯಂ ಆಪರೇಟಿಂಗ್ ಸಿಸ್ಟಂ
ಕೋರ್ i7 ಪ್ರೋಸೆಸರ್
2.2 GHz ಕ್ಲಾಕ್‌ ಸ್ಪೀಡ್
1 TB ಹಾರ್ಡ್ ಡಿಸ್ಕ್‌
ರೂ. 65,291 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For new Laptop Images

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot