Subscribe to Gizbot

ಟಾಪ್‌-10 ವಿಂಡೋಸ್‌ 8 ಆಂಟಿ ವೈರಸ್‌ ಸಾಫ್ಟ್‌ವೇರ್‌ಗಳು

Posted By:

ಕಂಪ್ಯೂಟರ್‌ಗಳಲ್ಲಿ ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತವೆ. ಈ ಹಿಂದೆ ಎಕ್ಸ್‌ಪಿ,ವಿಸ್ತಾ, ವಿಂಡೋಸ್‌ 7 ಆವೃತ್ತಿಗೆ ಈಗಾಗ್ಲೇ ಹೊಸದಾಗಿ ವಿಂಡೋಸ್‌ 8 ಆವೃತ್ತಿ ಸೇರ್ಪಡೆಗೊಂಡಿದೆ. ಫೋಟೋ ಪಾಸ್ವರ್ಡ್‌, ಟಚ್‌ಸ್ಕ್ರೀನ್‌ ಆಯ್ಕೆಗಳು ಈ ಆಪರೇಟಿಂಗ್‌ ಸಿಸ್ಟಂನಲ್ಲಿರುವುದರಿಂದ ಜನರಿಗೆ ಹೆಚ್ಚು ಇಷ್ಟವಾಗಿದೆ.

ಜನರು ಹೆಚ್ಚಾಗಿ ಈ ಓಎಸ್‌ ಬಳಸಲು ಆರಂಭಿಸುತ್ತಿದ್ದಂತೆ ವೈರಸ್‌ಗಳನ್ನು ಕ್ರಿಯೆಟ್‌ ಮಾಡಿ ಕಂಪ್ಯೂಟರ್‌/ಲ್ಯಾಪ್‌ಟಾಪ್‌ಗಳಿಂದ ಮಾಹಿತಿ ಕದಿಯುವ ಆನ್‌ಲೈನ್‌ ಹ್ಯಾಕರ್‌ಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಹೀಗಾಗಿ ನಿಮ್ಮಲ್ಲಿರುವ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂಗೆ ವೈರಸ್‌ ಬರದಂತೆ ತಡೆಯಲು ಗಿಜ್ಬಾಟ್‌ ಟಾಪ್‌ -10 ಆಂಟಿವೈರಸ್‌ ಸಾಫ್ಟ್‌ವೇರ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಆಂಟಿ ವೈರಸ್‌ ಸಾಫ್ಟ್‌ವೇರ್‌ನ್ನು ಕಂಪ್ಯೂಟರ್‌/ಲ್ಯಾಪ್‌ಟಾಪ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Microsoft Security Essentials

Microsoft Security Essentials

Microsoft Security Essentials

Bullguard

Bullguard

Bullguard

F-Secure

F-Secure

F-Secure

Kaspersky Lab

Kaspersky Lab

Kaspersky Lab

McAfee

McAfee

McAfee

Panda

Panda

Panda

Norton by Symantec

Norton by Symantec

Norton by Symantec

Trend Micro

Trend Micro

Trend Micro

Bitdefender Windows 8 Security

Bitdefender Windows 8 Security

Bitdefender Windows 8 Security

ESET NOD32 Antivirus

ESET NOD32 Antivirus

ESET NOD32 Antivirus

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot