Subscribe to Gizbot

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

Written By:

ವೀಡಿಯೋ ಗೇಮ್‌ ಆಡುವವರ ಸಂಖ್ಯೆ ಹೆಚ್ಚಾದಂತೆ, ವೀಡಿಯೋ ತಯಾರಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬೇರೆ ಬೇರೆ ಸಾಫ್ಟ್‌ವೇರ್‌ ತಯಾರಕ ಕಂಪೆನಿಯವರು ವಿವಿಧ ರೀತಿಯ ವೀಡಿಯೋ ಗೇಮ್‌ಗಳನ್ನು ಪರಿಚಯಿಸಿ ಮಾರುಕಟ್ಟೆಗೆ ಬಿಡುತ್ತಲೇ ಇದ್ದಾರೆ. ಆದರೆ ಆ ವೀಡಿಯೋ ಗೇಮ್‌ಗಳಲ್ಲಿ ಕೆಲವೇ ಕೆಲವು ವೀಡಿಯೋ ಗೇಮ್‌ಗಳು ಜನರ ಮೆಚ್ಚುಗೆ ಪಾತ್ರವಾಗುತ್ತದೆ.

ಹೀಗಾಗಿ ಗಿಜ್ಬಾಟ್‌ ಈಗ ಸದ್ಯ ವಿಶ್ವದಲ್ಲಿ ಹೆಚ್ಚು ಜನರಿಗೆ ಇಷ್ಟವಾಗುತ್ತಿರುವ ಟಾಪ್‌ 10 ಟ್ರೆಂಡಿಂಗ್‌ ಗೇಮ್ಸ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಈ ಪಟ್ಟಿಯಲ್ಲಿ ನೀವು ಆಡುತ್ತಿರುವ ಗೇಮ್ಸ್‌ ಇದ್ದರೂ ಇರಬಹುದು.

ಇದನ್ನೂ ಓದಿ : ಸಿಂಪಲ್‌ ಆಟ, ಆಟ ಎಲ್ಲಾ ಜನ ಬೌಲ್ಡ್ : ಇದು ಆಂಗ್ರಿ ಬರ್ಡ್ಸ ಕರಾಮತ್ತು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಾಪ್‌- 10 ವೀಡಿಯೋ ಗೇಮ್ಸ್‌ಗಳು

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

GTA V

The Last of Us

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

Bioshock Infinite

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

Tomb Raider

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

Rayman Legends

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

 Aliens: Colonial Marines

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

Dead Space 3

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

Devil May Cry

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

Sniper Ghost Warrior 2

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

Watch Dogs

ಟಾಪ್‌- 10 ವೀಡಿಯೋ ಗೇಮ್ಸ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot