Subscribe to Gizbot

10.1 ಇಂಚಿನ ಟಾಪ್‌ 5 ಆಂಡ್ರಾಯ್ಡ್‌ ಐಸಿಎಸ್‌ ಟ್ಯಾಬ್ಲೆಟ್ಸ್‌

Posted By: Super
<ul id="pagination-digg"><li class="next"><a href="/computer/top-5-10-1-inch-android-ics-tablets-available-in-india-online-2.html">Next »</a></li></ul>
10.1 ಇಂಚಿನ ಟಾಪ್‌ 5 ಆಂಡ್ರಾಯ್ಡ್‌ ಐಸಿಎಸ್‌ ಟ್ಯಾಬ್ಲೆಟ್ಸ್‌
ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಟ್ಯಾಬ್ಲೆಟ್‌ ಮಾರುಕಟ್ಟೆಗೆ ಗೂಗಲ್‌ ನೆಕ್ಸಸ್‌ 7 ನಂತಹ ಹಲವು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಚಾಲಿತ 7 ಇಂಚಿನ ಪರದೆಯುಳ್ಳ ನೂತನ ಟ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಕಾಲಿರಿಸಿವೆ. ಈ ರೀತಿಯ ಸ್ಮೂತರ್‌ ಆಂಡ್ರಾಯ್ಡ್‌ ಇಂಟರ್‌ಫೇಸ್‌ ಹೊಂದಿರುವಂತಹ ಟ್ಯಾಬ್ಲೆಟ್‌ಗಳನ್ನು ನೀವೂ ಕೂಡಾ ಖರೀದಿಸುವ ಆಲೋಚನೆಯಲ್ಲಿದ್ದೀರಾ. ಆದರೆ ಉತ್ತಮ ಫೀಚರ್ಸ್‌ನೊಂದಿಗೆ ಕೊಂಚ ದೊಡ್ಡ ಪರದೆ ಇರಬೇಕೆಂದು ಬಯಸುತ್ತಿದ್ದೀರಾ, ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ತಂದಿದೆ ಭಾರತೀಯ ಮಾರುಕಟಯಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವಂತಹ ಟಾಪ್‌ 5 ಆಂಡ್ರಾಯ್ಡ್ ಚಾಲಿತ 10.1 ಇಂಚಿನ ಪರೆಯುಳ್ಳ ಹಾಗೂ ಅತ್ಯುತ್ತಮ ಫೀಚರ್ಸ್‌ ಹೊಂದಿರುವ ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ನಿಮಗಾಗಿ ತಂದಿದೆ ತಂದಿದೆ ಒಮ್ಮೆ ಓದಿ ನೋಡಿ.

ನಿಮ್ಮ ಬಜೆಟ್‌ ಅನುಸಾರ ನಿಮ್ಮ ಆಯ್ಕೆಯ ಟ್ಯಾಬ್ಲೆಟ್‌ಗಳನ್ನು ನೀವೇ ಖರೀದಿಸಿ ಆನಂದಿಸಿ.

<ul id="pagination-digg"><li class="next"><a href="/computer/top-5-10-1-inch-android-ics-tablets-available-in-india-online-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot