Subscribe to Gizbot

ಏಪ್ರಿಲ್‌ನಲ್ಲಿ ಬಿಡುಗಡೆಯಾದ ಟಾಪ್‌-5 ಟ್ಯಾಬ್ಲೆಟ್‌ಗಳು

Posted By:

ಬೇರೆ ಬೇರೆ ಕಂಪೆನಿಗಳು ತಮ್ಮ ಹೊಸ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಹೀಗಾಗಿ ಇಂದು ಗಿಜ್ಬಾಟ್ ಈ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಯಲ್ಲಿಬಿಡುಗಡೆಯಾಗಿರುವ ಟಾಪ್‌-5 ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಟ್ಯಾಬ್ಲೆಟ್‌ ಖರೀದಿಸಿ.

ಇದನ್ನೂ ಓದಿ : ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ನೆಕ್ಸಸ್ 7 ಟ್ಯಾಬ್ಲೆಟ್‌(Google Nexus 7)

ಗೂಗಲ್‌ ನೆಕ್ಸಸ್ 7 ಟ್ಯಾಬ್ಲೆಟ್‌(Google Nexus 7)

ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
NVIDIA ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್
7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ ( 1280x800 ಪಿಕ್ಸೆಲ್‌)
1 GB RAM
1.2 ಎಂಪಿ ಮುಂದುಗಡೆ ಕ್ಯಾಮೆರಾ
16/32 ಜಿಬಿ ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌ ಇದೆ, ಆದರೆ 3ಜಿ ಇಲ್ಲ
4325mAh ಬ್ಯಾಟರಿ
ಬೆಲೆ : 21, 990

ಐಬಾಲ್‌ ಸ್ಲೈಡ್‌ 6309i(iBall Slide 6309i)

ಐಬಾಲ್‌ ಸ್ಲೈಡ್‌ 6309i(iBall Slide 6309i)

ವಿಶೇಷತೆ:
7 ಇಂಚಿನ ಸ್ಕ್ರೀನ್‌(1024 X 600 ಪಿಕ್ಸೆಲ್‌)
ಆಂಡ್ರಾಯ್ಡ್ ಜೆಲ್ಲಿಬೀನ್‌ ಓಎಸ್
1.2 -GHz ಡ್ಯುಯಲ್‌ ಕೋರ್‌ ಪ್ರೋಸೆಸರ್
1GB DDR3 RAM
2GB ಆಂತರಿಕ ಮೆಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,ಯುಎಸ್‌ಬಿ,ಬ್ಲೂಟೂತ್‌
3,000mAh
ಬೆಲೆ : 5,199

ಕಾರ್ಬನ್‌ ಟಿಎ -ಫೋನ್‌ ಎ 37(Karbonn TA-Fone A37)

ಕಾರ್ಬನ್‌ ಟಿಎ -ಫೋನ್‌ ಎ 37(Karbonn TA-Fone A37)

ವಿಶೇಷತೆ:
7 ಇಂಚಿನ ಸ್ಕ್ರೀನ್‌(480 X 800 ಪಿಕ್ಸೆಲ್‌)
ಆಂಡ್ರಾಯ್ಡ್ ಜೆಲ್ಲಿಬೀನ್‌ ಓಎಸ್
1-GHz ಡ್ಯುಯಲ್‌ ಕೋರ್‌ ಪ್ರೋಸೆಸರ್
512MB RAM
4GB ಆಂತರಿಕ ಮೆಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌
3,000mAh ಬ್ಯಾಟರಿ
ಬೆಲೆ : 9,490

ವಿಶ್‌ಟೆಲ್‌ ಕ್ಯಾಪ್ಸುಲ್‌(WishTel Ira Capsule)

ವಿಶ್‌ಟೆಲ್‌ ಕ್ಯಾಪ್ಸುಲ್‌(WishTel Ira Capsule)

ವಿಶೇಷತೆ:
10.1 ಇಂಚಿನ ಸ್ಕ್ರಿಲ್‌(1024 x 786 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1.6-GHZ ಡ್ಯುಯಲ್‌ ಕೋರ್‌ ಪ್ರೋಸೆಸರ್
1GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
3G, ವೈಫೈ, ಬ್ಲೂಟೂತ್‌
8000mAh ಬ್ಯಾಟರಿ
ಬೆಲೆ :16, 000

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಪಿ360 (Micromax Funbook P360)

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಪಿ360 (Micromax Funbook P360)

ವಿಶೇಷತೆ:
7 ಇಂಚಿನ ಸ್ಕ್ರೀನ್‌(480 X 800 ಪಿಕ್ಸೆಲ್‌)
1.2-GHz ಸಿಂಗಲ್‌ ಕೋರ್ ಪ್ರೋಸೆಸರ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್
1GB RAM
1.65GB ಆಂತರಿಕ ಮೆಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,ಬ್ಲೂಟೂತ್,ಯುಎಸ್‌ಬಿ.2.0
3,000mAh ಬ್ಯಾಟರಿ
ಬೆಲೆ : 7,049

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot