10,000 ರೂ.ದರದ ಲೇಟೆಸ್ಟ್ ಮೈಕ್ರೋಮ್ಯಾಕ್ಸ್ ಟ್ಯಾಬ್ಲೆಟ್ಸ್
ಮೈಕ್ರೋಮ್ಯಾಕ್ಸ್ ಫನ್‌ಬುಕ್ (Micromax Funbook)
- 7-ಇಂಚಿನ (480×800 ಪಿಕ್ಸೆಲ್ಸ್) ಟಚ್‌ಸ್ಕ್ರೀನ್ ದರ್ಶಕ.
- ಸ್ಲಿಮ್ ಡಿಸೈನ್, ಗ್ರೇ ಹಾಗೂ ಮಿಡ್‌ವೈಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯ.
- ಆಂಡ್ರಾಯ್ಡ್ v4.0 (ICS) ಓಎಸ್.
- 1.2 GHz ಪ್ರೊಸೆಸರ್ ಹಾಗೂ ಡ್ಯುಯೆಲ್ ಮೇಲ್ 400 2D/3D GPU.
- 512MB RAM.
- 4GB ಆಂತರಿಕ ಮೆಮೊರಿ ಹಾಗೂ 32 GBವರೆಗಿನ ವಿಸ್ತರಣೆ.
- 0.3 MP ಕ್ಯಾಮೆರಾ.
- ವೈಯರ್ ಲೆಸ್ Wi-Fi 802.11 b/g
- 3G USB ಮೋಡೆಮ್ ಸಪೋರ್ಟ್.
- USB 2.0.
- HDMI-ಔಟ್ ಪೋರ್ಟ್.
- 2800 mAh ಬ್ಯಾಟರಿ.
- 360 ಗ್ರಾಂ ತೂಕ.
- 122 x 192 x 10 mm ಸುತ್ತಳತೆ.
Comments
Best Mobiles in India


Click it and Unblock the Notifications








