ಟಾಪ್‌ 5 ಲೆಟೆಸ್ಟ ಗೇಮಿಂಗ್‌ ಸಾಧನಗಳು

By Super
|

ಟಾಪ್‌ 5 ಲೆಟೆಸ್ಟ ಗೇಮಿಂಗ್‌ ಸಾಧನಗಳು
ಪ್ಲೇಸ್ಟೇಷನ್‌ 3 [PlayStation 3 (160GB)]

ಪ್ಲೇಸ್ಟೇಷನ್‌ 3 ಮೂಲಕ ನಿಮಗೆ ವೇಗದ ಅಂತರ್ಜಾಲ ಸಂಪರ್ಕವನ್ನು ನೀಡುತ್ತದೆ. ಈ ಮೂಲಕ ನೀವು ಗೇಮ್ ಆಡುವುದರ ಜೊತೆಗೆ, ಮೂವಿ ಕೂಡ ನೋಡಬಹುದಾಗಿದೆ ಅಲ್ಲದೆ ಬ್ರೌಸಿಂಗ್‌ ಕೂಡ ಮಾಡಬಹುದಾಗಿದೆ. ಇದಲ್ಲದೆ ಬ್ಲೂ-ರೇ ಡಿಸ್ಕ್‌ ಪ್ಲೇಯರ್‌, ವೈ-ಫೈ, ಹೆಚ್‌ಡಿಎಂಐ ಫೀಚರ್ಸ್‌ ನೊಂದಿಗೆ 160 ಜಿಬಿ ಹಾರ್ಡ್‌ಡ್ರೈವ್‌ ನೀಡಲಾಗಿದೆ.

16,990. ರೂ ದರದಲ್ಲಿ ಖರೀದಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X