ಟಾಪ್‌ 5 ಲೆಟೆಸ್ಟ ಗೇಮಿಂಗ್‌ ಸಾಧನಗಳು

By Super
|

ಟಾಪ್‌ 5 ಲೆಟೆಸ್ಟ ಗೇಮಿಂಗ್‌ ಸಾಧನಗಳು
ಸೋನಿ ಸೂಪರ್‌ ಸ್ಲಿಮ್‌ ಪಿಎಸ್‌3 [New Sony Super Slim PS3 (500GB)]

ಸೋನ ಸಂಸ್ಥೆಯು ತನ್ನಯ ಅತ್ಯಾಧುನಿಕ ಮಾದರಿಯ ಪ್ಲೇಸ್ಟೇಷನ್ ಬಿಡುಗಡೆ ಮಾಡಿದ್ದು, ಹಗುರ ಹಾಗೂ ಸ್ಲಿಂ ಶೇಪ್‌ ಹೊಂದಿರುವ ನೂತನ ಗೇಮಿಂಗ್‌ ಸಾಧನದಲ್ಲಿ ಹೆಚ್ಚಿನ ಸ್ಟೋರೇಜ್‌ ಸ್ಪೇಸ್‌ ನೀಡಲಾಗಿದೆ. 500 ಜಿಬಿ ಹಾರ್ಡ್‌ಡ್ರೈವ್‌ ಹೊಂದಿರುವ ನೂತನ ಗೇಮಿಂಗ್‌ ಸಾದನದಲ್ಲಿ ಬ್ಲೂ-ರೇ ಡಿಸ್ಕ್‌, ಮ್ಯೂಸಿಕ್‌ ಸಿಡಿ, ಡಿವಿಡಿ ಬಳಸ ಬಹುದಾಗಿದೆ ಅಲ್ಲದೆ ಅಂತರ್ಜಾದ ಮೂಲಕ ಟಿವಿ ಕೂಡಾ ವೀಕ್ಷಿಸ ಬಹುದಾಗಿದೆ.

18,990 ರೂ ದರದಲ್ಲಿ ಖರೀದಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X