Subscribe to Gizbot

2012 : ಟಾಪ್‌ 5 ಟಚ್‌ಸ್ಕ್ರೀನ್‌ ಲ್ಯಾಪ್‌ಟಾಪ್‌

Posted By: Vijeth
<ul id="pagination-digg"><li class="next"><a href="/computer/top-5-touchscreen-windows-8-laptops-launched-in-2012-2.html">Next »</a></li></ul>

2012 : ಟಾಪ್‌ 5 ಟಚ್‌ಸ್ಕ್ರೀನ್‌ ಲ್ಯಾಪ್‌ಟಾಪ್‌

ಮೈಕ್ರೋಸಾಫ್ಟ್‌ ಸಂಸ್ಥೆಯು ತನ್ನಯ ನೂತನ ಆಪರೇಟಿಂಗ್‌ ಸಿಸ್ಟಂ ಆದಂತಹ ವಿಂಡೋಸ್‌ 8ನಲ್ಲಿ ಟಚ್‌ ಫೋಕಸ್‌ ಫೀಚರ್‌ ನೀಡಲಾಗಿದ್ದು ಇದರಿಂದಾಗಿ ತಯಾರಕರುಗಳು ಲ್ಯಾಪ್‌ಟಾಪ್‌ ತಯಾರಿಕೆಯಲ್ಲಿ ತಮ್ಮ ಕ್ರಿಯಾಶೀಲತೆಯನ್ನು ತೋರಲು ಅನುವು ಮಾಡಿದೆ. ಈ ಹಿಂದಿನ ಕೀಬೋರ್ಡ್‌ ಹಾಗೂ ಟಚ್‌ಪ್ಯಾಡ್‌ ತಂತ್ರಜ್ಞಾನದೊಂದಿಗೆ ಇದೀಗ ಲ್ಯಾಪ್‌ಟಾಪ್‌ಗಳಲ್ಲಿ ಟಚ್‌ಸ್ಕ್ರೀನ್‌ ಸೌಲಭ್ಯ ಕೂಡಾ ಒದಗಿಸಲಾಗುತ್ತಿದೆ.

ಅಂದಹಾಗೆ ನೀವೂ ಕೂಡಾ ಟಚ್‌ಸ್ಕ್ರೀನ್‌ ಹೊಂದಿರುವಂಹ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಚಾಲಿತ ಲ್ಯಾಪ್‌ಟಾಪ್‌ ಖರೀದಿಸಬೇಕೆಂದು ಆಲೋಚಿಸುತ್ತಿದ್ದೀರಾ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಟಚ್‌ಸ್ಕ್ರೀನ್‌ ಸಾಮರ್ತ್ಯ ಹೊಂದಿರುವ ಟಾಪ್‌ 5 ಲ್ಯಾಪ್‌ ಟಾಪ್‌ಗಳ ಪಟ್ಟಿಯನ್ನು ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ. ಒಂದೊಂದೇ ಪುಟ ತಿರುಗಿಸಿ ನೂತನ ಟಚ್‌ಸ್ಕ್ರೀನ್‌ ಲ್ಯಾಪ್‌ಟಾಪ್‌ಗಳ ವಿಶೇಷತೆಗಳನ್ನು ತಿಳಿದುಕೊಳ್ಳಿ.

<ul id="pagination-digg"><li class="next"><a href="/computer/top-5-touchscreen-windows-8-laptops-launched-in-2012-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot