Subscribe to Gizbot

ಹೊಸಬಗೆಯ ವಿಂಡೋಸ್‌ 8 ಚಾಲಿತ ಲ್ಯಾಪ್‌ಟಾಪ್‌ಗಳು

Posted By: Vijeth
<ul id="pagination-digg"><li class="next"><a href="/computer/top-5-laptops-to-buy-with-best-compatibility-for-windows-8-upgrade-2.html">Next »</a></li></ul>

ಹೊಸಬಗೆಯ ವಿಂಡೋಸ್‌ 8 ಚಾಲಿತ ಲ್ಯಾಪ್‌ಟಾಪ್‌ಗಳು

ಇಂದು ಬಹುತೇಕ ಎಲ್ಲಾ ಲ್ಯಾಪ್‌ಟಾಪ್‌ಗಳು ಹಾಗೂ ಕಂಪ್ಯೂಟರ್‌ಗಳು ವಿಂಡೋಸ್‌ 7 ಆಪರೇಟಿಂಗ್‌ ಸಿಸ್ಟಂ ಚಾಲಿತವಾಗಿದೆ. ಅಂದಹಾಗೆ ಜೂನ್‌ 2, 2012, ರಿಂದ 2013 ರ ಜನವರಿ 31 ರ ಅವಧಿ ಒಳಗಾಗಿ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಖರೀದಿಸಿದವರು ನೂತನ ವಿಂಡೋಸ್‌ 8 ಆಪರೇಟಿಮಗ್‌ ಸಿಸ್ಟಂ ಅನ್ನು ರೂ. 699 ಬಲೆ ನೀಡಿ 31 ಜನವರಿ 2013 ರ ಒಳಗಾಗಿ ಅಪ್ಗ್ರೇಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹಾಗೂ ಇತರೆ ಗ್ರಾಹಕರುಗಳು ನೂತನ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಅನ್ನು ರೂ. 1,999 ದರದಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಿ ಕೊಳ್ಳಬಹುದಾಗಿದೆ.

ಅಂದಹಾಗೆ ನೀವೂ ಇದೀಗ ಲ್ಯಾಪ್‌ಟಾಪ್‌ ಖರೀದಿಸಲು ಆಲೋಚಿಸಿತಿದ್ದು, ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಲ್ಯಾಪ್‌ಟಾಪ್‌ಗಳೇ ನಿಮ್ಮ ಮೊದಲ ಆಯ್ಕೆಯಾಗಿದೆಯೆ? ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ಆನ್‌ಲೈನ್‌ನಲ್ಲಿ ಉತ್ತಮ ಆಫರ್‌ನಲ್ಲಿ ಲಭ್ಯವಿರುವ ಹಾಗೂ ನೂತನ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಚಾಲಿತ ಟಾಪ್‌ 5 ಲ್ಯಾಪ್‌ಟಾಪ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ. ನಿಮ್ಮ ಇಷ್ಟದ ಲ್ಯಾಪ್‌ಟಾಪ್‌ ಅನ್ನು ನೀವೇ ಆಯ್ಕೆಮಾಡಿ ಖರೀದಿಸಿಕೊಳ್ಳಿ.

ಅದಕ್ಕೂ ಮುನ್ನ ಒಂದೊಂದೇ ಪುಟ ತಿರುಗಿಸಿ ಪಟ್ಟಿಯಲ್ಲಿನ ಲ್ಯಾಪ್‌ಟಾಪ್‌ಗಳ ಪ್ರಮುಖ ಅಂಶಗಳತ್ತ ಗಮನ ಹರಿಸಿ ನಂತರ ಆಯ್ಕೆಮಾಡಿಕೊಳ್ಳಿ

<ul id="pagination-digg"><li class="next"><a href="/computer/top-5-laptops-to-buy-with-best-compatibility-for-windows-8-upgrade-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot