ಈ ಸೆಕ್ಯುರಿಟಿ ಕ್ಯಾಮೆರಾಗಳಿಗೆ ಅಮೆಜಾನ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌!

ಅಮೆಜಾನ್ ಇ ಕಾಮರ್ಸ್‌ ಎಂದರೇ ಆನ್‌ಲೈನ್‌ ಶಾಪಿಂಗ್ ಪ್ರಿಯರಿಗೆ ತಕ್ಷಣಕ್ಕೆ ನೆನಪಾಗುವುದೇ ಏನಾದರೊಂದು ಆಫರ್ ಇರುತ್ತೆ ಅಂತಾ. ಇ ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಅಮೆಜಾನ್ ಒಂದಿಲ್ಲೊಂದು ವಿಶೇಷ ಸೇಲ್‌ ಆಯೋಜಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತ ಮುನ್ನಡೆದಿದೆ. ಇನ್ನು ಯಾವುದೇ ವಿಶೇಷ ಸೇಲ್‌ ಇಲ್ಲದೆ ವೇಳೆಯು ಆಯ್ದ ಕೆಲವು ಉತ್ಪನ್ನಗಳಿಗೆ ಬೊಂಬಾಟ್‌ ಕೊಡುಗೆ ಲಭ್ಯ.

ಈ ಸೆಕ್ಯುರಿಟಿ ಕ್ಯಾಮೆರಾಗಳಿಗೆ ಅಮೆಜಾನ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌!

ಅಮೆಜಾನ್ ಬಿಗ್ ರಿಯಾಯಿತಿಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಸೇಲ್‌ನಲ್ಲಿ ಗ್ಯಾಡ್ಜೆಟ್‌ ಉತ್ಪನ್ನಗಳಿಗೆ ಬೊಂಬಾಟ್ ಆಫರ್ ಲಭ್ಯ ಮಾಡಿದೆ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು ಹಾಗೂ ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಆಯ್ದ ಕೆಲವು ಸಿಸಿಟಿವಿ ಕ್ಯಾಮೆರಾ ಡಿವೈಸ್‌ಗಳಿಗೂ ಆಕರ್ಷಕ ರಿಯಾಯಿತಿ ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ವೈ ಫೈ ಸೌಲಭ್ಯ ಪಡೆದಿದ್ದು, ಅದಕ್ಕೆ ಪೂರಕ ಆಪ್‌ ಆಯ್ಕೆಯನ್ನು ಒಳಗೊಂಡಿವೆ. ಹಾಗಾದರೇ ಅಮೆಜಾನ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದ ಸಿಸಿಟಿವಿ ಕ್ಯಾಮೆರಾ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮಿ 360 ಡಿಗ್ರಿ ಹೋಮ್ ಸೆಕ್ಯುರಿಟಿ ಕ್ಯಾಮೆರಾ
ಶಿಯೋಮಿ ಕಂಪನಿಯ ಮಿ 360 ಡಿಗ್ರಿ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಆಕರ್ಷಕ ರಚನೆ ಪಡೆದಿದೆ. ಇದು ಕ್ಯಾಮೆರಾವನ್ನು 360 ಡಿಗ್ರಿ ಸಮತಲ ನೋಟ ಮತ್ತು 96-ಡಿಗ್ರಿ ಲಂಬ ನೋಟವನ್ನು ತಿರುಗಿಸಲು ಮತ್ತು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಕ್ಯಾಮೆರಾ ತನ್ನ 20 ಮೆಗಾ ಪಿಕ್ಸೆಲ್‌ಗಳು, 1080p ರೆಸಲ್ಯೂಶನ್ ಮತ್ತು ವೈಡ್ ಡೈನಾಮಿಕ್ ರೇಂಜ್ ಕ್ಯಾಮೆರಾ ಸೆನ್ಸಾರ್‌ನೊಂದಿಗೆ ಉತ್ತಮ ಚಿತ್ರ ಗುಣಮಟ್ಟವನ್ನು ನೀಡುತ್ತದೆ. ಇದು ಎಐ ತಂತ್ರಜ್ಞಾನ ಒಳಗೊಂಡಿದ್ದು, ಮೋಷನ್ ಡಿಟೆಕ್ಷನ್ ಸೌಲಭ್ಯ ಹೊಂದಿದೆ. ಹಾಗೆಯೇ ಟು ವೇ ಟಾಕ್ ಬ್ಯಾಕ್ ಸೌಲಭ್ಯವನ್ನು ಪಡೆದಿದ್ದು, ನೈಟ್ ವಿಷನ್ ಆಯ್ಕೆಯು ಸಹ ಇದೆ. ಎಸ್‌ಡಿ ಕಾರ್ಡ್‌ ಮೂಲಕ 64GB ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆ ಅನ್ನು ಒಳಗೊಂಡಿದೆ.

Mi 360° Home Security Camera 1080P l Full HD Picture l AI Powered Motion Detection l Infrared Night Vision | 360° Panorama | Talk Back Feature (2-Way Audio)
₹2,599.00
₹3,999.00
35%

ಇಮೌ 360 ಡಿಗ್ರಿ ಸೆಕ್ಯುರಿಟಿ ಕ್ಯಾಮೆರಾ (ಬ್ಲ್ಯಾಕ್‌)
ಆನ್‌ಲೈನ್‌ ಮಾರುಕಟ್ಟೆಯಲ್ಲಿ ಇಮೌ 360 ಸೆಕ್ಯುರಿಟಿ ಕ್ಯಾಮೆರಾ ಸಹ ಗ್ರಾಹಕರನ್ನು ಸೆಳೆದಿದೆ. ಇದು ವೈ ಫೈ ಕನೆಕ್ಷನ್ ಆಯ್ಕೆ ಒಳಗೊಂಡಿದ್ದು, ಜೊತೆಗೆ 1080p ಪಿಕ್ಸಲ್ ರೆಸಲ್ಯೂಶನ್ ಸಪೋರ್ಟ್‌ ಪಡೆದಿದೆ. ಈ ಸೆಕ್ಯುರಿಟಿ ಕ್ಯಾಮೆರಾವು ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ಸ್ಟೋರೇಜ್ ಮಾಡುವ ಆಯ್ಕೆಯನ್ನು ಒಳಗೊಂಡಿದೆ. ಪ್ರೈವಸಿ ಮೋಡ್, ಅಲೆಕ್ಸಾ, ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಹುಮನ್ ಡಿಟೆಕ್ಷನ್ ಆಯ್ಕೆ, ಟು ವೇ ಆಡಿಯೋ ಸೌಲಭ್ಯ, ನೈಟ್ ವಿಷನ್ ಸೇರಿದಂತೆ ಹಲವು ಅಗತ್ಯ ಫೀಚರ್ಸ ಹೊಂದಿದೆ.

Imou 360 Degree Security Camera (Black), Up to 256GB SD Card Support, WiFi & Ethernet Connection, 1080P Full HD, Privacy Mode, Alexa Google Assistant, Human Detection, 2-Way Audio, Night Vision
₹2,429.00
₹7,500.00
68%

ಕೆಂಟ್ ಕ್ಯಾಮ್‌ಐ ಹೋಮ್‌ಕ್ಯಾಮ್ 360 ಸೆಕ್ಯುರಿಟಿ ಕ್ಯಾಮೆರಾ
ಕೆಂಟ್ ಕ್ಯಾಮ್‌ಐ ಹೋಮ್‌ಕ್ಯಾಮ್ 360 ಸೆಕ್ಯುರಿಟಿ ಕ್ಯಾಮೆರಾ (Kent CamEye HomeCam 360) ಅತ್ಯುತ್ತಮ CCTV ವೈಫೈ ಸೆಕ್ಯುರಿಟಿ ಕ್ಯಾಮರಾ ಗಳ ಪೈಕಿ ಒಂದಾದಗಿದೆ. ಇದು ಪೂರ್ಣ HD 1080p ಮತ್ತು ನೈಟ್‌ ದೃಷ್ಟಿ ಹೊಂದಿದೆ. ಅಲ್ಲದೆ ಪ್ಯಾನ್ ಮತ್ತು ಟಿಲ್ಟ್‌ನೊಂದಿಗೆ 360 ಡಿಗ್ರಿ ಸೌಲಭ್ಯ ಹೊಂದಿದೆ. ಜೊತೆಗೆ ಟು ವೇ ಆಡಿಯೋ ಸೌಲಭ್ಯ ಒಳಗೊಂಡಿದೆ. ಇದರೊಮದಿಗೆ AI ಮೋಷನ್ ಡಿಟೆಕ್ಷನ್ ಸೌಲಭ್ಯ ಪಡೆದಿದೆ.

Kent Cam Eye 360 Security Camera with panoramic view, Full HD 1080p Night Vision & Offline Recording, Motion Tracking & Human Detection with Cloud Storage & Upto 128 GB microSD (White)
₹3,799.00
₹4,999.00
24%

ಇಮೌ (Imou) 360 ಡಿಗ್ರಿ ಸೆಕ್ಯುರಿಟಿ ಕ್ಯಾಮೆರಾ
ಮಾರುಕಟ್ಟೆಯಲ್ಲಿ ಇಮೌ 360 ಸೆಕ್ಯುರಿಟಿ ಕ್ಯಾಮೆರಾ ಸಹ ಗ್ರಾಹಕರನ್ನು ಸೆಳೆದಿದೆ. ಇದು ವೈ ಫೈ ಕನೆಕ್ಷನ್ ಆಯ್ಕೆ ಒಳಗೊಂಡಿದ್ದು, ಜೊತೆಗೆ 1080p ಪಿಕ್ಸಲ್ ರೆಸಲ್ಯೂಶನ್ ಸಪೋರ್ಟ್‌ ಪಡೆದಿದೆ. ಈ ಸೆಕ್ಯುರಿಟಿ ಕ್ಯಾಮೆರಾವು ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ಸ್ಟೋರೇಜ್ ಮಾಡುವ ಆಯ್ಕೆಯನ್ನು ಒಳಗೊಂಡಿದೆ. ಪ್ರೈವಸಿ ಮೋಡ್, ಅಲೆಕ್ಸಾ, ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಹುಮನ್ ಡಿಟೆಕ್ಷನ್ ಆಯ್ಕೆ, ಟು ವೇ ಆಡಿಯೋ ಸೌಲಭ್ಯ, ನೈಟ್ ವಿಷನ್ ಸೇರಿದಂತೆ ಹಲವು ಅಗತ್ಯ ಫೀಚರ್ಸ ಹೊಂದಿದೆ.

Imou 360 Degree Security Camera (Grey), Up to 256GB SD Card Support, WiFi & Ethernet Connection, 1080P Full HD, Privacy Mode, Alexa Google Assistant, Human Detection, 2-Way Audio, Night Vision
₹2,429.00
₹7,500.00
68%

ಟಿಪಿ-ಲಿಂಕ್ ತಪೋ C 100
ಕಡಿಮೆ ಬೆಲೆಯಲ್ಲಿ ಟಿಪಿ-ಲಿಂಕ್ ತಪೋ C 100 ಕ್ಯಾಮೆರಾ ಸಹ ಗ್ರಾಹಕರನ್ನು ಆಕರ್ಷಿಸಿದೆ. ಈ ಡಿವೈಸ್ 1080p ಪಿಕ್ಸಲ್ ರೆಸಲ್ಯೂಶನ್ ಸಪೋರ್ಟ್‌ ಪಡೆದಿದ್ದು, ಟು ವೇ ಆಡಿಯೋ ಸೌಲಭ್ಯ ಒಳಗೊಂಡಿದೆ. ಈ ಡಿವೈಸ್ ಸಹ ಅಲೆಕ್ಸಾ, ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಸುಮಾರು 30 ಅಡಿ ನೈಟ್ ವಿಷನ್ ಕವರೇಜ್ ಆಯ್ಕೆ ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ 128 GB ಸ್ಟೋರೇಜ್ ಆಯ್ಕೆ ಪಡೆದಿದೆ.

TP-LINK Tapo Wi-Fi Pan/Tilt Smart Security Camera, Indoor CCTV, 360° Rotational Views, Works with Alexa,Google, No Hub Required, 1080p, 2-Way Audio, Night Vision, SD Storage, Device Sharing(Tapo C200)
₹2,299.00
₹3,299.00
30%

Disclaimer: This site contains affiliate links to products. We may receive a commission for purchases made through these links. However, this does not influence or impact any of our articles, such as reviews, comparisons, opinion pieces and verdicts.

Best Deals and Discounts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X