Home
Deal of the day

ಈ Action Camera ಭಾರೀ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯ; ಚಾನ್ಸ್‌ ಮಿಸ್‌ಮಾಡ್ಕೋಬೇಡಿ!

ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವಿಶೇಷ ಮಾರಾಟ ಮೇಳಗಳಲ್ಲಿ ಬೊಂಬಾಟ್‌ ಆಫರ್‌ ಘೋಷಿಸುವ ಮೂಲಕ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಮನಗೆದ್ದಿದೆ. ಇತ್ತೀಚಿನ ಬಿಗ್‌ ಬಿಲಿಯನ್‌ ಸೇಲ್‌ನಲ್ಲಿ ಮೊಬೈಲ್‌ ಸೇರಿದಂತೆ ಇತರೆ ಉತ್ಪನ್ನಗಳಿಗೆ ದೊಡ್ಡ ರಿಯಾಯಿತಿ ನೀಡುವ ಮೂಲಕ ಸದ್ದು ಮಾಡಿದೆ. ವಿಶೇಷ ಮಾರಾಟ ಮುಗಿದ ಬಳಿಕವು ಆಯ್ದ ಉತ್ಪನ್ನಗಳು ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಆ ಪೈಕಿ ಇನ್‌ಸ್ಟಾ360 (Insta360 Action Camera) ಆಕ್ಷನ್‌ ಕ್ಯಾಮೆರಾ ವಾವ್‌ ಎನಿಸುವ ಆಫರ್‌ ಪಡೆದಿದೆ.

ಹೌದು, ಲೀಡಿಂಗ್ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇನ್‌ಸ್ಟಾ360 ಆಕ್ಷನ್‌ ಕ್ಯಾಮೆರಾ (Insta360 Action Camera) ಡಿವೈಸ್‌ ಶೇ. 37% ರಷ್ಟು ನೇರ ರಿಯಾಯಿತಿ ಹೊಂದಿದ್ದು, 24,990ರೂ. ಗಳ ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ ಇದೆ. ಅಂದಹಾಗೆ ಇದರ ಮೂಲ ಬೆಲೆಯು 39,990ರೂ. ಗಳು ಆಗಿದೆ. ಇದಲ್ಲದೇ ಇತರೆ ಆಯ್ದ ಬ್ಯಾಂಕ್‌ ಕೊಡುಗೆಗಳು ಕೂಡಾ ಗ್ರಾಹಕರಿಗೆ ದೊರೆಯುತ್ತವೆ.

ಈ Action Camera ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯ; ಚಾನ್ಸ್‌ ಮಿಸ್‌ಮಾಡ್ಕೋಬೇಡಿ

ಇನ್‌ಸ್ಟಾ360 ಈ ಆಕ್ಷನ್‌ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಒಳಗೊಂಡಿದ್ದು, ಸ್ಥಿರ ವಿಡಿಯೋ ಸೆರೆಹಿಯಲು ಪೂರಕವಾಗಿದೆ. ಇದು ವಾಟರ್ ಪ್ರೂಫ್ ಸೌಲಭ್ಯ ಪಡೆದಿದ್ದು, ಯಾವುದೇ ಹಾನಿಯಾಗದಂತೆ ನೀರಿನ ಅಡಿಯಲ್ಲಿ 10 ಮೀ ವರೆಗೆ ಹೋಗಬಹುದು. ಹಾಗಾದರೇ ಈ ಆಕರ್ಷಕ (Insta360 Ace Action Camera) ಆಕ್ಷನ್‌ ಕ್ಯಾಮೆರಾದ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

Insta360 ಆಕ್ಷನ್‌ ಕ್ಯಾಮೆರಾ - ಫೀಚರ್ಸ್‌

Insta360 ಆಕ್ಷನ್‌ ಕ್ಯಾಮೆರಾ 2.4 ಇಂಚಿನ ಫ್ಲಿಪ್ ಟಚ್‌ಸ್ಕ್ರೀನ್ ಅನ್ನು ಪಡೆದಿದ್ದು, ಇನ್ನು ಈ ಕ್ಯಾಮೆರಾ 5nm AI ಚಿಪ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಈ ಕ್ಯಾಮೆರಾವು ಲೈಕಾ ಸಮ್ಮರಿಟ್ ಲೆನ್ಸ್ ಹಾಗೂ ದೊಡ್ಡ 1/1.3 ಇಂಚಿನ ಇಮೇಜ್ ಸೆನ್ಸಾರ್ ಜೊತೆಗೆ f/2.6 ಅಪರ್ಚರ್ ಮತ್ತು 16 mm ಫೋಕಲ್ ಲೆಂತ್ ಹೊಂದಿದೆ. ಇದಲ್ಲದೆ ಈ ಆಕ್ಷನ್ ಕ್ಯಾಮೆರಾ ಪ್ರತಿ ಸೆಕೆಂಡಿಗೆ 24 ಫ್ರೇಮ್‌ಗಳಲ್ಲಿ (fps) ರೆಕಾರ್ಡಿಂಗ್‌ನಲ್ಲಿ 8K ವರೆಗೆ ಸಪೋರ್ಟ್ ಮಾಡುತ್ತದೆ.

Insta360 ಆಕ್ಷನ್‌ ಕ್ಯಾಮೆರಾ ಕೂಡ ಫ್ರೀ-ಫ್ರೇಮ್ ವೀಡಿಯೊ, ಸ್ಲೋ ಮೋಷನ್, ಸ್ಟಾರ್‌ಲ್ಯಾಪ್ಸ್, ಟೈಮ್‌ಲ್ಯಾಪ್ಸ್, ಟೈಮ್‌ಶಿಫ್ಟ್, ಪ್ರಿ-ರೆಕಾರ್ಡಿಂಗ್ ಮತ್ತು ಲೂಪ್ ರೆಕಾರ್ಡಿಂಗ್‌ನಂತಹ ಫೀಚರ್ಸ್‌ಗಳನ್ನು ಪಡೆದಿದೆ. ಇದರ ಜೊತೆಗೆ ಲೋ ಲೈಟ್‌ ಚಿತ್ರೀಕರಣಕ್ಕಾಗಿ ಕ್ರಿಯೆಟರ್ಸ್‌ PureVideo ಅನ್ನು ಸಹ ಬಳಸಬಹುದಾಗಿದೆ. ಇದು HDR, ಇಂಟರ್ವಲ್, ಬರ್ಸ್ಟ್ ಮತ್ತು ಸ್ಟಾರ್‌ಲ್ಯಾಪ್ಸ್ ಫೋಟೋ ಮೋಡ್‌ಗಳ ಆಯ್ಕೆ ಸಹ ಪಡೆದಿದೆ.

ಹಾಗೆಯೇ ಈ ಕ್ಯಾಮೆರಾದಲ್ಲಿ ಇನ್‌ಬಿಲ್ಟ್‌ ಸ್ಟೋರೇಜ್‌ಗೆ ಅವಕಾಶ ಒದಗಿಸಿಲ್ಲ. ಬದಲಿಗೆ ಮೆಮೊರಿ ಕಾರ್ಡ್‌ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಬೆಂಬಲಿಸಲಿದೆ. ಈ ಆಕ್ಷನ್ ಕ್ಯಾಮೆರಾಗಳು ವಾಟರ್‌ಪ್ರೂಫ್‌ ವ್ಯವಸ್ಥೆಯನ್ನು ಹೊಂದಿದ್ದು, ನೀರಿನ ಅಡಿಯಲ್ಲಿ 10 ಮೀಟರ್‌ಗಳಷ್ಟು ಮುಳುಗುವ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಡೈವ್ ಕೇಸ್ ಪರಿಕರದೊಂದಿಗೆ ಸೇರಿ 60 ಮೀಟರ್‌ಗಳ ವರೆಗೆ ನೀರಿನಿಂದ ರಕ್ಷಣೆಯನ್ನು ನೀಡಲಿದೆ.

Insta360 ಆಕ್ಷನ್‌ ಕ್ಯಾಮೆರಾ ಬ್ಲೂಟೂತ್ 5.2, Wi-Fi 802.11 a/b/g/n/ac, ಮತ್ತು USB ಟೈಪ್ - C ಸಂಪರ್ಕ ಆಯ್ಕೆಗಳನ್ನು ಸಪೋರ್ಟ್ ಮಾಡುತ್ತದೆ. ಇನ್ನು Insta360 ಆಕ್ಷನ್‌ ಕ್ಯಾಮೆರಾವು 1,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಜೊತೆಗೆ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯದ ಆಯ್ಕೆ ಸಹ ಇದೆ.

Best Mobiles in India

English summary
Insta360 Action Camera Now Available at 37 percent discount on flipkart. check specifications, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+