Home
Deal of the day

Amazon: ಅಮೆಜಾನ್‌ನಲ್ಲಿ ಈ ಇಯರ್‌ಬಡ್ಸ್‌ಗಳಿಗೆ ಭರ್ಜರಿ ಆಫರ್.. ಭಾರೀ ಉಳಿತಾಯ

ಅಮೆಜಾನ್‌ (Amazon) ಈಗಾಗಲೇ ಸಾಕಷ್ಟು ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡುವ ವಿವಿಧ ಗ್ಯಾಜೆಟ್‌ಗಳನ್ನು ಅಗ್ಗದ ಬೆಲೆಗೆ ನೀಡುತ್ತದೆ. ಈ ನಡುವೆ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024 ಆಯೋಜನೆ ಮಾಡಿದ್ದು, ಜನಪ್ರಿಯ ಡಿವೈಸ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ.

ಹೌದು, ಅಮೆಜಾನ್‌ನಲ್ಲಿ ವಿವಿಧ ರೀತಿಯ ಗ್ಯಾಜೆಟ್‌ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದ್ದು, ಈ ನಡುವೆ ಸಾಕಷ್ಟು ಇಯರ್‌ಬಡ್ಸ್‌ಗಳು ಬೊಂಬಾಟ್‌ ಆಫರ್ ನೀಡಲಾಗಿದೆ. ಈ ವಿಭಾಗದಲ್ಲಿ ಬೋಡ್‌ ಏರ್‌ಡೋಪ್ಸ್‌ 141, ಮಿವಿ ಡ್ಯುವೋಪಾಡ್ಸ್ i7, ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌2r ಸೇರಿದಂತೆ ಅನೇಕ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್ ಇದೆ?, ಫೀಚರ್ಸ್‌ ಏನಿವೆ ನೋಡೋಣ ಬನ್ನಿ.

ಅಮೆಜಾನ್‌ನಲ್ಲಿ ಈ ಇಯರ್‌ಬಡ್ಸ್‌ಗಳಿಗೆ ಭರ್ಜರಿ ಆಫರ್.. ಭಾರೀ ಉಳಿತಾಯ..

ಏರ್‌ಡೋಪ್ಸ್ 141 ಇಯರ್‌ಬಡ್ಸ್: ಈ ಇಯರ್‌ಬಡ್ಸ್‌ ಅನ್ನು 4,490 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 898 ರೂ.ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರ ಈ ಇಯರ್‌ಬಡ್ಸ್‌ 42H ಪ್ಲೇಟೈಮ್, ಗೇಮಿಂಗ್‌ಗಾಗಿ ಕಡಿಮೆ ಲೇಟೆನ್ಸಿ ಮೋಡ್, ENx ಟೆಕ್, IWP, IPX4 ವಾಟರ್ ರೆಸಿಸ್ಟೆನ್ಸ್, ಸ್ಮೂತ್ ಟಚ್ ಸೇರಿದಂತೆ ವಿವಿಧ ಆಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ಮಿವಿ ಡ್ಯುವೋಪಾಡ್ಸ್ i7: ಈ ಇಯರ್‌ಬಡ್ಸ್‌4,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 1,299 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಬಡ್ಸ್‌ 3D ಸೌಂಡ್‌ಸ್ಟೇಜ್, ಹೈ ಫಿಡೆಲಿಟಿ ಡ್ರೈವರ್‌ಗಳು, ಡೀಪ್ ರೆಸೋನೇಟಿಂಗ್ ಬೇಸ್‌, ನಷ್ಟವಿಲ್ಲದ ಆಡಿಯೊ ಅನುಭವ ಸೇರಿದಂತೆ ಅನೇಕ ಫೀಚರ್ಸ್‌ ಅನ್ನು ಇದು ಪಡೆದುಕೊಂಡಿದ್ದು, ಈ ವೈರ್‌ಲೆಸ್ ಇಯರ್ ಬಡ್‌ಗಳು ಎಲ್ಲಾ ರೀತಿಯ ಪರಿಸರದ ಶಬ್ದಗಳನ್ನು ತೊಡೆದುಹಾಕಲು AI-ENC ನಿಂದ ಕಾರ್ಯನಿರ್ವಹಿಸಲಿವೆ.

ಅಮೆಜಾನ್‌ನಲ್ಲಿ ಈ ಇಯರ್‌ಬಡ್ಸ್‌ಗಳಿಗೆ ಭರ್ಜರಿ ಆಫರ್.. ಭಾರೀ ಉಳಿತಾಯ..

ಒನ್‌ಪ್ಲಸ್‌ ನಾರ್ಡ್ ಬಡ್ಸ್ 2r ಟ್ರೂ ವೈರ್‌ಲೆಸ್ ಇನ್ ಇಯರ್ ಇಯರ್‌ಬಡ್ಸ್ : ಈ ಇಯರ್‌ಬಡ್ಸ್‌ ನಿಮಗೆ 1,799 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದರ ಸಾಮಾನ್ಯ ದರ 2,299 ರೂ.ಗಳಾಗಿದೆ. ಇನ್ನು 12.4mm ಡ್ರೈವರ್‌ಗಳು, 38 ಗಂಟೆಗಳವರೆಗೆ ಪ್ಲೇಬ್ಯಾಕ್, 4-ಮೈಕ್ ಆಯ್ಕೆ, IP55 ರೇಟಿಂಗ್ ಅನ್ನು ಪಡೆದಿದ್ದು, ಅತ್ಯುತ್ತಮವಾದ ಮ್ಯೂಸಿಕ್‌ ಅನುಭವದೊಂದಿಗೆ ಆಕರ್ಷಕ ವಿನ್ಯಾಸ ಪಡೆದುಕೊಂಡಿದೆ.

ರಿಯಲ್‌ಮಿ ಬಡ್ಸ್ T300 TWS ಇಯರ್‌ಬಡ್ಸ್: ಈ ಇಯರ್‌ಬಡ್ಸ್‌ 3,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವಿಗ ಇದನ್ನು 1,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಬಡ್ಸ್‌ 40H ಪ್ಲೇ ಟೈಮ್‌ನೊಂದಿಗೆ ಬರಲಿದ್ದು, 30dB ANC, ಡಾಲ್ಬಿ ಅಟ್ಮಾಸ್‌ನೊಂದಿಗೆ 360° ಪ್ರಾದೇಶಿಕ ಆಡಿಯೋ ಅನುಭವ ನೀಡಲಿದೆ. ಜೊತೆಗೆ 12.4 mm ಡೈನಾಮಿಕ್ ಬೇಸ್‌ ಬೂಸ್ಟ್ ಡ್ರೈವರ್, IP55 ವಾಟರ್ & ಡಸ್ಟ್ ರೆಸಿಸ್ಟೆಂಟ್ ಸೌಲಭ್ಯ ಪಡೆದಿದೆ.

ಅಮೆಜಾನ್‌ನಲ್ಲಿ ಈ ಇಯರ್‌ಬಡ್ಸ್‌ಗಳಿಗೆ ಭರ್ಜರಿ ಆಫರ್.. ಭಾರೀ ಉಳಿತಾಯ..

ಬೌಲ್ಟ್ ಆಡಿಯೋ Z40 ಟ್ರೂ ವೈರ್‌ಲೆಸ್‌ ಇನ್‌ ಇಯರ್‌ ಬಡ್ಸ್‌: ಇಯರ್‌ ಬಡ್ಸ್ 4,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಇದೀಗ ನೀವು 997 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು 60H ಪ್ಲೇಟೈಮ್, ZenTM ENC ಮೈಕ್, ಕಡಿಮೆ ಲೇಟೆನ್ಸಿ ಗೇಮಿಂಗ್, ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಜೊತೆಗೆ 10mm ರಿಚ್ ಬೇಸ್‌ ಡ್ರೈವರ್‌ಗಳು, IPX5 ರೇಟಿಂಗ್‌, ಬ್ಲೂಟೂತ್ ಆವೃತ್ತಿ 5.3 ಮೂಲಕ ಅತ್ಯುತ್ತಮವಾದ ಆಡಿಯೋ ಅನುಭವ ನೀಡಲಿದೆ.

pTron ಬೇಸ್‌ಬಡ್ಸ್‌ ಡ್ಯು ಇನ್-ಇಯರ್ ಇಯರ್‌ಬಡ್ಸ್‌: ಈ ಇಯರ್‌ಬಡ್ಸ್‌ ನಿಮಗೆ ಕೇವಲ 549 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದರ ಸಾಮಾನ್ಯ ದರ 2,599 ರೂ.ಗಳಾಗಿದೆ. ಇನ್ನು ಈ ಬಡ್ಸ್‌ ಬ್ಲೂಟೂತ್ ಆವೃತ್ತಿ 5.1, ಸ್ಟೀರಿಯೋ ಆಡಿಯೋ, ಹೆಚ್‌ಡಿ ಮೈಕ್ ಜೊತೆಗೆ ಟಚ್ ಕಂಟ್ರೋಲ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಟೈಪ್-ಸಿ ಫಾಸ್ಟ್ ಚಾರ್ಜಿಂಗ್, IPX4 ವಾಟರ್ ರೆಸಿಸ್ಟೆಂಟ್ ಮತ್ತು ವಾಯ್ಸ್ ಅಸಿಸ್ಟೆನ್ಸ್ ಅನ್ನು ಇದರಲ್ಲಿ ಕಾಣಬಹುದಾಗಿದೆ.

Best Mobiles in India

English summary
Huge offers have been announced on Amazon for various types of gadgets, and among them, lots of earbuds have been given a bombshell offer. Many devices can be bought in this section including Bode AirPods 141, Mivi Duopods i7, OnePlus Nord Buds2r.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+