AUTHOR PROFILE OF ningaraju

ಮೈಸೂರು ಮೂಲದವನಾದ ನನಗೆ ಪತ್ರಿಕೋದ್ಯಮದ ಅಕ್ಷರ ಕಲಿಸಿದ್ದು ಮಾನಸ ಗಂಗೋತ್ರಿ. ಮಾಧ್ಯಮ ಕ್ಷೇತ್ರದಲ್ಲಿ ಕಳೆದ 7+ ವರ್ಷಗಳಿಂದ ನನ್ನನ್ನು ನಾನು ತೊಡಗಿಸಿಕೊಂಡಿದ್ದು, ಮೊದಲ ವೃತ್ತಿ ಆರಂಭ ಮಾಡಿದ್ದು ಸಿ-ಮೈಸೂರು ಟಿವಿ ಚಾನಲ್‌ನಿಂದ. ನಂತರ ಉದ್ಯೋಗ ಅರಸಿ ಹೋಗಿದ್ದು ಹೈದರಾಬಾದ್‌ಗೆ. ಅಲ್ಲಿ ಮೊದಲ ಮೂರು ವರ್ಷ ಈನಾಡು ಇಂಡಿಯಾ ಕನ್ನಡದಲ್ಲಿ ಕಂಟೆಂಟ್‌ ಎಡಿಟರ್‌ ಆಗಿ ಕೆಲಸ ಮಾಡಿದ್ದು, ನಂತರ ಈಟಿವಿ ಭಾರತದಲ್ಲಿ ಎರಡು ವರ್ಷಕ್ಕೂ ಅಧಿಕ ಸಮಯ ಸೀನಿಯರ್‌ ಕಂಟೆಂಟ್ ಎಡಿಟರ್‌ ಆಗಿ ಕೆಲಸ ಮಾಡಿದ ಅನುಭವ ಇದೆ. ಇದೀಗ ಒನ್‌ ಇಂಡಿಯಾ ಕನ್ನಡ ಗಿಜ್‌ಬಾಟ್‌ನಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡುತ್ತಿದ್ದೇನೆ. ರಾಜಕೀಯ, ಸಾಹಿತ್ಯ, ಸಂಗೀತ, ಕಲೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಒಲವು.

Latest Stories of ningaraju

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X