ಬೇಸಿಗೆಕಾಲದಲ್ಲಿ ಖರೀದಿಸಲು ಮಿಸ್‌ ಮಾಡಲೇಬಾರದ ಕೂಲ್‌ ಗ್ಯಾಜೆಟ್‌ಗಳು

By Suneel
|

ಪ್ರತಿ ವರ್ಷದಿಂದ ವರ್ಷಕ್ಕೆ ಬೇಸಿಗೆ ಸಮಯ ತಾಪಮಾನದಲ್ಲಿ ಅಧಿಕವಾಗಿ ಹೆಚ್ಚಳ ವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಪತ್ರಿಯೊಬ್ಬರು ತಂತ್ರಜ್ಞಾನಕ್ಕೆ ಥ್ಯಾಂಕ್ಸ್‌ ಹೇಳಲೇಬೇಕು. ಯಾಕಂದ್ರೆ ಇಂದು ಬೇಸಿಗೆಯನ್ನು ನೀಗಿಸುವುದು ಏಸಿ ಮತ್ತು ಹಲವು ಕೂಲಿರ್‌ ಗ್ಯಾಜೆಟ್ಸ್‌ಗಳು ಮಾತ್ರ. ಇನ್ನೂ ಕೆಲವರಿಗೆ ಬೇಸಿಗೆಯನ್ನು ನೀಗಿಸುವ ಕೂಲರ್‌ ಗ್ಯಾಜೆಟ್‌ಗಳು ಯಾವುವು ಎಂದು ತಿಳಿದೇಇಲ್ಲಾ. ಅಂತಹ ಬೇಸಿಗೆಯನ್ನು ತಣಿಸುವ ಕೂಲರ್ ಗ್ಯಾಜೆಟ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಆಂಡ್ರಾಯ್ಡ್‌ಗಾಗಿ ಸ್ಕೈಲಿಯೋ ಯುಎಸ್‌ಬಿ ಫ್ಯಾನ್‌

ಆಂಡ್ರಾಯ್ಡ್‌ಗಾಗಿ ಸ್ಕೈಲಿಯೋ ಯುಎಸ್‌ಬಿ ಫ್ಯಾನ್‌

ಕೆಲವರು ತಾವು ಇರುವ ಸ್ಥಳದಲ್ಲೇ ಬೇಸಿಗೆ ನೀಗಿಸಿಕೊಳ್ಳಲು ಇರುವ ಅತ್ಯುತ್ತಮ ಕೂಲರ್‌ ಗ್ಯಾಜೆಟ್ 'ಸ್ಕೈಲಿಯೋ ಯುಎಸ್‌ಬಿ ಫ್ಯಾನ್‌'. ಇದು ಹೆಚ್ಚು ಸುರಕ್ಷಿತವಾಗಿದ್ದು ಹಲವು ಬಣ್ಣಗಳಲ್ಲಿ ದೊರೆಯುತ್ತದೆ. ಈ ಫ್ಯಾನ್‌ ಕೇವಲ ಮೊಬೈಲ್‌ನಲ್ಲಿ ಯುಎಸ್‌ಬಿ ಕನೆಕ್ಟ್‌ ಮಾಡುವುದರ ಮೂಲಕ ಕಾರ್ಯನಿರ್ವಹಿಸುತ್ತದೆ.

ಜೆನೆರಿಕ್‌ ಮಿನಿ ಪಿಸಿ ಯುಎಸ್‌ಬಿ ರೆಫ್ರಿಜೆರೇಟರ್‌

ಜೆನೆರಿಕ್‌ ಮಿನಿ ಪಿಸಿ ಯುಎಸ್‌ಬಿ ರೆಫ್ರಿಜೆರೇಟರ್‌

ಜೆರೆರಿಕ್‌ ಮಿನಿ ಪಿಸಿ ಯುಎಸ್‌ಬಿ ರೆಫ್ರಿಜೆರೇಟರ್‌ ಒಂದು ಸುಲಭವಾಗಿ ನೀರನ್ನು ತಣ್ಣಗೆ ಮಾಡುವ ಮತ್ತು ಇತರೆ ಆಹಾರ ಪದಾರ್ಥಗಳನ್ನು ಬಿಸಿ ಮಾಡುವ ಎರಡು ಕಾರ್ಯಗಳನ್ನು ನಿರ್ವಹಿಸುತ್ತದೆ.

 ಯುಎಸ್‌ಬಿ ಎಲ್‌ಇಡಿ ಕ್ಲಾಕ್‌ ಫ್ಯಾನ್‌

ಯುಎಸ್‌ಬಿ ಎಲ್‌ಇಡಿ ಕ್ಲಾಕ್‌ ಫ್ಯಾನ್‌

ಫ್ಲೆಕ್ಸಿಬಲ್‌ ಮೆಟಲ್‌ ನೆಕ್‌ ಹೊಂದಿರುವ ಮತ್ತು ಯಾವುದೇ ಸಮಸ್ಯೆ ಇಲ್ಲದೇ ಕ್ಲಾಕ್‌ ಅನ್ನು ಸೆಟ್‌ ಮಾಡಬಹುದಾದ ಸೆಟ್ಟಿಂಗ್ಸ್ ಹೊಂದಿರುವ ಫ್ಯಾನ್‌ ಆಗಿದೆ.

ಸೋಲಾರ್‌ ಪವರ್‌ ಫ್ಯಾನ್‌ ಕ್ಯಾಪ್‌

ಸೋಲಾರ್‌ ಪವರ್‌ ಫ್ಯಾನ್‌ ಕ್ಯಾಪ್‌

ಅಂದಹಾಗೆ ಈ ಸೋಲಾರ್‌ ಪವರ್‌ ಕ್ಯಾಪ್‌ ಬಿಸಿಲಲ್ಲಿ ಕೆಲಸ ಮಾಡುವವರಿಗೆ, ಆಟವಾಡುವವರಿಗೆ ಬಿಸಿಲಿನ ಬೇಗೆ ಎದುರಿಸುವವರೆಲ್ಲರಿಗೂ ಅತ್ಯುತ್ತಮ ಕೂಲರ್‌ ಟೋಪಿ ಆಗಿದೆ. ಆದ್ರೆ ಸೂರ್ಯನ ಬೆಳಕಲ್ಲಿ ಮಾತ್ರ ಇದು ಬಳಕೆಯಾಗುತ್ತದೆ.

ಕ್ಯಾನಿಕ್ಸ್‌ ಸೌನ ಬಾಯ್‌ ಪೋರ್ಟೆಬಲ್‌ ಹುಮಿಡಿಫರ್‌

ಕ್ಯಾನಿಕ್ಸ್‌ ಸೌನ ಬಾಯ್‌ ಪೋರ್ಟೆಬಲ್‌ ಹುಮಿಡಿಫರ್‌

ಮನೆಗಳಿಗೆ ಮತ್ತು ಕಛೇರಿಗಳಿಗೆ ಇದು ಏಸಿ ಆಗಿ ಉಪಯೋಗಬಲ್ಲದು. ಅಲ್ಲದೇ ಗ್ಯಾಜೆಟ್‌ ತನ್ನಲ್ಲಿ 60 ml ನೀರನ್ನು ಸಹ ಶೇಖರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

 ಸಿಲ್ವರ್‌ ಸ್ಟೈನ್‌ಲೆಸ್‌ ಸ್ಟೀಲ್‌ ಐಸ್‌ ಕ್ಯೂಬ್ಸ್‌

ಸಿಲ್ವರ್‌ ಸ್ಟೈನ್‌ಲೆಸ್‌ ಸ್ಟೀಲ್‌ ಐಸ್‌ ಕ್ಯೂಬ್ಸ್‌

ಸಿಲ್ವರ್‌ ಸ್ಟೈನ್‌ಲೆಸ್‌ ಸ್ಟೀಲ್‌ ಕ್ಯೂಬ್‌ಗಳು ಸೇವಿಸುವ ಯಾವುದೇ ಪಾನೀಯಗಳನ್ನು ಕ್ಷಣ ಮಾತ್ರದಲ್ಲಿ ತಂಪು ಮಾಡುವ ಗ್ಯಾಜೆಟ್‌ಗಳಾಗಿವೆ.

 ಟ್ರೂ ವೈನ್  ಕೂಲಿಂಗ್ ವಾಹಕ

ಟ್ರೂ ವೈನ್ ಕೂಲಿಂಗ್ ವಾಹಕ

ಕಡಿಮೆ ತೂಕ ಹೊಂದಿರುವ ಪ್ರವಾಸಿ ಬ್ಯಾಗ್‌ ಇದು. ಯಾವುದೇ ಆಹಾರ ಪದಾರ್ಥಗಳನ್ನು ಕೂಲ್‌ ಮಾಡಲು ಹೋದಲೆಲ್ಲಾ ಕೊಂಡ್ಯೊಯ್ಯಬಹುದಾಗಿದೆ.

ಕಣ್ಣುಗಳು ಅಮೂಲ್ಯ

ಕಣ್ಣುಗಳು ಅಮೂಲ್ಯ

ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು<br /></a><a href=ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ
" title="ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ
" />ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
7 cool gadgets you should not miss this summer. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X