ಅಮೆಜಾನ್‌ ದೀಪಾವಳಿ ಗ್ರೇಟ್‌ ಸೇಲ್: ಪ್ರತಿ ಗ್ಯಾಜೆಟ್‌ ಮೇಲೆ ಶೇ.50-60 ರಿಯಾಯಿತಿ

Written By:

  ವಿಜಯದಶಮಿ, ದೀಪಾವಳಿ, ಹಾಗೂ ಕನ್ನಡ ರಾಜ್ಯೋತ್ಸವ ಸೇರಿದಂತೆ ಸಾಲು ಸಾಲಾಗಿ ಹಬ್ಬದ ಸಂಭ್ರಮಗಳು ಬರುತ್ತಿವೆ. ಹಬ್ಬದ ದಿನಗಳ ಜೋಶ್ ಎಲ್ಲರಿಗೂ ಹೇಗಿರುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಹಬ್ಬದ ಸೀಸನ್‌ಗಳಲ್ಲಿ ಹೊಸ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್, ಇತರೆ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಖರೀದಿಸುವವರಿಗಂತೂ ಜೋಶ್‌ ಹೆಚ್ಚಾಗೆ ಇರುತ್ತದೆ.

  ಹಲವರು ಯಾವುದಾದ್ರು ಹೊಸ ಸ್ಮಾರ್ಟ್‌ಫೋನ್‌ ಮತ್ತು ಗ್ಯಾಜೆಟ್‌ ಖರೀದಿಸಲು ಕೆಲವರು ಹಬ್ಬದ ಸೀಸನ್‌ಗಳ ಆನ್‌ಲೈನ್ ಶಾಪಿಂಗ್‌ಗಾಗಿಯೇ ಕಾಯುತ್ತಿರುತ್ತಾರೆ. ಅಂತಹವರಿಗೆ ಈಗ ಸದಾವಕಾಶ ಬಂದಾಗಿದೆ. ಯಾಕಂದ್ರೆ ವಿಜಯದಶಮಿ ಮತ್ತು ದೀಪಾವಳಿ ಸೀಸನ್‌ಗಾಗಿಯೇ ಅಮೆಜಾನ್‌(amazon) ಈಗ ಪ್ರತಿ ಗ್ಯಾಜೆಟ್‌ಗಳ ಖರೀದಿಯಲ್ಲಿ ಶೇ.50 ರಿಂದ ಶೇ.60 ಆಫರ್ ನೀಡುತ್ತಿದೆ. ನೀವು ಸಹ ಹಬ್ಬದ ಸೀಸನ್ ಅಮೆಜಾನ್‌ ಬಿಗ್‌ ಸೇಲ್‌ನಲ್ಲಿ ಖರೀದಿಸಲು ಉತ್ಸುಹರಾಗಿದ್ದರೆ, ಯಾವ ಯಾವ ಗ್ಯಾಜೆಟ್‌ಗಳ ಮೇಲೆ ಎಷ್ಟು ಡಿಸ್‌ಕೌಂಟ್‌ ಇದೆ ಎಂಬುದನ್ನು ತಿಳಿದು, ಖರೀದಿಸಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಡೀಟೇಲ್‌ಗಾಗಿ ಕೆಳಗಿನ ಲೇಖನ ಓದಿರಿ.

  ಅತ್ತ್ಯುತ್ತಮ ಕೊಡುಗೆ: 10 ಮೊಬೈಲ್ ಕವರ್ ಮತ್ತು ಕೇಸ್ ಮೇಲೆ ಶೇಕಡಾ50 ರ ತನಕ ರಿಯಾಯಿತಿ ಅಮೇಜೊನ್ ನಲ್ಲಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  On-Ear Headphone

  ವಾಸ್ತವ ಬೆಲೆ ರೂ.1,699
  ರಿಯಾಯಿತಿ ಶೇ.59
  ಖರೀದಿ ಬೆಲೆ ರೂ.699
  ಖರೀದಿಸಲು ಕ್ಲಿಕ್ ಮಾಡಿ

  ಸೋನಿ MDRXB250/B On-Ear Headphone(Black)

  ವಾಸ್ತವ ಬೆಲೆ ರೂ.1,490
  ರಿಯಾಯಿತಿ ಶೇ.40
  ಖರೀದಿ ಬೆಲೆ ರೂ.899
  ಖರೀದಿಸಲು ಕ್ಲಿಕ್ ಮಾಡಿ

  ಬೋಸ್‌ ಸೌಂಡ್‌ಡಾಕ್‌ XT ಸ್ಪೀಕರ್ (ಬಿಳಿ ಮತ್ತು ಹಳದಿ)

  ವಾಸ್ತವ ಬೆಲೆ ರೂ.13.388
  ರಿಯಾಯಿತಿ ಶೇ.50
  ಖರೀದಿ ಬೆಲೆ ರೂ.6.694
  ಖರೀದಿಸಲು ಕ್ಲಿಕ್ ಮಾಡಿ

  ಜೆಬಿಎಲ್ ಗೊ ಪೋರ್ಟೆಬಲ್‌ ವೈರ್‌ಲೆಸ್ ಬ್ಲೂಟೂತ್‌ ಸ್ಪೀಕರ್‌ (ನೀಲಿ)

  ವಾಸ್ತವ ಬೆಲೆ ರೂ.2,999
  ರಿಯಾಯಿತಿ ಶೇ.47
  ಖರೀದಿ ಬೆಲೆ ರೂ.1,599
  ಖರೀದಿಸಲು ಕ್ಲಿಕ್ ಮಾಡಿ

  ಸ್ಯಾಮ್‌ಸಂಗ್‌ UA24K4100ARLXL 59 cm (24 ಇಂಚಿನ) HD LED ಟಿವಿ (ಕಪ್ಪು)

  ವಾಸ್ತವ ಬೆಲೆ ರೂ.16,500
  ರಿಯಾಯಿತಿ ಶೇ.27
  ಖರೀದಿ ಬೆಲೆ ರೂ.11,999
  ಖರೀದಿಸಲು ಕ್ಲಿಕ್ ಮಾಡಿ

  ಫಿಲಿಪ್ಸ್ 101.6 cm (40 ಇಂಚಿನ) 40PFL5059/V7 ಸಂಪೂರ್ಣ HD LED ಟಿವಿ

  ವಾಸ್ತವ ಬೆಲೆ ರೂ.39,800
  ರಿಯಾಯಿತಿ ಶೇ.36
  ಖರೀದಿ ಬೆಲೆ ರೂ.25,490
  ಖರೀದಿಸಲು ಕ್ಲಿಕ್ ಮಾಡಿ

  ನಿಕಾನ್ D7000 ಡಿಜಿಟಲ್‌ SLR ಕ್ಯಾಮೆರಾ ಜೊತೆಗೆ 18-140mm VR ಲೆನ್ಸ್

  ವಾಸ್ತವ ಬೆಲೆ ರೂ.64,950
  ರಿಯಾಯಿತಿ ಶೇ.23
  ಖರೀದಿ ಬೆಲೆ ರೂ.49,999
  ಖರೀದಿಸಲು ಕ್ಲಿಕ್ ಮಾಡಿ

  ಕ್ಯಾನಾನ್ EOS 1200D 18MP ಡಿಜಿಟಲ್‌ SLR ಕ್ಯಾಮೆರಾ (ಕಪ್ಪು)

  ವಾಸ್ತವ ಬೆಲೆ ರೂ.32,995
  ರಿಯಾಯಿತಿ ಶೇ.33
  ಖರೀದಿ ಬೆಲೆ ರೂ.21,995
  ಖರೀದಿಸಲು ಕ್ಲಿಕ್ ಮಾಡಿ

  ಸೋನಿ ಮೈಕ್ರೋವೋಲ್ಟ್‌ 16GB ಪೆನ್‌ಡ್ರೈವ್‌ (ಬಿಳಿ)

  ವಾಸ್ತವ ಬೆಲೆ ರೂ.490
  ರಿಯಾಯಿತಿ ಶೇ.47
  ಖರೀದಿ ಬೆಲೆ ರೂ.259
  ಖರೀದಿಸಲು ಕ್ಲಿಕ್ ಮಾಡಿ

  ಸೋನಿ ಮೈಕ್ರೋವೋಲ್ಟ್ 32GB ಪೆನ್‌ಡ್ರೈವ್‌ (ಕಪ್ಪು)

  ವಾಸ್ತವ ಬೆಲೆ ರೂ.1,000
  ರಿಯಾಯಿತಿ ಶೇ.52
  ಖರೀದಿ ಬೆಲೆ ರೂ.479
  ಖರೀದಿಸಲು ಕ್ಲಿಕ್ ಮಾಡಿ

  WD ಮೈ ಪಾಸ್‌ಪೋರ್ಟ್ ಅಲ್ಟ್ರಾ 2TB ಪೋರ್ಟೆಬಲ್‌ ಪೆನ್‌ಡ್ರೈವ್‌ (ಕಪ್ಪು)

  ವಾಸ್ತವ ಬೆಲೆ ರೂ.11,910
  ರಿಯಾಯಿತಿ ಶೇ.48
  ಖರೀದಿ ಬೆಲೆ ರೂ.6,249
  ಖರೀದಿಸಲು ಕ್ಲಿಕ್ ಮಾಡಿ

  1TB ಪೋರ್ಟೆಬಲ್‌ ಹಾರ್ಡ್‌ಡ್ರೈವ್‌ ಜೊತೆಗೆ 200GB ಸ್ಟೋರೇಜ್‌

  ವಾಸ್ತವ ಬೆಲೆ ರೂ.7,450
  ರಿಯಾಯಿತಿ ಶೇ.45
  ಖರೀದಿ ಬೆಲೆ ರೂ.4,099
  ಖರೀದಿಸಲು ಕ್ಲಿಕ್ ಮಾಡಿ

  ADATA PT100 10000mAH ಪವರ್‌ ಬ್ಯಾಂಕ್‌ (ಬಿಳಿ-ನೀಲಿ)

  ವಾಸ್ತವ ಬೆಲೆ ರೂ.2,499
  ರಿಯಾಯಿತಿ ಶೇ.66
  ಖರೀದಿ ಬೆಲೆ ರೂ.849
  ಖರೀದಿಸಲು ಕ್ಲಿಕ್ ಮಾಡಿ

  ಅಂಬ್ರೇನ್‌ P-1111 10000mAH ಪವರ್‌ ಬ್ಯಾಂಕ್‌ (ಬಿಳಿ-ನೀಲಿ)

  ವಾಸ್ತವ ಬೆಲೆ ರೂ.1,799
  ರಿಯಾಯಿತಿ ಶೇ.63
  ಖರೀದಿ ಬೆಲೆ ರೂ.659
  ಖರೀದಿಸಲು ಕ್ಲಿಕ್ ಮಾಡಿ

  WWE 2K16 (PS4) ವೀಡಿಯೊ ಗೇಮ್‌ ಸಿಡಿ

  ವಾಸ್ತವ ಬೆಲೆ ರೂ.3,499
  ರಿಯಾಯಿತಿ ಶೇ.57
  ಖರೀದಿ ಬೆಲೆ ರೂ.1,499
  ಖರೀದಿಸಲು ಕ್ಲಿಕ್ ಮಾಡಿ

  ಎಕ್ಸ್‌ಬಾಕ್ಸ್ ಒನ್‌ ಕಂನ್ಸೋಲ್ ಜೊತೆಗೆ ಇನ್‌ಪುಟ್‌ ಡಿವೈಸ್‌ ಕಿನೆಕ್ಟ್

  ವಾಸ್ತವ ಬೆಲೆ ರೂ.45,990
  ರಿಯಾಯಿತಿ ಶೇ.46
  ಖರೀದಿ ಬೆಲೆ ರೂ.24,990
  ಖರೀದಿಸಲು ಕ್ಲಿಕ್ ಮಾಡಿ

  ಆಪಲ್‌ ಮ್ಯಾಕ್‌ಬುಕ್‌ ಪ್ರೊ MD101 13-inch ಲ್ಯಾಪ್‌ಟಾಪ್‌ (ಬೆಳ್ಳಿ ಬಣ್ಣ)

  ವಾಸ್ತವ ಬೆಲೆ ರೂ.78,900
  ರಿಯಾಯಿತಿ ಶೇ.40
  ಖರೀದಿ ಬೆಲೆ ರೂ.46,999
  ಖರೀದಿಸಲು ಕ್ಲಿಕ್ ಮಾಡಿ

  Lenovo Tab3 7 ಅಗತ್ಯ ಟ್ಯಾಬ್ಲೆಟ್‌

  ವಾಸ್ತವ ಬೆಲೆ ರೂ.11,800
  ರಿಯಾಯಿತಿ ಶೇ.45
  ಖರೀದಿ ಬೆಲೆ ರೂ.6,499
  ಖರೀದಿಸಲು ಕ್ಲಿಕ್ ಮಾಡಿ

  Photron 1.2-W ಪೋರ್ಟೆಬಲ್‌ USB LED Light (ಕಪ್ಪು)

  ವಾಸ್ತವ ಬೆಲೆ ರೂ.990
  ರಿಯಾಯಿತಿ ಶೇ.93
  ಖರೀದಿ ಬೆಲೆ ರೂ.69
  ಖರೀದಿಸಲು ಕ್ಲಿಕ್ ಮಾಡಿ

  ಪೆಬಲ್‌ ಟೆಕ್ನಾಲಜಿ ಕಾರ್ಪ್ ಕ್ಲಾಸಿಕ್ 301RD ಸ್ಮಾರ್ಟ್‌ವಾಚ್ (ಕೆಂಪು)

  ವಾಸ್ತವ ಬೆಲೆ ರೂ.5,999
  ರಿಯಾಯಿತಿ ಶೇ.25
  ಖರೀದಿ ಬೆಲೆ ರೂ.4,499
  ಖರೀದಿಸಲು ಕ್ಲಿಕ್ ಮಾಡಿ

  Click here to buy TVs at up to 40 Percent Discount

  Click here to buy washing machines at up to 35 Percent Discount

  Click here to purchase home appliances at up to 70 percent off

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

   

   

  English summary
  Looking for best deals on Amazon this festive season? Here’s a list of 20 gadgets which come with huge discounts.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more