ಅತ್ತ್ಯುತ್ತಮ ಕೊಡುಗೆ: 10 ಮೊಬೈಲ್ ಕವರ್ ಮತ್ತು ಕೇಸ್ ಮೇಲೆ ಶೇಕಡಾ50 ರ ತನಕ ರಿಯಾಯಿತಿ ಅಮೇಜೊನ್ ನಲ್ಲಿ

By Prateeksha
|

ನೀವು ಸ್ಮಾರ್ಟ್‍ಫೋನ್ ಖರೀದಿಸುತ್ತಿದ್ದಲ್ಲಿ, ಶೇಕಡಾ 1 ರಷ್ಟು ಮೊಬೈಲ್ ಬ್ಯಾಕ್ ಕೇಸ್ ಮತ್ತು ಕವರ್ಸ್ ಮೇಲೆ ಹಣ ಹೂಡುವುದು ಬುದ್ದಿವಂತಿಕೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಬ್ಯಾಕ್ ಕೇಸ್ ನಿಂದ ಹಿಡಿದು ಫ್ಲಿಪ್ ಒವರ್ ವರೆಗೆ ಹಲವು ಬೆಲೆಯಲ್ಲಿ ಲಭ್ಯವಿದೆ.

ಅತ್ತ್ಯುತ್ತಮ ಕೊಡುಗೆ: 10 ಮೊಬೈಲ್ ಕವರ್ ಮತ್ತು ಕೇಸ್ ಮೇಲೆ ಶೇಕಡಾ50 ರ ತನಕ ರಿಯಾಯ

ಓದಿರಿ: ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ರಿಲಾಯನ್ಸ್‌'ಗಳ ನಡುವೆ ಬ್ಯಾಲೆನ್ಸ್ ವರ್ಗಾವಣೆ ಹೇಗೆ?

ಬಹಳಷ್ಟು ನಕಲಿ ಪ್ರೊಡಕ್ಟ್ ಗಳು ಒಫ್‍ಲೈನ್ ಮತ್ತು ಒನ್‍ಲೈನ್ ನಲ್ಲಿ ಲಭ್ಯವಿದೆ, ಅದನ್ನು ಗುರುತಿಸಿ ಅಸಲಿ ಇರುವುದನ್ನು ಕೊಳ್ಳುವುದು ಮುಖ್ಯ. ನಿಮ್ಮ ಕೆಲಸವನ್ನು ಸುಲಭಗೊಳಿಸಲು ನಾವಿಲ್ಲಿ 10 ಉತ್ತಮ ಬ್ಯಾಕ್ ಕೇಸ್ ಗಳನ್ನು ಪಟ್ಟಿ ಮಾಡಿ ತಂದಿದ್ದೇವೆ, ಇವು ಭಾರತದ ಅಮೇಜೊನ್ ನಲ್ಲಿ ಲಭ್ಯವಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾರ್ಟ್ ಗ್ರಾಫಿಕ್ ಡಿಜೈನ್ಡ್ ಕಿಕ್ ಸ್ಟ್ಯಾಂಡ್ ಹಾರ್ಡ್ ಡುಯಲ್ ರ್ಯಾಗ್ಡ್ ಆರ್ಮರ್ ಹೈಬ್ರಿಡ್  ಬಂಪರ್ ಬ್ಯಾಕ್ ಕೇಸ್ ಕವರ್ ಕ್ಸಿಯೊಮಿ ಮಿ ರೆಡ್ಮಿ ನೋಟ್ 3

ಹಾರ್ಟ್ ಗ್ರಾಫಿಕ್ ಡಿಜೈನ್ಡ್ ಕಿಕ್ ಸ್ಟ್ಯಾಂಡ್ ಹಾರ್ಡ್ ಡುಯಲ್ ರ್ಯಾಗ್ಡ್ ಆರ್ಮರ್ ಹೈಬ್ರಿಡ್ ಬಂಪರ್ ಬ್ಯಾಕ್ ಕೇಸ್ ಕವರ್ ಕ್ಸಿಯೊಮಿ ಮಿ ರೆಡ್ಮಿ ನೋಟ್ 3

ನಿಮ್ಮ ಸ್ಮಾರ್ಟ್‍ಫೋನನ್ನು ಈಗ ಅಪಾಯಕಾರಿ ವಾತಾವರಣದಿಂದ ಕಾಪಾಡಿ. ಈ ಕೇಸ್ ಟಫ್,ಡಿಟ್ಯಾಚೆಬಲ್ ಡುಯಲ್ ಲೇಯರ್ ನೊಂದಿಗೆ ಬರುತ್ತದೆ ಮತ್ತು ಸಿಗ್ನಲ್ ಲೊಸ್ ಅನ್ನು ಕಡಿಮೆ ಮಾಡುವ ಸಾಮಥ್ರ್ಯ ಹೊಂದಿದೆ. ಧೂಳು, ಪೆಟ್ಟಿನಿಂದ ಕಾಪಾಡುತ್ತದೆ, ಶೊಕ್ ಅಬ್ಸೊರ್ವೆಂಟ್ ಮತ್ತು ವಾಟರ್ ಪ್ರೂಫ್ ಆಗಿದೆ. ರೂ.299 ಕ್ಕೆ ವಿವಿಧ ಬಣ್ಣದಲ್ಲಿ ಲಭ್ಯವಿದೆ - ಕಡು ಕೆಂಪು, ಬೆಳ್ಳಿ, ಬೂದಿ, ಬಂಗಾರ, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ.

ಹಾರ್ಟ್‍ಲಿ ಗೊಲ್ಡ್‍ಸ್ಟ್ಯಾಂಡ್ ಸ್ಪಾರ್ಕಲ್ ಲಕ್ಸುರಿ ಪಿಯು ಲೆದರ್ ವಿಂಡೊ ಫ್ಲಿಪ್ ಸ್ಟ್ಯಾಂಡ್ ಬ್ಯಾಕ್ ಕೇಸ್ ಕವರ್ ಕೂಲ್‍ಪ್ಯಾಡ್ ನೋಟ್3

ಹಾರ್ಟ್‍ಲಿ ಗೊಲ್ಡ್‍ಸ್ಟ್ಯಾಂಡ್ ಸ್ಪಾರ್ಕಲ್ ಲಕ್ಸುರಿ ಪಿಯು ಲೆದರ್ ವಿಂಡೊ ಫ್ಲಿಪ್ ಸ್ಟ್ಯಾಂಡ್ ಬ್ಯಾಕ್ ಕೇಸ್ ಕವರ್ ಕೂಲ್‍ಪ್ಯಾಡ್ ನೋಟ್3

ಕಪ್ಪು, ನೀಲಿ, ಗುಲಾಬಿ ಮತ್ತು ಬಂಗಾರದ ಬಣ್ಣದಲ್ಲಿ ಲಭ್ಯವಿದೆ ರೂ. 399 ಬೆಲೆಗೆ. ಇದು ಬಿಲ್ಟ್ ಇನ್ ಸ್ಟ್ಯಾಂಡ್ ಹೊಂದಿದ್ದು ಸಿನೆಮಾ ನೋಡಲು ಮತ್ತು ಅಂತರ್ಜಾಲ ಕೆಲಸಕ್ಕಾಗಿ ಆರಾಮದಾಯಕ ಸ್ಟ್ಯಾಂಡ್ ನೀಡುತ್ತದೆ ಯಾವುದೆ ಟೇಬಲ್ ಮೇಲೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾರ್ಟ್‍ಲಿ ಗ್ರಾಫಿಕ್ ಡಿಸೈನ್ಡ್ ಕಿಕ್ ಸ್ಟ್ಯಾಂಡ್ ಹಾರ್ಡ್ ಡುಯಲ್ ರಗ್ಡ್ ಆರ್ಮರ್ ಹೈಬ್ರಿಡ್ ಬಂಪರ್ ಬ್ಯಾಕ್ ಕೇಸ್ ಕವರ್ ಮೊಟೊರೊಲಾ ಮೊಟೊ ಜಿ ಪ್ಲಸ್ 4ನೆ ಜೆನ್/ಮೊಟೊ ಜಿ4 ಪ್ಲಸ್/ಮೊಟೊ ಜಿ4

ಹಾರ್ಟ್‍ಲಿ ಗ್ರಾಫಿಕ್ ಡಿಸೈನ್ಡ್ ಕಿಕ್ ಸ್ಟ್ಯಾಂಡ್ ಹಾರ್ಡ್ ಡುಯಲ್ ರಗ್ಡ್ ಆರ್ಮರ್ ಹೈಬ್ರಿಡ್ ಬಂಪರ್ ಬ್ಯಾಕ್ ಕೇಸ್ ಕವರ್ ಮೊಟೊರೊಲಾ ಮೊಟೊ ಜಿ ಪ್ಲಸ್ 4ನೆ ಜೆನ್/ಮೊಟೊ ಜಿ4 ಪ್ಲಸ್/ಮೊಟೊ ಜಿ4

ಇದರಲ್ಲಿ ಇನ್ನರ್ ಲೇಯರ್ ಇದ್ದು ಪೆಟ್ಟು ಅಥವಾ ಶಾಕ್ ತಾಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಬಿಲ್ಟ್ ಇನ್ ಸ್ಟ್ಯಾಂಡ್ ಇದೆ ಸಿನೆಮಾ ನೋಡಲು ಆರಾಮ ಕೋನ ನೀಡುತ್ತದೆ. ಇದನ್ನು ರೂ. 299 ಬೆಲೆಗೆ ಪಡೆಯಬಹುದು ಕಡು ಕೆಂಪು, ಬಂಗಾರ ಮತ್ತು ನೀಲಿ ಬಣ್ಣಗಳಲ್ಲಿ.

ಹಾರ್ಟ್‍ಲಿ ಟಫ್ ಹೈಬ್ರಿಡ್ ಫ್ಲಿಪ್ ಕಿಕ್ ಸ್ಟ್ಯಾಂಡ್ ಸ್ಪೈಡರ್ ಹಾರ್ಡ್ ಡುಯಲ್ ಶೊಕ್ ಪ್ರೂಫ್ ರಗ್ಡ್ ಆರ್ಮರ್ ಬಂಪರ್ ಬ್ಯಾಕ್ ಕೇಸ್ ಕವರ್ ಒನ್‍ಪ್ಲಸ್ 3 ಗಾಗಿ

ಹಾರ್ಟ್‍ಲಿ ಟಫ್ ಹೈಬ್ರಿಡ್ ಫ್ಲಿಪ್ ಕಿಕ್ ಸ್ಟ್ಯಾಂಡ್ ಸ್ಪೈಡರ್ ಹಾರ್ಡ್ ಡುಯಲ್ ಶೊಕ್ ಪ್ರೂಫ್ ರಗ್ಡ್ ಆರ್ಮರ್ ಬಂಪರ್ ಬ್ಯಾಕ್ ಕೇಸ್ ಕವರ್ ಒನ್‍ಪ್ಲಸ್ 3 ಗಾಗಿ

ಹೊಸ ಒನ್‍ಪ್ಲಸ್3 ಕೊಂಡಿದ್ದೀರಾ? ನಿಮ್ಮ ಫೋನನ್ನು ಶೊಕ್ ಪ್ರೂಫ್ ನಿಂದ ರಕ್ಷಿಸಿ ಅದು ಬಿದ್ದಾಗ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ 2 ಲೇಯರ್ ಇರುತ್ತದೆ. ಬ್ಯಾಲಿಸ್ಟಿಕ್ ಶೊಕ್ ಅಬ್ಸರ್ವಂಟ್ ಪೊಲಿಮರ್ ಲೇಯರ್ ಮತ್ತು ಟಫ್ ಇಂಪ್ಯಾಕ್ಟ್ ರೆಸೆಸ್ಟೆಂಟ್ ಪೊಲಿಕಾರ್ಬೊನೆಟ್ ಶೆಲ್. ಈಗ ರೂ. 399 ಕ್ಕೆ ಲಭ್ಯವಿದೆ. ಬಿಳಿ,ಗುಲಾಬಿ, ನೇರಳೆ, ಹಸಿರು, ಕೆಂಪು, ಕೇಸರಿ, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾರ್ಟ್‍ಲಿ ಪ್ರೀಮಿಯಮ್ ಸ್ಯಾಂಡ್‍ಸ್ಟೋನ್ ಮ್ಯಾಟ್ ಹಾರ್ಡ್ ಶೆಲ್ ಫ್ರೊಸ್ಟೆಡ್ ಅಲ್ಟ್ರಾ ಥಿನ್ ಬಂಪರ್ ಬ್ಯಾಕ್ ಕೇಸ್ ಕವರ್ ಕ್ಸಿಯೊಮಿ ರೆಡ್ಮಿ 3ಎಸ್ ಗಾಗಿ

ಹಾರ್ಟ್‍ಲಿ ಪ್ರೀಮಿಯಮ್ ಸ್ಯಾಂಡ್‍ಸ್ಟೋನ್ ಮ್ಯಾಟ್ ಹಾರ್ಡ್ ಶೆಲ್ ಫ್ರೊಸ್ಟೆಡ್ ಅಲ್ಟ್ರಾ ಥಿನ್ ಬಂಪರ್ ಬ್ಯಾಕ್ ಕೇಸ್ ಕವರ್ ಕ್ಸಿಯೊಮಿ ರೆಡ್ಮಿ 3ಎಸ್ ಗಾಗಿ

ಫಿಂಗರ್ ಪ್ರಿಂಟ್ ಮ್ಯಾಗ್ನೆಟ್ ಆಗಲಿ ಸ್ಮಡ್ಜ್ ಆಗಲಿ ಇಲ್ಲಾ. ಈ ಸ್ಲಿಮ್ ಸ್ಯಾಂಡ್‍ಸ್ಟೋನ್ ಕೇಸ್ ಅಪ್ಪರ್ ಲಿಪ್ ಬಿಲ್ಡ್ ಡಿಸೈನ್ ನೊಂದಿಗೆ ಬರುತ್ತದೆ ಸ್ಕ್ರೀನ್ ನನ್ನು ರಕ್ಷಿಸಲು ಕೆಳಮುಖವಾಗಿ ಸಮತಳದ ಮೇಲೆ ಇಟ್ಟಾಗ. ಇದು ರೂ. 399 ಬೆಲೆಗೆ ಲಭ್ಯವಿದೆ ಅಮೇಜೊನ್ ನಲ್ಲಿಈಗ ಸಧ್ಯಕ್ಕೆ.

ಹಾರ್ಟ್‍ಲಿ ಪ್ರೀಮಿಯಮ್ ಲಕ್ಸುರಿ ಪಿಯು ಲೆದರ್ ಫ್ಲಿಪ್ ಸ್ಟ್ಯಾಂಡ್ ಬ್ಯಾಕ್ ಕೇಸ್ ಕವರ್ ಮೊಟೊರೊಲಾ ಮೊಟೊ ಜಿ4 ಪ್ಲೆ ಗಾಗಿ

ಹಾರ್ಟ್‍ಲಿ ಪ್ರೀಮಿಯಮ್ ಲಕ್ಸುರಿ ಪಿಯು ಲೆದರ್ ಫ್ಲಿಪ್ ಸ್ಟ್ಯಾಂಡ್ ಬ್ಯಾಕ್ ಕೇಸ್ ಕವರ್ ಮೊಟೊರೊಲಾ ಮೊಟೊ ಜಿ4 ಪ್ಲೆ ಗಾಗಿ

ತೆಳುವಾದ ಗಟ್ಟಿಯಾದ ಚರ್ಮದ ಕೇಸ್ ಲಭ್ಯವಿದೆ ರೂ. 399 ಬೆಲೆಗೆ ಅಮೇಜೊನ್ ನಲ್ಲಿ ವಿವಿಧ ಬಣ್ಣಗಳಲ್ಲಿ - ಕಪ್ಪು, ಗುಲಾಬಿ, ಬಂಗಾರ ಮತ್ತು ನೀಲಿ. ಇದರಲ್ಲಿ ಬಿಲ್ಟ್ ಇನ್ ಸ್ಟ್ಯಾಂಡ್ ಕೂಡ ಇದೆ ಸಿನೆಮಾ ನೋಡುವಾಗ ಆರಾಮದಾಯಕ ಕೋನ ನೀಡಲು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾರ್ಟ್‍ಲಿ ಫ್ಲಿಪ್ ಕಿಕ್ ಸ್ಟ್ಯಾಂಡ್ ಸ್ಪೈಡರ್ ಹಾರ್ಡ್ ಡುಯಲ್ ರಗ್ಡ್ ಶೊಕ್ ಪ್ರೂಫ್ ಟಫ್ ಹೈಬ್ರಿಡ್ ಆರ್ಮರ್ ಬಂಪರ್ ಬ್ಯಾಕ್ ಕೇಸ್ ಕವರ್ ಮೊಟೊರೊಲಾ ಮೊಟೊ ಜೆಡ್ ಫೋರ್ಸ್ ಗಾಗಿ

ಹಾರ್ಟ್‍ಲಿ ಫ್ಲಿಪ್ ಕಿಕ್ ಸ್ಟ್ಯಾಂಡ್ ಸ್ಪೈಡರ್ ಹಾರ್ಡ್ ಡುಯಲ್ ರಗ್ಡ್ ಶೊಕ್ ಪ್ರೂಫ್ ಟಫ್ ಹೈಬ್ರಿಡ್ ಆರ್ಮರ್ ಬಂಪರ್ ಬ್ಯಾಕ್ ಕೇಸ್ ಕವರ್ ಮೊಟೊರೊಲಾ ಮೊಟೊ ಜೆಡ್ ಫೋರ್ಸ್ ಗಾಗಿ

ನಿಮ್ಮ ಸ್ಪಾರ್ಟ್‍ಫೋನಿನ ಸೌಂದರ್ಯವನ್ನು ಹೆಚ್ಚಿಸಿ ರಗ್ಡ್ ಶೊಕ್ ಪ್ರೂಫ್ ಕವರ್ ನಿಂದ. ಈ ಕವರ್ 2 ಲೇಯರ್ ಹೊಂದಿದೆ - ಬ್ಯಾಲಿಸ್ಟಿಕ್ ಶೊಕ್ ಅಬ್ಸೊರ್ವೆಂಟ್ ಪೊಲಿಮರ್ ಲೇಯರ್ ಮತ್ತು ಟಫ್ ಇಂಪ್ಯಾಕ್ಟ್ ರೆಸಿಸ್ಟೆನ್ಟ್ ಪೊಲಿಕಾರ್ಬೊನೇಟ್ ಶೆಲ್ , ಇದು ಫೋನನ್ನು ಜೋರಾದ ಪೆಟ್ಟಿನಿಂದ ಕಾಪಾಡುತ್ತದೆ. ಇದನ್ನು ಪಡೆಯಿರಿ ರೂ. 499 ಕ್ಕೆ. ಇದು ವಿವಿಧ ಬಣ್ಣಗಳಲ್ಲಿ ಲಭ್ಯ - ಬಿಳಿ,ಗುಲಾಬಿ, ನೇರಳೆ, ಹಸಿರು, ಕೆಂಪು, ಕೇಸರಿ, ನೀಲಿ ಮತ್ತು ಕಪ್ಪು.

ಹಾರ್ಟ್‍ಲಿ ಫ್ಲಿಪ್ ಕಿಕ್ ಸ್ಟ್ಯಾಂಡ್ ಸ್ಪೈಡರ್ ಹಾರ್ಡ್ ಡುಯಲ್ ರಗ್ಡ್ ಶೊಕ್ ಪ್ರೂಫ್ ಟಫ್ ಹೈಬ್ರಿಡ್ ಆರ್ಮರ್ ಬಂಪರ್ ಬ್ಯಾಕ್ ಕೇಸ್ ಕವರ್ ಮೊಟೊರೊಲಾ ಮೊಟೊ ಜಿ4 ಪ್ಲೆ

ಹಾರ್ಟ್‍ಲಿ ಫ್ಲಿಪ್ ಕಿಕ್ ಸ್ಟ್ಯಾಂಡ್ ಸ್ಪೈಡರ್ ಹಾರ್ಡ್ ಡುಯಲ್ ರಗ್ಡ್ ಶೊಕ್ ಪ್ರೂಫ್ ಟಫ್ ಹೈಬ್ರಿಡ್ ಆರ್ಮರ್ ಬಂಪರ್ ಬ್ಯಾಕ್ ಕೇಸ್ ಕವರ್ ಮೊಟೊರೊಲಾ ಮೊಟೊ ಜಿ4 ಪ್ಲೆ

ಕೊಳ್ಳಿರಿ ಯಾವುದು ಕೇವಲ ಸುರಕ್ಷತೆ ಅಲ್ಲದೆ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೊ ಅದನ್ನು. ಈ ಕೇಸ್ ಫೋನಿನ ಹಿಂದೆ ಮುಂದೆ ರಕ್ಷಿಸುತ್ತದೆ ಫಿಂಗರ್‍ಪ್ರಿಂಟ್ಸ್, ಸ್ಕ್ರಾಚಸ್,ಡಸ್ಟ್, ಕೊಲಿಷನ್ಸ್ ಮತ್ತು ಅಬ್ರಾಷನ್ ನಿಂದ. ಈ ಬಂಪರ್ ಬ್ಯಾಕ್ ಕೇಸ್ ಪಡೆಯಿರಿ ಕೇವಲ ರೂ. 499 ಬೆಲೆಗೆ ಅಮೆಜೊನ್ ನಲ್ಲಿ. ವಿವಿಧ ಬಣ್ಣಗಳಲ್ಲೂ ಲಭ್ಯ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಾರ್ಕನ್ ಹಾರ್ಡ್ ಆರ್ಮರ್ ಹೈಬ್ರಿಡ್ ರಬ್ಬರ್ ಬಂಪರ್ ಫ್ಲಿಪ್ ಸ್ಟ್ಯಾಂಡ್ ರಗ್ಡ್ ಬ್ಯಾಕ್ ಕೇಸ್ ಕವರ್ ಲಿನೊವೊ ವೈಬ್ ಕೆ5 / ಕೆ5 ಪ್ಲಸ್

ಟಾರ್ಕನ್ ಹಾರ್ಡ್ ಆರ್ಮರ್ ಹೈಬ್ರಿಡ್ ರಬ್ಬರ್ ಬಂಪರ್ ಫ್ಲಿಪ್ ಸ್ಟ್ಯಾಂಡ್ ರಗ್ಡ್ ಬ್ಯಾಕ್ ಕೇಸ್ ಕವರ್ ಲಿನೊವೊ ವೈಬ್ ಕೆ5 / ಕೆ5 ಪ್ಲಸ್

ನಿಮ್ಮ ಸ್ಮಾರ್ಟ್‍ಫೋನನ್ನು ಈ ಬಂಪರ್ ಕೇಸ್ ನಿಂದ ರಕ್ಷಿಸಿ, ಇದನ್ನು ನಿಮ್ಮದಾಗಿಸಿ ರೂ. 248 ಕ್ಕೆ ಅಮೆಜೊನ್ ನಲ್ಲಿ. ಕಪ್ಪು, ನೀಲಿ ಮತ್ತು ಕೆಂಪು ಬಣ್ಣದಲ್ಲಿ ಲಭ್ಯ.

ಐಫೋನ್ 6/6ಎಸ್ ಕವರ್

ಐಫೋನ್ 6/6ಎಸ್ ಕವರ್

ನೀವು ಐಫೋನ್ ನಲ್ಲಿ ಹಣ ಹೂಡುತ್ತಿದ್ದಲ್ಲಿ ಬ್ಯಾಕ್ ಕೇಸ್ ನಲ್ಲಿ ಕೂಡ ಹಣ ಹೂಡುವುದು ಬುದ್ದಿವಂತಿಕೆ. ಈ ಬ್ಯಾಕ್ ಕೇಸ್ ಪಿಸಿ ಮತ್ತು ಟಿಪಿಯು ಸ್ಕ್ರ್ಯಾಚ್ ಮಟಿರಿಯಲ್ ನೊಂದಿಗೆ ಬರುತ್ತಿದ್ದು ಸುರಕ್ಷತೆಯನ್ನು ನೀಡುತ್ತದೆ. ಇದು ಅಮೆಜೊನ್ ನಲ್ಲಿ ರೂ. 299 ಬೆಲೆಗೆ ಲಭ್ಯ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
If you are buying a smartphone, it is wise to invest 1% of the mobile's amount in back case and covers. Nowadays, there are lots of smartphone covers available in the market ranging from back case to flip cover.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X