ಅಮೆಜಾನ್‌ ಸೇಲ್: ಫೋನ್‌, ಕ್ಯಾಮೆರಾ, ಹೆಡ್‌ಫೋನ್ಸ್, ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ಶೇ.70 ರಿಯಾಯ್ತಿ

By Suneel
|

ಅಮೆಜಾನ್‌ 'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್' 4 ನೇ ದಿನಕ್ಕೆ ಕಾಲಿರಿಸಿದ್ದು, ದಿಪಾವಳಿ ಮತ್ತು ನವರಾತ್ರಿ ಪ್ರಯುಕ್ತ ನಾಲ್ಕನೇ ದಿನವು ಶೇಕಡ.70 ರವರೆಗೆ ಲೇಟೆಸ್ಟ್ ಫೋನ್‌, ಕ್ಯಾಮೆರಾ, ಹೆಡ್‌ಫೋನ್ಸ್, ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ರಿಯಾಯಿತಿ ನೀಡುತ್ತಿದೆ.

ಕೆಲವು ಲ್ಯಾಪ್‌ಟಾಪ್ ಮತ್ತು ಡಿವೈಸ್‌ಗಳ ಖರೀದಿ ಮೇಲೆ ಬಳಕೆದಾರರಿಗೆ ಡಬಲ್‌ ದಮಾಕಾ ಸಹ ಸಿಗಲಿದೆ. 'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್'ನ 4 ನೇ ದಿನದ ಡಿಸ್ಕೌಂಟ್‌ನಲ್ಲಿ ಶೇಕಡ.70 ರವರೆಗೆ ಖರೀದಿಗೆ ಲಭ್ಯವಿರುವ ಲೇಟೆಸ್ಟ್ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು ಯಾವುವು, ವಾಸ್ತವ ಬೆಲೆ ಮತ್ತು ಖರೀದಿ ಬೆಲೆ ಎಷ್ಟು, ಡಿಸ್ಕೌಂಟ್ ಎಷ್ಟು ಸಿಗಲಿದೆ ಎಂಬ ಕಂಪ್ಲೀಟ್‌ ಡೀಟೇಲ್ಸ್‌ ಅನ್ನು ಇಲ್ಲಿ ತಿಳಿಯಬಹುದು. 'ಖರೀದಿಸಲು ಕ್ಲಿಕ್‌ ಮಾಡಿ' ಎಂಬಲ್ಲಿ ಕ್ಲಿಕ್ ಮಾಡಿ ಖರೀದಿಸಬಹುದು.

ದಿಪಾವಳಿ, ನವರಾತ್ರಿ ಅಮೆಜಾನ್‌ ಆಫರ್: ವಿಂಡೋಸ್‌ ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ಶೇ.40 ರಿಯಾಯ್ತಿ

ಸ್ಟ್ರೋಟಿಯಂ 8GB ಮೈಕ್ರೋ SDHC ಮೆಮೊರಿ ಕಾರ್ಡ್

ಸ್ಟ್ರೋಟಿಯಂ 8GB ಮೈಕ್ರೋ SDHC ಮೆಮೊರಿ ಕಾರ್ಡ್

ವಾಸ್ತವ ಬೆಲೆ ರೂ.179
ರಿಯಾಯಿತಿ ಶೇ.41
ಖರೀದಿ ಬೆಲೆ ರೂ.142
ಖರೀದಿಸಲು ಕ್ಲಿಕ್ ಮಾಡಿ

TP-LINK TL-WR841N 300Mbps ವೈರ್‌ಲೆಸ್‌ ಎನ್‌ ರೂಟರ್

TP-LINK TL-WR841N 300Mbps ವೈರ್‌ಲೆಸ್‌ ಎನ್‌ ರೂಟರ್

ವಾಸ್ತವ ಬೆಲೆ ರೂ.1,399
ರಿಯಾಯಿತಿ ಶೇ.39
ಖರೀದಿ ಬೆಲೆ ರೂ.849
ಖರೀದಿಸಲು ಕ್ಲಿಕ್ ಮಾಡಿ

ಸ್ಯಾಮ್‌ಸಂಗ್‌ ಆನ್‌5 ಪ್ರೊ (ಗೋಲ್ಡ್)

ಸ್ಯಾಮ್‌ಸಂಗ್‌ ಆನ್‌5 ಪ್ರೊ (ಗೋಲ್ಡ್)

ವಾಸ್ತವ ಬೆಲೆ ರೂ.9,190
ರಿಯಾಯಿತಿ ಶೇ.13
ಖರೀದಿ ಬೆಲೆ ರೂ.7,990
ಖರೀದಿಸಲು ಕ್ಲಿಕ್ ಮಾಡಿ

boAt Rockerz 400 On-Ear ಬ್ಲೂಟೂತ್‌ ಹೆಡ್‌ಫೋನ್ಸ್( ಕಾರ್ಬನ್‌ ಕಪ್ಪು)

boAt Rockerz 400 On-Ear ಬ್ಲೂಟೂತ್‌ ಹೆಡ್‌ಫೋನ್ಸ್( ಕಾರ್ಬನ್‌ ಕಪ್ಪು)

ವಾಸ್ತವ ಬೆಲೆ ರೂ.1,299
ರಿಯಾಯಿತಿ ಶೇ.67,
ಖರೀದಿ ಬೆಲೆ ರೂ.999
ಖರೀದಿಸಲು ಕ್ಲಿಕ್ ಮಾಡಿ

ಡೆಲ್‌ ಇನ್ಸ್ಫಿರೇಶನ್ 3148 11.6 ಇಂಚಿನ ಲ್ಯಾಪ್‌ಟಾಪ್‌( ಕೋರ್‌  i3/4GB RAM)

ಡೆಲ್‌ ಇನ್ಸ್ಫಿರೇಶನ್ 3148 11.6 ಇಂಚಿನ ಲ್ಯಾಪ್‌ಟಾಪ್‌( ಕೋರ್‌ i3/4GB RAM)

ವಾಸ್ತವ ಬೆಲೆ ರೂ.41,880
ರಿಯಾಯಿತಿ ಶೇ.9
ಖರೀದಿ ಬೆಲೆ ರೂ.37,990
ಖರೀದಿಸಲು ಕ್ಲಿಕ್ ಮಾಡಿ

ಸ್ಯಾನ್‌ಡಿಸ್ಕ್‌ ಕ್ರಜರ್‌ ಬ್ಲೇಡ್‌  32GB USB ಫ್ಲ್ಯಾಶ್‌ ಡ್ರೈವ್‌

ಸ್ಯಾನ್‌ಡಿಸ್ಕ್‌ ಕ್ರಜರ್‌ ಬ್ಲೇಡ್‌ 32GB USB ಫ್ಲ್ಯಾಶ್‌ ಡ್ರೈವ್‌

ವಾಸ್ತವ ಬೆಲೆ ರೂ.650
ರಿಯಾಯಿತಿ ಶೇ.23
ಖರೀದಿ ಬೆಲೆ ರೂ.499
ಖರೀದಿಸಲು ಕ್ಲಿಕ್ ಮಾಡಿ

ಸೆನ್ಹೇಯ್ಸರ್ HD 598 CS ಹೆಡ್‌ಫೋನ್‌ (ಮ್ಯಾಟ್ ಕಪ್ಪು)

ಸೆನ್ಹೇಯ್ಸರ್ HD 598 CS ಹೆಡ್‌ಫೋನ್‌ (ಮ್ಯಾಟ್ ಕಪ್ಪು)

ವಾಸ್ತವ ಬೆಲೆ ರೂ.18,990
ರಿಯಾಯಿತಿ ಶೇ.63
ಖರೀದಿ ಬೆಲೆ ರೂ.6,999
ಖರೀದಿಸಲು ಕ್ಲಿಕ್ ಮಾಡಿ

ಶ್ಯೋಮಿ ಮಿ ಮ್ಯಾಕ್ಸ್ (ಬೆಳ್ಳಿ, 32GB)

ಶ್ಯೋಮಿ ಮಿ ಮ್ಯಾಕ್ಸ್ (ಬೆಳ್ಳಿ, 32GB)

ವಾಸ್ತವ ಬೆಲೆ ರೂ.14,999
ರಿಯಾಯಿತಿ ಶೇ.7
ಖರೀದಿ ಬೆಲೆ ರೂ.13,999
ಖರೀದಿಸಲು ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಮೆಗಾ 4G Q417 (ನೀಲಿ)

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಮೆಗಾ 4G Q417 (ನೀಲಿ)

ವಾಸ್ತವ ಬೆಲೆ ರೂ.8,999
ರಿಯಾಯಿತಿ ಶೇ.28
ಖರೀದಿ ಬೆಲೆ ರೂ.6,499
ಖರೀದಿಸಲು ಕ್ಲಿಕ್ ಮಾಡಿ

 ಜೆಬಿಎಲ್‌ ಗೊ ಪೋರ್ಟೆಬಲ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್‌ (ಕಪ್ಪು)

ಜೆಬಿಎಲ್‌ ಗೊ ಪೋರ್ಟೆಬಲ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್‌ (ಕಪ್ಪು)

ವಾಸ್ತವ ಬೆಲೆ ರೂ.2,999
ರಿಯಾಯಿತಿ ಶೇ.39
ಖರೀದಿ ಬೆಲೆ ರೂ.1,834
ಖರೀದಿಸಲು ಕ್ಲಿಕ್ ಮಾಡಿ

Best Mobiles in India

English summary
Amazon Great Indian Festive Sale: Avail Up to 60 percent Off on Smartphones, Headphones, Cameras, Laptops. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X