Home
Gadgets

ಇನ್ನು ಮುಂದೆ ಟಿವಿಗೆ ರಿಮೋಟ್ ಸಹ ಬೇಕಾಗಿಲ್ಲ: ನಿಮ್ಮ ಕೈ ಸನ್ನೆಯೇ ಸಾಕು..!

ದೇಹದ ಅಥವಾ ಯಾವುದೇ ವಸ್ತುಗಳ ಚಲನೆಯನ್ನು ಆಧರಿಸಿ ಟಿವಿ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಲ್ಯಾನ್‌ಕೇಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಸಂಶೋಧಸಿದ್ದಾರೆ ಎನ್ನಲಾಗಿದ್ದು, ಶೀಘ್ರವೇ ಬಳಕೆಗೆ ದೊರೆಯಲಿದೆ.

By Srinidhi

ಕೈನಿಂದಲೇ ನಿಮ್ಮ ಟಿವಿಯನ್ನು ನಿಯಂತ್ರಿಸುವ ದಿನಗಳು ತೀರಾ ದೂರವಿಲ್ಲ ಎನ್ನಲಾಗಿದೆ. ಇನ್ನು ಮುಂದೆ ಟಿವಿಯನ್ನು ನಿಯಂತ್ರಿಸಲು ರಿಮೋಟ್ ಬೇಕಾಗಿಲ್ಲ ಎನ್ನಲಾಗಿದೆ. ಇದಕ್ಕಗಿಯೇ ಹೊಸದೊಂದು ತಂತ್ರಜ್ಞಾನವು ಅಭಿವೃದ್ದಿಯಾಗಿದೆ.

ಇನ್ನು ಮುಂದೆ ಟಿವಿಗೆ ರಿಮೋಟ್ ಸಹ ಬೇಕಾಗಿಲ್ಲ: ನಿಮ್ಮ ಕೈ ಸನ್ನೆಯೇ ಸಾಕು..!

ಓದಿರಿ: ಸ್ನಾಪ್‌ಡೀಲ್ ಆನ್‌ಬಾಕ್ಸ್ ದೀಪಾವಳಿ ಸೇಲ್: ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್..!

ದೇಹದ ಅಥವಾ ಯಾವುದೇ ವಸ್ತುಗಳ ಚಲನೆಯನ್ನು ಆಧರಿಸಿ ಟಿವಿ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಲ್ಯಾನ್‌ಕೇಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಸಂಶೋಧಸಿದ್ದಾರೆ ಎನ್ನಲಾಗಿದ್ದು, ಶೀಘ್ರವೇ ಬಳಕೆಗೆ ದೊರೆಯಲಿದೆ.

ಕೈ ಸನ್ನೆಯೇ ಸಾಕು:

ಕೈ ಸನ್ನೆಯೇ ಸಾಕು:

ಕೈ ಸನ್ನೆ ಇಲ್ಲವೇ ಯಾವುದೇ ವಸ್ತುಗಳ ಚಲನೆಯನ್ನು ಆಧರಿಸಿ ಟಿವಿ ಕಾರ್ಯನಿರ್ವಹಿಸುವದಕ್ಕೆ ‘ಮ್ಯಾಚ್‌ಪಾಯಿಂಟ್' ತಂತ್ರಜ್ಞಾನ ಎಂದು ಕರೆಯಲಾಗಿದೆ. ಇದು ಕಾರ್ಯನಿರ್ವಹಿಸಲು ಕೇವಲ ವೆಬ್‌ಕ್ಯಾಮ್ ಸಾಕು. ಸ್ಕ್ರೀನ್‌ನಲ್ಲಿರುವ ಚಿಕ್ಕ ಉಪಕರಣವೊಂದರ ಸಹಾಯದಿಂದ ಇದು ಕೆಲಸ ಮಾಡಲಿದೆ ಎನ್ನಲಾಗಿದೆ.

ಚಾನಲ್ ಚೆಂಜ್ ಮಾಡುವುದು ಮತ್ತಷ್ಟು ಸುಲಭ:

ಚಾನಲ್ ಚೆಂಜ್ ಮಾಡುವುದು ಮತ್ತಷ್ಟು ಸುಲಭ:

ಈ ಹಿಂದೆ ಚಾನಲ್ ಬದಲಾಯಿಸಬೇಕಾದರೆ ಟಿವಿಯ ಬಳಿ ಹೋಗಬೇಕಾಗಿತ್ತು, ನಂತರ ರಿಮೋಟ್ ಬಂತು. ಈಗ ಅದು ಹೋಗಿದೆ. ಚಾನೆಲ್ ಬದಲಾಯಿಸಲು, ಮೆನುವನ್ನು ನೋಡಲು ಈ ತಂತ್ರಜ್ಞಾನ ಸಹಾಯ ಮಾಡಲಿದೆ. ಕೈ ಚಲನೆಯನ್ನೂ ಇಲ್ಲಿ ರಿಮೋಟ್‌ನಂತೆ ಬಳಸಬಹುದಾಗಿದ್ದು, ವೆಬ್ ಕ್ಯಾಮ್ ಅದನ್ನು ಆಧಾರಿಸಿ ಕಾರ್ಯನಿರ್ವಹಿಸಲಿದೆ.

ಮೊದಲಿಗೆ ಸ್ಮಾರ್ಟ್‌ ಟಿವಿಗಳಲ್ಲಿ :

ಮೊದಲಿಗೆ ಸ್ಮಾರ್ಟ್‌ ಟಿವಿಗಳಲ್ಲಿ :

ಈ ಹೊಸ ತಂತ್ರಜ್ಞಾನ ಮೊದಲಿಗೆ ಸ್ಮಾರ್ಟ್ ಟಿವಿಗಳಲ್ಲಿ ಕಾಣಿಸಿಕೊಳ್ಳಿದೆ. ಇದನ್ನು ಮೋಸ್ ರೀತಿಯಲ್ಲಿಯೂ ಬಳಕೆ ಮಾಡಿಕೊಳ್ಳುವ ಸಾಧ್ಯೆತೆಯ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿದೆ ಎನ್ನಲಾಗಿದ್ದು, ಇವು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಿಮೋಟ್‌ಗಳು ಬೇಕಾಗಿಲ್ಲ.

Best Mobiles in India

English summary
Researchers from Lancaster University in the UK show a novel technique that allows body movement, or movement of objects, to be used to interact with screens.to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+