Home
ಸುದ್ದಿಜಾಲ

ಸ್ನಾಪ್‌ಡೀಲ್ ಆನ್‌ಬಾಕ್ಸ್ ದೀಪಾವಳಿ ಸೇಲ್: ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್..!

ಈ ಸೇಲ್ ಸಂದರ್ಭದಲ್ಲಿ ಇದಲ್ಲದೇ ಹಲವು ವಸ್ತುಗಳ ಮೇಲೆ ಫ್ಲಾಸ್ಟ್ ಡಿಸ್ಕೌಂಟ್, ಕ್ಯಾಷ್ ಬ್ಯಾಕ್ ಸೇರಿದಂತೆ ವಿವಿಧ ಆಫರ್ ಗಳನ್ನು ನೀಡುತ್ತಿದೆ. ಆಡಿಯೋ ಸಿಸ್ಟಮ್ ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಇದು ಸರಿಯಾದ ಸಂದರ್ಭವಾಗಿದೆ.

By Srinidhi

ಸ್ನಾಪ್‌ಡೀಲ್ ಆನ್‌ಬಾಕ್ಸ್ ದೀಪಾವಳಿ ಸೇಲ್ ಆರಂಭಿಸಿದ್ದು, ಅಕ್ಟೋಬರ್ 13 ರಿಂದ 16ರ ವರೆಗೆ ಈ ಸೇಲ್ ನಡೆಯಲಿದೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್, ಟಿವಿ ಹಾಗೂ ಹಾರ್ಡ್‌ಡ್ರೈವ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ನೀಡಲು ಮುಂದಾಗಿದೆ.

ಸ್ನಾಪ್‌ಡೀಲ್ ಆನ್‌ಬಾಕ್ಸ್ ದೀಪಾವಳಿ ಸೇಲ್: ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್

ಓದಿರಿ: ವಾಟ್ಸ್‌ಆಪ್‌ಗೆ ಗುಡ್‌ಬೈ ಹೇಳಿ ಟೆಲಿಗ್ರಾಮ್ ಬಳಸಲು ಇಲ್ಲಿದೆ ಕಾರಣಗಳು

ಈ ಸೇಲ್ ಸಂದರ್ಭದಲ್ಲಿ ಇದಲ್ಲದೇ ಹಲವು ವಸ್ತುಗಳ ಮೇಲೆ ಫ್ಲಾಸ್ಟ್ ಡಿಸ್ಕೌಂಟ್, ಕ್ಯಾಷ್ ಬ್ಯಾಕ್ ಸೇರಿದಂತೆ ವಿವಿಧ ಆಫರ್ ಗಳನ್ನು ನೀಡುತ್ತಿದೆ. ಆಡಿಯೋ ಸಿಸ್ಟಮ್ ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಇದು ಸರಿಯಾದ ಸಂದರ್ಭವಾಗಿದೆ.

ಕ್ಯಾಷ್ ಬ್ಯಾಕ್ ಆಫರ್:

ಕ್ಯಾಷ್ ಬ್ಯಾಕ್ ಆಫರ್:

ಸ್ನಾಪ್‌ಡೀಲ್ ಆನ್‌ಬಾಕ್ಸ್ ದೀಪಾವಳಿ ಸೇಲ್ ನಲ್ಲಿ ವಿವಿಧ ಬ್ಯಾಂಕ್ ಕಾರ್ಡ್‌ಗಳ ಮೇಲೆ ವಿವಿಧ ಆಫರ್ ಗಳನ್ನು ನೀಡುತ್ತಿದೆ. 15% ಕ್ಯಾಷ್‌ಬ್ಯಾಕ್ ಇದೆ. ಅಲ್ಲದೇ ರೂ. 2000ದ ವರೆಗೂ ಕಡಿತವನ್ನು ಕಾಣಬಹುದು. ಅಲ್ಲದೇ HSBC ಕಾರ್ಡುದಾರರು 10% ಕ್ಯಾಷ್ ಬ್ಯಾಕ್ ಇದೆ.

ಮೊಬೈಲ್ ಸೇಲ್:

ಮೊಬೈಲ್ ಸೇಲ್:

ವಿವಿಧ ಸ್ಮಾರ್ಟ್‌ಫೋನ್ ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ. ವಿವೋ ಕಂಪನಿಯ ಮೊಬೈಲ್‌ಗಳ ಬಗ್ಗೆ ಆಫರ್ ನೀಡಲಾಗುತ್ತಿದೆ. ಇದಲ್ಲದೇ ಜಿಯೋನಿ ಮತ್ತು ಮೊಟೊರೊಲಾ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದೆ.

ಲ್ಯಾಪ್ ಟಾಪ್ ಸೇಲ್:

ಲ್ಯಾಪ್ ಟಾಪ್ ಸೇಲ್:

ಇದರೊಂದಿಗೆ ವಿವಿಧ ಕಂಪನಿಗಳ ಲ್ಯಾಪ್‌ಟಾಪ್‌ಗಳ ಮೇಲೆಯೂ ಆಫರ್ ನೀಡಲಾಗಿದೆ. ಲಿನೊವೊ, HP ಸೇರಿದಂತೆ ವಿವಿಧ ಕಂಪನಿಗಳ ಲ್ಯಾಪ್‌ಟಾಪ್‌ಗಳು ಕಡಿಮೆ ಬೆಲೆಗೆ ದೊರೆಯುತ್ತಿದೆ. ಇಲ್ಲದೇ ಹಾರ್ಡ್‌ ಡಿಸ್ಕ್ ಮತ್ತು ಹೆಡ್‌ ಫೋನ್‌ಗಳ ಮೇಲೆಯೂ ಆಫರ್ ಕಾಣಬಹುದಾಗಿದೆ.

Best Mobiles in India

English summary
Snapdeal Unbox Diwali Sale Offers, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+