ಕಾರ್‌ನಿಂದ ಉಚಿತ 3G ಕನೆಕ್ಷನ್‌ ನೀಡುವ 'ಆಟೋಮೆಟಿಕ್ ಪ್ರೊ'!

Written By:

ಕೇವಲ ಉಬರ್ ಮಾತ್ರವಲ್ಲ ಯಾವುದೇ ಕಾರನ್ನು ಡ್ರೈ ವ್‌ ಮಾಡಿ, ಆಟೋಮೆಟಿಕ್‌ ಆಟೋಮೊಬೈಲ್‌ "ಫಿಟ್‌ನೆಸ್ ಟ್ರ್ಯಾಕರ್‌" ಈಗ ಕಾರ್‌ ಡ್ರೈವ್‌ ಮಾಡುವುದನ್ನು ಇನ್ನಷ್ಟು ಸರಳ ಮತ್ತು ಸುಲಭಗೊಳಿಸಿದೆ. ಯಾಕಂದ್ರೆ ಸದಾಕಾಲ ವೈರ್‌ಲೆಸ್‌ ಕನೆಕ್ಷನ್‌ ಹೊಂದಬಹುದಾಗಿದೆ.

'ಆಟೋಮೆಟಿಕ್ ಡ್ರೈವ್‌' ಇದು ನಿಮ್ಮ ಕಾರ್‌ಗಳನ್ನು ಆನ್‌ ಬೋರ್ಡ್‌ ಡಯಾಗ್ನೊಸ್ಟಿಕ್ ಪೋರ್ಟ್‌ (OBD-II) ಮೂಲಕ ಕನೆಕ್ಟ್‌ ಮಾಡಲಿದೆ. ಆದರೆ ಈ ಹಿಂದೆ ಆಪ್‌ ಮೂಲಕ ಕಾರನ್ನು ಟ್ರ್ಯಾಕ್‌ ಮಾಡಲು ಬ್ಲೂಟೂತ್ ಬಳಸಲಾಗುತ್ತಿತ್ತು.

ಸದಾಕಾಲ ಕಾರ್‌ನೊಂದಿಗೆ ವೈರ್‌ಲೆಸ್‌ ಕನೆಕ್ಷನ್‌ ಹೊಂದಲು 3G ಕನೆಕ್ಷನ್‌ ಹೊಂದಿರುವ ಈ ಹೊಸ 'ಫಿಟ್‌ನೆಟ್‌ ಟ್ರ್ಯಾಕರ್‌" ಯಾವುದು, ವಿಶೇಷತೆ ಏನು ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಮೊಡೊಬ್ಯಾಗ್' ಸೂಟ್‌ಕೇಸ್‌: ಲಗೇಜ್ ಎಷ್ಟೇ ಇರಲಿ ಕುಳಿತು ಡ್ರೈವ್‌ಮಾಡಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಟೋಮೆಟಿಕ್‌ ಪ್ರೊ

ಆಟೋಮೆಟಿಕ್‌ ಪ್ರೊ

ಆಟೋಮೆಟಿಕ್‌ ಕಂಪನಿಯ ಹೊಸ ಡಿವೈಸ್‌ "ಆಟೋಮೆಟಿಕ್‌ ಪ್ರೊ" 3G ಕನೆಕ್ಷನ್‌ ಅನ್ನು ನೀಡಲಿದ್ದು, ಕಾರ್‌ಗಳೊಂದಿಗೆ ಕನೆಕ್ಟ್‌ ಆಗಲು ಸುಲಭವಾದ ಆಫರ್ ನೀಡಿದೆ.

ಕಾರ್‌ನೊಂದಿಗೆ ಕೆನೆಕ್ಟ್ ಮಾಡುವ ಡಿವೈಸ್‌

ಕಾರ್‌ನೊಂದಿಗೆ ಕೆನೆಕ್ಟ್ ಮಾಡುವ ಡಿವೈಸ್‌

ಅಂದಹಾಗೆ ಪ್ರಮುಖ ವಿಷಯವೆಂದರೆ 'ಆಟೋಮೆಟಿಕ್‌ ಪ್ರೊ'ನಲ್ಲಿನ 3G ಕನೆಕ್ಷನ್‌ಆಗಿ ಆಗಾಗ ಸಬ್‌ಸ್ಕ್ರಿಪ್‌ಶನ್‌ ಆಗುವ ಅಗತ್ಯವಿಲ್ಲ. ಕನೆಕ್ಷನ್‌ ಫೀಚರ್ ಡಿವೈಸ್‌ ಅನ್ನು $129.95 (8721.00 ರೂ)ಗೆ ಖರೀದಿಸಿದಾಗಲೇ ಸೇವೆ ದೊರೆಯುತ್ತದೆ.

ಆಟೋಮೆಟಿಕ್‌ ಪ್ರೊ ಬೆನಿಫಿಟ್‌

ಆಟೋಮೆಟಿಕ್‌ ಪ್ರೊ ಬೆನಿಫಿಟ್‌

ಅಂದಹಾಗೆ ಆಟೋಮೆಟಿಕ್ ಪ್ರೊ ಡಿವೈಸ್‌ ಅಪ್‌ಡೇಟೆಡ್‌ ಡಿವೈಸ್‌ ಆಗಿದ್ದು, ಸ್ವಯಂಚಾಲಿತವಾಗಿ ಅಪಘಾತದ ಚಟುವಟಿಕೆ ಸೂಚನೆಯನ್ನು ನೀಡುತ್ತದೆ. ಈ ಸೂಚನೆಯನ್ನು ಪಡೆಯಲು ಡ್ರೈವರ್‌ ಕಾರಿನಲ್ಲಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಆಪ್ ಮೂಲಕ ಅಪಘಾತದ ಅಲರ್ಟ್‌ಗಾಗಿ ರಿಜಿಸ್ಟರ್‌ ಮಾಡಬೇಕು.

3G ಕನೆಕ್ಷನ್‌

3G ಕನೆಕ್ಷನ್‌

'ಆಟೋಮೆಟಿಕ್‌ ಪ್ರೊ' ಸದಾಕಾಲ 3G ಕನೆಕ್ಷನ್‌ನಲ್ಲಿ ಇರುತ್ತದೆ. ಅಲ್ಲದೇ ನೀವು ಕಾರಿನ ಹತ್ತಿರವಿದ್ದಲ್ಲಿ ಸೂಚನೆ ನೀಡುತ್ತದೆ. ಅಲ್ಲದೇ ಪ್ರಮುಖ ವೈಶಷ್ಟವೆಂದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಇದ್ದರೆ ಯಾರು ಮೊದಲು ಕಾರನ್ನು ಏರಿದರು ಎಂದು ಸಹ ತಿಳಿಯಲು ಸಹಾಯಕವಾಗುತ್ತದೆ.

ಇತರೆ ವೈಶಿಷ್ಟಗಳು

ಇತರೆ ವೈಶಿಷ್ಟಗಳು

'ಆಟೋಮೆಟಿಕ್ ಪ್ರೊ' ಡಿವೈಸ್‌ನಿಂದ ಪ್ರವಾಸವನ್ನು ಟ್ರ್ಯಾಕ್‌ ಮಾಡಬಹುದು ಮತ್ತು ಇಂಧನ ಸಾಮರ್ಥ್ಯ, ಅಪಘಾತ ಸೂಚನೆಗಳನ್ನು ತಿಳಿಯಬಹುದು. ಅಲ್ಲದೇ ಕಾರನ್ನು ಎಲ್ಲಿ ಪಾರ್ಕ್‌ ಮಾಡಲಾಗಿದೆ ಎಂದು ತಿಳಿಯಬಹುದು.

5 ವರ್ಷಗಳ ಕಾಲ 3G ಕನೆಕ್ಷನ್‌

5 ವರ್ಷಗಳ ಕಾಲ 3G ಕನೆಕ್ಷನ್‌

ಆಟೋಮೆಟಿಕ್ ಕಂಪನಿ ವೆಬ್‌ಸೈಟ್‌ನಲ್ಲಿ ಡಿವೈಸ್‌ನಲ್ಲಿನ 3G ಕನೆಕ್ಷನ್‌ 5 ವರ್ಷಗಳ ನಂತರ ಮುಗಿಯಲಿದೆ ಎಂದು ತಿಳಿಸಿದೆ.

 5 ವರ್ಷಗಳ ನಂತರ ಚಾರ್ಜ್‌ ಬಗ್ಗೆ

5 ವರ್ಷಗಳ ನಂತರ ಚಾರ್ಜ್‌ ಬಗ್ಗೆ

5 ವರ್ಷಗಳ ನಂತರ ಡಿವೈಸ್‌ ಸೇವೆಗೆ ಚಾರ್ಜ್‌ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದು ಸಿಂಪಲ್ ಆಗಿರುವ ಲೀಗಲ್‌ ಟೆಕ್ನಿಕಾಲಿಟಿ, ಆದರೆ ಕೊನೆಯ ದಿನಾಂಕ ಜಾಹಿರಾತು ನೀಡಬೇಕಾಗಿದೆ ಎಂದು ಹೇಳಿದೆ.

rn

ವೀಡಿಯೊ

'ಆಟೋಮೆಟಿಕ್ ಪ್ರೊ' ಡಿವೈಸ್‌ ಬಳಸುವುದು ಹೇಗೆ, ಅದರ ಚಟುವಟಿಕೆಗಳ ಬಗ್ಗೆ ಮಾಹಿತಿ ತಿಳಿಯಲು ವೀಡಿಯೊ ನೋಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

'ಮೊಡೊಬ್ಯಾಗ್' ಸೂಟ್‌ಕೇಸ್‌: ಲಗೇಜ್ ಎಷ್ಟೇ ಇರಲಿ ಕುಳಿತು ಡ್ರೈವ್‌ಮಾಡಿ!

ಭಾರತ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಲೀಕೊ ಸೂಪರ್‌3 ಟಿವಿಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Automatic Pro car fitness tracker now includes free 3G wireless connection. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot