Subscribe to Gizbot

ಅಚ್ಚರಿ ಮೂಡಿಸಿದ ಒಲಿಂಪಿಕ್ಸ್ ಸ್ವಿಮ್ಮಿಂಗ್‌ ಪೂಲ್ಸ್‌ನ ರಹಸ್ಯವಾದ ಡಿಜಿಟಲ್‌ ಸ್ಕ್ರೀನ್‌

Written By:

ಆಗಸ್ಟ್‌ ತಿಂಗಳ ದಿನಾಂಕ 6 ರಿಂದಲೂ ಸಹ ಪ್ರಪಂಚದಾದ್ಯಂತರ ಬಹುಸಂಖ್ಯಾತರು ಬ್ಯುಸಿಯಾಗಿರುವುದು ರಿಯೋ ಡಿ ಜನೈರೋ ಒಲಿಂಪಿಕ್ಸ್‌ ಕ್ರೀಡೆ ನೋಡುವುದರಲ್ಲಿ. ದಿನನಿತ್ಯ ಕ್ರೀಡೆ ನೋಡುತ್ತಿರುವ ಒಲಿಂಪಿಕ್ಸ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುವ ಮಾಹಿತಿ ಇದು ಎಂದರೆ ತಪ್ಪಾಗಲಾರದು.

ನೇರವಾಗಿ ವಿಚಾರಕ್ಕೆ ಬರೋಣ. ಅಂದಹಾಗೆ ನೀವೇನಾದ್ರು ಒಲಿಂಪಿಕ್ಸ್‌ ಸ್ವಿಮ್ಮಿಂಗ್‌ ಪೂಲ್ಸ್‌ನಲ್ಲಿ ಇನ್‌ಸ್ಟಾಲ್‌ ಆಗಿರುವ ಫ್ಲಾಟ್ ಸ್ಕ್ರೀನ್ ಡಿವೈಸ್‌ಗಳನ್ನು ನೋಡಿದ್ದೀರಾ? ಬಹುಶಃ ನೋಡಿರಬಹುದು ಅಥವಾ ನೋಡಿಲ್ಲದೇ ಇರಬಹುದು. ಈ ಡಿಜಿಟಲ್‌ ಸ್ಕ್ರೀನ್‌ಗಳು ಸ್ವಿಮ್ಮಿಂಗ್‌ ಪೂಲ್ಸ್‌ನ ಅಂತ್ಯದಲ್ಲಿ ಎಡಭಾಗದಲ್ಲಿ ಇನ್‌ಸ್ಟಾಲ್‌ ಆಗಿವೆ. ಈ ಡಿಜಿಟಲ್‌ ಸ್ಕ್ರೀನ್‌ಗಳು ಏನು ಎಂಬುದು ಹಲವರಲ್ಲಿ ಕತೂಹಲ ಮೂಡಿಸಿದ್ದು, ಇವುಗಳ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಾಟ್‌ ಡಿಜಿಟಲ್‌ ಸ್ಕ್ರೀನ್ ಏನಿದು?

ಫ್ಲಾಟ್‌ ಡಿಜಿಟಲ್‌ ಸ್ಕ್ರೀನ್ ಏನಿದು?

ಒಲಿಂಪಿಕ್ಸ್ ಸ್ವಿಮ್ಮಿಂಗ್‌ ಪೂಲ್ಸ್‌ನಲ್ಲಿ ಇನ್‌ಸ್ಟಾಲ್‌ ಆಗಿರುವ ಫ್ಲಾಟ್‌ ಸ್ಕ್ರೀನ್‌ಗಳು ಒಮೆಗಾ ಲ್ಯಾಪ್‌ ಕೌಂಟರ್‌ಗಳಾಗಿದ್ದು, ಅಂಡರ್‌ವಾಟರ್‌ ಟಿವಿ ಸ್ಕ್ರೀನ್‌ಗಳಾಗಿ ಕಾಣುತ್ತವೆ. ಫ್ಲಾಟ್‌ ಡಿಜಿಟಲ್‌ ಸ್ಕ್ರೀನ್‌ಗಳು ಸ್ವಿಮ್ಮಿಂಗ್‌ ಪೂಲ್ಸ್‌ನ ಕೆಳಗೆ ಇನ್‌ಸ್ಟಾಲ್‌ ಆಗಿವೆ.

ಒಮೆಗಾ ಲ್ಯಾಪ್‌ ಕೌಂಟರ್‌ಗಳು

ಒಮೆಗಾ ಲ್ಯಾಪ್‌ ಕೌಂಟರ್‌ಗಳು

ಒಮೆಗಾ ಲ್ಯಾಪ್‌ ಕೌಂಟರ್‌ಗಳನ್ನು ಪೂಲ್ಸ್‌ನ ಅಂತ್ಯದಲ್ಲಿ ವಿರುದ್ಧವಾಗಿ ಇನ್‌ಸ್ಟಾಲ್‌ ಮಾಡಿದ್ದು, ಈಜುಗಾರರಿಗೆ ಲ್ಯಾಪ್‌ ಕೌಂಟರ್‌ ಅನ್ನು ಪ್ರದರ್ಶಿಸಲು ಇನ್‌ಸ್ಟಾಲ್‌ ಮಾಡಲಾಗಿದೆ.

ಅಂಡರ್‌ವಾಟರ್‌ ಲ್ಯಾಪ್‌ ಕೌಂಟರ್‌

ಅಂಡರ್‌ವಾಟರ್‌ ಲ್ಯಾಪ್‌ ಕೌಂಟರ್‌

ಈ ಅಂಡರ್‌ವಾಟರ್‌ ಲ್ಯಾಪ್‌ ಕೌಂಟರ್‌ಗಳನ್ನು ಮೊದಲಿಗೆ 2015 ರಲ್ಲಿ ವರ್ಲ್ಡ್‌ ಚಾಂಪಿಯನ್‌ಶಿಪ್‌ನಲ್ಲಿ ಬಳಸಲಾಯಿತು.

ವಿಶೇಷತೆ

ವಿಶೇಷತೆ

ಸ್ವಿಮ್ಮಿಂಗ್‌ ಪೂಲ್ಸ್‌ ಅಂತ್ಯದಲ್ಲಿನ ಸ್ಕ್ವೇರ್‌ ಬಾಕ್ಸ್‌ಗಳು ಟಚ್‌ಪ್ಯಾಡ್‌ಗಳಾಗಿದ್ದು, ಆಟೋಮೆಟಿಕ್ ಟೈಮಿಂಗ್‌ಗಾಗಿ ಬಳಸಲಾಗುತ್ತದೆ. ಕ್ರೀಡೆಯಲ್ಲಿ ಈಜು ಸ್ಪರ್ಧಿಯು ಸ್ಪರ್ಧೆಯಲ್ಲಿ ಟಚ್‌ಪ್ಯಾಡ್‌ ಅನ್ನು ಟಚ್‌ ಮಾಡಿದಾಗ ಕ್ಲಾಕ್‌ ಸ್ಟಾಪ್ ಆಗುತ್ತದೆ.

ಸ್ವಿಮ್ಮಿಂಗ್ ಪೂಲ್ಸ್‌

ವೀಡಿಯೊ ಗಮನಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Have you noticed those flat screen like devices installed in the Olympic swimming pools. The screens are placed on the far left end of the pool, facing the swimmers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot