Home
Gadgets

ಫೇಸ್‌ಬುಕ್ ಹೊರತರಲಿದೆ ಮುಖ ಗುರುತಿಸುವ ಡಿವೈಸ್!!.ಏನಿದು?

ಅಮೆಜಾನ್ ಎಕೋ ಶೋ ಅನ್ನು ಹೋಲುವ ಡಿವೈಸ್ ಇದಾಗಿರುತ್ತದೆ ಎನ್ನಲಾಗಿದೆ.!!

By Bhaskar N J

ಅಂತರ್ಜಾಲ ಪ್ರಪಂಚದಲ್ಲಿ ತನ್ನದೇ ಚಾಪು ಮೂಡಿಸಲು ಹವಣಿಸುತ್ತಿರುವ ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್, ತನ್ನ ಬಳಕೆದಾರರ ಮುಖವನ್ನು ಗುರುತಿಸಬಲ್ಲ ವೀಡಿಯೊ ಚಾಟ್ ಸಾಧನವನ್ನು ಹೊರತರಲು ಮುಂದಾಗಿದೆ.! ಅಮೆಜಾನ್ ಎಕೋ ಶೋ ಅನ್ನು ಹೋಲುವ ಡಿವೈಸ್ ಇದಾಗಿರುತ್ತದೆ ಎನ್ನಲಾಗಿದೆ.!!

ಅಲೋಹ ಎನ್ನುವ ಕೋಡ್ ನೇಮ್ ಅಥವಾ ಹೊಸ ಬ್ರಾಂಡ್ ಹೆಸರಿನಲ್ಲಿ ಮೂಲಕ ಫೇಸ್‌ಬುಕ್ ಈ ಸಾಧನವನ್ನು 2018ರ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಈ ಸಾಧನವು ಕ್ಯಾಮರಾ, ಟಚ್ ಸ್ಕ್ರೀನ್ ಮತ್ತು ಸ್ಪೀಕರ್‌ಗಳನ್ನು ಒಳಗೊಂಡಿರಲಿದೆ ಎಂದು ಇಂಡಿಪೆಂಡೆಂಟ್ ಸಂಸ್ಥೆಯ ವರದಿ ತಿಳಿಸಿದೆ.!!

ಫೇಸ್‌ಬುಕ್ ಹೊರತರಲಿದೆ ಮುಖ ಗುರುತಿಸುವ ಡಿವೈಸ್!!.ಏನಿದು?

ಇನ್ನು ಮುಖವನ್ನು ಗುರುತಿಸಬಲ್ಲ ಫೇಸ್‌ಬುಕ್ ವೀಡಿಯೊ ಚಾಟ್ ಸಾಧನದ ಬಗ್ಗೆ ಕೆಲ ತಂತ್ರಜ್ಞರು ಅಪಸ್ವರವೆತ್ತಿದ್ದು, ಫೇಸ್‌ಬುಕ್ ಉದ್ದೇಶಿತ ಸಾಧನವು ಗ್ರಾಹಕರಲ್ಲಿ ಭಯ ಮೂಡಿಸುವಂತಿದೆ. ಡಿವೈಸ್ ಅನ್ನು ಸಾಮಾಜಿಕ ಜಾಲತಾಣದ ಬಳಕೆದಾರರ ಮೇಲೆ ಕಣ್ಣಿಡಲು ಬಳಸಬಹುದು ಎಂದು ತಂತ್ರಜ್ಞರು ಹೇಳಿದ್ದಾರೆ.

ಫೇಸ್‌ಬುಕ್ ಹೊರತರಲಿದೆ ಮುಖ ಗುರುತಿಸುವ ಡಿವೈಸ್!!.ಏನಿದು?
Facebook !! ಕೆಲವೊಂದು ಸಿಂಪಲ್ ಫೇಸ್‌ಬುಕ್ ಟ್ರಿಕ್ಸ್....ಜಸ್ಟ್ ಸಿಂಪಲ್!!

ವಿಡಿಯೋ ಚಾಟ್‌ ಮೂಲಕ ಅಪರಿಚಿತರೊಡನೆ ಸಂವಹನ ನಡೆಸಲು ಈ ಸಾಧನ ಅನುಕೂಲವಾಗಲಿದೆ ಎನ್ನಲಾಗಿದೆ. ಆದರೆ, ಮುಖವನ್ನು ಗುರುತಿಸಬಲ್ಲ ವೀಡಿಯೊ ಚಾಟ್ ಸಾಧನ ಬಳಕೆದಾರರ ಸ್ವಂತಿಕೆಯನ್ನು ಕಸಿದುಕೊಳ್ಳಬಹುದಾದ ಅಪಾಯವನ್ನು ಸಹ ತಂದೊಡ್ಡಿದೆ.!!

ಓದಿರಿ: ಟೆಲಿಕಾಂಗೆ ಆದ ನಷ್ಟಕ್ಕೆ ಜನರಿಗೂ, ಜಿಯೋಗೂ ಚುಚ್ಚಿದ ಸರ್ಕಾರ!!..ಮೊಬೈಲ್ ಬಿಲ್ ಏರಿಕೆ?

Best Mobiles in India

English summary
Social networking giant Facebook is reportedly working towards rolling out a video chat device that can recognise users' faces.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+