Subscribe to Gizbot

ಫ್ಲಿಪ್ ಕಾರ್ಟಿನಲ್ಲಿ ಭರ್ಜರಿ ಟಿವಿ ಸೇಲ್: ಶೇ.50% ಹಿಡಿದು 25,000ದ ವರೆಗೆ ಕಡಿತ...!!

Written By:

ಇಷ್ಟು ದಿನ ಸ್ಮಾರ್ಟ್‌ಫೋನ್ ಗಳ ಸೇಲ್ ಹಾಕುತ್ತಿದ್ದ ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ಈ ಬಾರಿ ಟಿವಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಜುಲೈ 14 ರಿಂದ 16 ರ ವರೆಗೆ ಈ ಸೇಲ್ ನಡೆಯಲಿದೆ ಎನ್ನಲಾಗಿದೆ.

ಫ್ಲಿಪ್ ಕಾರ್ಟಿನಲ್ಲಿ ಭರ್ಜರಿ ಟಿವಿ ಸೇಲ್: ಶೇ.50% ಹಿಡಿದು 25,000ದ ವರೆಗೆ ಕಡಿತ.

ಓದಿರಿ: ಬಳಕೆದಾರರೇ ಇಲ್ಲಿ ನೋಡಿ ಬದಲಾಗಿದೆ ವಾಟ್ಸ್ಆಪ್ ..!!

ಟಿವಿ ಕೊಂಡುಕೊಳ್ಳಲು ಇದು ಸುಸಮಯವಾಗಿದ್ದು, ವಿವಿಧ ಬ್ರಾಂಡ್ ಗಳ ವಿವಿಧ ಟಿವಿಗಳ ಮೇಲೆ ಆಫರ್ ದೊರೆಯುತ್ತಿದೆ. ಇದಲ್ಲದೇ HDFC ಕಾರ್ಡ್ ಬಳಕೆದಾರರಿಗೆ ಇದರೊಂದಿಗೆ ಶೇ.10 ರಷ್ಟು ಹಾಗೂ ಆಕ್ಸಿಸ್ ಕಾರ್ಡ್ ಬಳಕೆದಾರಿಗೆ ಶೇ.5 ರಷ್ಟು ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಯಾವ ಯಾವ ಟಿವಿಯ ಮೇಲೆ ಆಫರ್ ದೊರೆಯಲಿದೆ ಎಂಬುದರ ವಿವರ ಇಲ್ಲಿದೆ.

Read more about:
English summary
Flipkart is offering up to 50% off on Smart LED TVs ranging from UHD (Ultra High Definition) 4K , full HD to standard HD Ready range and also exchange deals with up to Rs. 25,000 discount and more. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot