Home
Gadgets

ಗೂಗಲ್ ಆವಿಷ್ಕಾರ: 40 ಭಾಷೆಗಳನ್ನು ಭಾಷಾಂತರಿಸಲಿದೆ ಪ್ರಿಕ್ಸಲ್ ಇಯರ್ ಬಡ್ಸ್..!

ಗೂಗಲ್‌ನ ಮೊದಲ ವೈರ್‌ಲೈಸ್ ಇಯರ್ ಫೋನ್ ಇದಾಗಿದ್ದು, ಈಗಾಗಲೇ ಪಿಕ್ಸಲ್ ಇಯರ್ ಬಡ್ಸ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ, ಬೆಲೆ ಕೊಂಚ ಹೆಚ್ಚಾಗಿದೆ ಎನ್ನಲಾಗಿದ್ದು, ಭಾರತೀಯ ರೂಪಾಯಿಗಳಲ್ಲಿ ರೂ.13,500 ಆಗಲಿದೆ.

By Srinidhi

ಗೂಗಲ್ ಪಿಕ್ಸಲ್ ಸ್ಮಾರ್ಟ್‌ಫೋನ್‌ನೊಂದಿಗೆ ಗೂಗಲ್ ಪಿಕ್ಸಲ್ ಇಯರ್ ಬಡ್ಸ್ ಅನ್ನು ಬಿಡುಗಡೆ ಮಾಡಿದ್ದು, ಈ ಇಯರ್ ಬಡ್ಸ್ ಒಟ್ಟು 40 ಭಾಷೆಗಳನ್ನು ರಿಯಲ್ ಟೈಮಿನಲ್ಲಿ ಟ್ರಾನ್ಸ್ ಲೇಷನ್ ಮಾಡಲಿದೆ ಎನ್ನಲಾಗಿದೆ. ನೀವು ಇಂಗ್ಲಿಷಿನಲ್ಲಿ ಮಾತನಾಡಿದರೆ ಅದನ್ನು ಕೇಳಿಕೊಂಡು ನೀವು ಬಯಸಿದ ಭಾಷೆಗೆ ತರ್ಜುಮೆಯನ್ನು ಮಾಡಲಿದೆ.

ಗೂಗಲ್ ಆವಿಷ್ಕಾರ: 40 ಭಾಷೆಗಳನ್ನು ಭಾಷಾಂತರಿಸಲಿದೆ ಪ್ರಿಕ್ಸಲ್ ಇಯರ್ ಬಡ್ಸ್..!

ಓದಿರಿ: ಐಫೋನಿಗೆ ಸೆಡ್ಡು ಹೊಡೆಯುತ್ತಾ ಗೂಗಲ್ ಪಿಕ್ಸೆಲ್ ಫೋನ್‌ಗಳು..?

ಗೂಗಲ್‌ನ ಮೊದಲ ವೈರ್‌ಲೈಸ್ ಇಯರ್ ಫೋನ್ ಇದಾಗಿದ್ದು, ಈಗಾಗಲೇ ಪಿಕ್ಸಲ್ ಇಯರ್ ಬಡ್ಸ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ, ಬೆಲೆ ಕೊಂಚ ಹೆಚ್ಚಾಗಿದೆ ಎನ್ನಲಾಗಿದ್ದು, ಭಾರತೀಯ ರೂಪಾಯಿಗಳಲ್ಲಿ ರೂ.13,500 ಆಗಲಿದೆ. ಸುಮಾರು 40 ಭಾಷೆಗಳಲ್ಲಿ ಕಾರ್ಯನಿರ್ವಹಿಸಲು ಇದು ಶಕ್ತವಾಗಿದೆ ಎನ್ನಲಾಗಿದೆ.

ಗೂಗಲ್ ಅಸಿಸ್ಟೆಂಟ್ ನೊಂದಿಗೆ ಕಾರ್ಯ:

ಗೂಗಲ್ ಅಸಿಸ್ಟೆಂಟ್ ನೊಂದಿಗೆ ಕಾರ್ಯ:

ಗೂಗಲ್ ಪಿಕ್ಸಲ್ ಇಯರ್ ಬಡ್ಸ್ ಗೂಗಲ್ ಅಸಿಸ್ಟೆಂಟ್ ನೊಂದಿಗೆ ಸೇರಿಕೊಂಡು ಕಾರ್ಯನಿರ್ವಹಿಸಲಿದ್ದು, ನೀವು ಇಯರ್ ಫೋನ್ ಹಾಕಿಕೊಂಡು ನೀವು ಪ್ರಶ್ನೆಗಳನ್ನು ಕೇಳಿದರು ಸಹ ಗೂಗಲ್ ಅಡಿಸ್ಟೆಂಟ್ ಉತ್ತರವನ್ನು ನೀಡಲಿದೆ.

ಕ್ಯಾಲೆಂಡರ್ ಇವೆಂಟ್:

ಕ್ಯಾಲೆಂಡರ್ ಇವೆಂಟ್:

ಇದಲ್ಲದೇ ಗೂಗಲ್ ಅಸಿಸ್ಟೆಂಟ್ ನೊಂದಿಗೆ ಬಾಂಡ್ ಆಗುವ ಪಿಕ್ಸಲ್ ಇಯರ್ ಬಡ್ಸ್ ನಿಮ್ಮ ಇನ್‌ಕಂಮಿಂಗ್ ಕಾಲ್ ಮತ್ತು ಟೆಕ್ಸ್ ಗಳನ್ನು ತಿಳಿಸಿ ಹೇಳಲಿದೆ. ಅಲ್ಲದೇ ನೀವು ಸೇವ್ ಮಾಡಿರುವ ಕ್ಯಾಲೆಂಡರ್ ಇವೆಂಟ್ ಗಳನ್ನು ತಿಳಿಸಿಕೊಡಲಿದೆ.

ಆಪಲ್ ಏರ್‌ಪಾಡ್‌ಗೆ ಸೆಡ್ಡು:

ಆಪಲ್ ಏರ್‌ಪಾಡ್‌ಗೆ ಸೆಡ್ಡು:

ಆಪಲ್ ಲಾಂಚ್ ಮಾಡಿರುವ ಏರ್‌ಪಾಡ್‌ ಗೆ ಇದು ನೇರವಾಗಿ ಸ್ಪರ್ಧೆಯನ್ನು ನೀಡಲಿದ್ದು, ಒಂದೇ ಚಾರ್ಜಿನಲ್ಲಿ ಸುಮಾರು 24 ಗಂಟೆ ಸ್ಟಾಂಡ್ ಬೈ ನೀಡಲಿದೆ. ಮೂರು ಬಣ್ಣದಲ್ಲಿ ಇದು ಲಭ್ಯವಿದೆ.

ಬ್ಲೂಟೂತ್‌ನಲ್ಲಿ ಕಾರ್ಯಚರಣೆ:

ಬ್ಲೂಟೂತ್‌ನಲ್ಲಿ ಕಾರ್ಯಚರಣೆ:

ಪಿಕ್ಸಲ್ ಇಯರ್ ಬಡ್ಸ್ ಬ್ಲೂಟೂತ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ವೈರ್‌ಲೆಸ್ ಆಗಿದೆ. ಬಲಭಾಗದ ಇರಯ್ ಬಡ್ ಟಿಪ್ ಮಾಡುವ ಮೂಲಕ ಗೂಗಲ್ ಅಸಿಸ್ಟೆಂಡ್ ಕಾರ್ಯಚರಣೆಯನ್ನು ಆರಂಭಿಸಬಹುದಾಗಿದೆ.

Best Mobiles in India

English summary
The search behemoth enters the increasingly crowded smart headphones market with a $159 pair of buds that can do something pretty close to real-time translation. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+