Just In
- 1 hr ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 1 hr ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 2 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 19 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
Vande Bharat Express ರೈಲಿನಲ್ಲಿ ಕಂಡುಬಂದ ಕಸದ ರಾಶಿ: ಫೋಟೊ ವೈರಲ್, ಕರ್ತವ್ಯ ಮರೆತ ಜನ ಎಂದ ನೆಟ್ಟಿಗರು
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಲೆಕ್ಸಾ 'ವಾಯಿಸ್ ಅಸಿಸ್ಟೆಂಟ್'ನಿಂದ ನಿಮ್ಮ ಖಾಸಗಿ ಗುಟ್ಟು ರಟ್ಟಾಗಬಹುದು!!
ಇಂಟರ್ನೆಟ್ ಬೆಳವಣಿಗೆ ಹೈ ಸ್ಪೀಡಿನಲ್ಲಿದ್ದು, ಸ್ಮಾರ್ಟ್‌ಪೋನ್ ಮೂಲಕ ಬೆರಳ ತುದಿಯಿಂದ ಇಂಟರ್ನೆಟ್ ಬಳೆಸುತ್ತಿದ್ದೆವೆ ಇದರ ಮುಂದುವರಿದ ಭಾಗವಾಗಿ "ಧ್ವನಿ" ಮೂಲಕ ನೀವು ಇಂಟರ್ನೆಟ್ ಬಳಸುವ ಸಾಧನಗಳನ್ನು ಮಾರುಕಟ್ಟೆಯಲ್ಲಿ ಕಾಣುಬಹುದು. ವಾಯಸ್‌ಮೂಲಕ ಇಂಟರ್ನೆಟ್ ಬಳಕೆಯ ಸಾಧನಗಳು ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು, ಅತೀ ಉಪಯುಕ್ತ ಎನಿಸಿರುವ ಈ ಸಾಧನಗಳು ಕೆಲವೊಮ್ಮೆ ಅಷ್ಟೇ ಡೇಂಜರ್ಸ್ ಅನಿಸುತ್ತವೆ.!

ಹೌದು, ಕಳೆದ ವರ್ಷ ''ಯುಎಸ್'ನ ಒರಾಗಾನ್'' ಪ್ರದೇಶದ ಮಹಿಳೆಯೊಬ್ಬರು ವಾಯಿಸ್ ಅಸಿಸ್ಟೆಂಟ್ ಸಾಧನದ ಅವಾಂತರದಿಂದ ಆಘಾತಕ್ಕೊಳಗಾಗಿದ್ದರು, ಏಕೆಂದರೇ ಅವರ ಮನೆಯಲ್ಲಿ ಅಮೆಜಾನ್ ಇಕೋ ವಾಯಿಸ್ ಇಂಟರ್ನೆಟ್ ಸಾಧನವನ್ನು ಬಳಸುತ್ತಿದ್ದು, ಆ ಸಾಧನದಲ್ಲಿ ಇವರ ಬೆಡ್‌ರೋಮ್‌ನ ಖಾಸಗಿ ಸಂಭಾಷಣೆಯನ್ನು ರೇಕಾರ್ಡ್ ಆಗಿತ್ತು ಮತ್ತು ಆ ಮಹಿಳೆಯ ಪತಿಯ ಉದ್ಯೋಗಿಯೊಬ್ಬರಿಗೆ ಶೇರ್ ಆಗಿಬಿಟ್ಟಿತ್ತು.

ಅಮೆಜಾನ್ ವಾಯಿಸ್ ಅಸಿಸ್ಟೆಂಟ್ ಸಾಧನದಲ್ಲಿ ಪ್ರತಿಕ್ರಿಯಿಸಲು ಬಳೆಸಿರುವ ಹೆಸರು 'ಅಲೆಕ್ಸಾ' ಆಗಿದ್ದು, ಇದು ಅಚಾನಕವಾಗಿ ಅವರ ಮಾತುಗಳನ್ನು ವಾಯಿಸ್ ಮೆಸೆಜ್ ಆಗಿ ಸ್ವೀಕರಿಸಿಕೊಂಡು ಅದನ್ನು ಮಹಿಳೆಯ ಪತಿಯ ಉದ್ಯೋಗಿಯೊಬ್ಬರಿಗೆ ಶೇರ್ ಮಾಡಿತ್ತು ಎಂಬುದಾಗಿ ಅಮೆಜಾನ್ ತಿಳಿಸಿತ್ತು. ಹಾಗಾದರೇ ವಾಯಿಸ್ ಸಾಧನಗಳಿಂದ ಅವಾಂತರಗಳನ್ನು ತಪ್ಪಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ನೋಡಿ.

ಪ್ರಮುಖ ವಾಯಿಸ್ ಅಸಿಸ್ಟೆಂಟ್ ಸಾಧನಗಳು
ಹೊಸ ವಾಯಿಸ್ ಆಧಾರಿತ ಇಂಟರ್ನೆಟ್ ಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಆದರೆ ಜನಪ್ರಿಯ ಕಂಪನಿಗಳ ವಾಯಿಸ್ ಸಾಧನಗಳೆಂದರೆ ಅಮೆಜಾನ್ ಅಲೆಕ್ಸಾ, ಮೈಕ್ರೊಸಾಫ್ಟ್ ಕೊರ್ಟಾನಾ, ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿ. ಈ ಸಾಧನಗಳ ಬಳಕೆಯು ಹೆಚ್ಚಾಗುತ್ತಿದ್ದು, ಮನೆಗಳಿಗೆ ಮತ್ತು ಕಛೇರಿಗಳಿಗೆ ತುಂಬಾ ಅನುಕೂಲಕರವಾಗಿವೆ.

ರೇಕಾರ್ಡಿಂಗ್ ಡೀಲಿಟ್ ಮಾಡಿ!
ನೀವು ವಾಯಿಸ್ ಅಸಿಸ್ಟೆಂಟ್ ಸಾಧನಗಳನ್ನು ಬಳಸುತ್ತಿದ್ದರೆ, ಅದು ಚಾಲ್ತಿ ಇದ್ದಾಗ ಎಲ್ಲವನ್ನು ರೆಕಾರ್ಡ್ ಮಾಡಿಕೊಂಡಿರುತ್ತದೆ. ಹೀಗಾಗಿ ಅದರಲ್ಲಿ ನಿಮ್ಮ ಖಾಸಗಿ ವಾಯಿಸ್ ಏನಾದರು ಇದ್ದರೇ ಅವುಗಳನ್ನು ನಿಮ್ಮ ಅಕೌಂಟ್‌ನಿಂದ ಡೀಲಿಟ್ ಮಾಡಿ ಮತ್ತು ಅದಕ್ಕೆ ಲಿಂಕ್ ಇರುವ ಇತರೆ ಡಿವೈಸ್‌ಗಳಲ್ಲಿಯೂ ಡಿಲೀಟ್ ಮಾಡಿ. ಇತರರಿಗೆ ಶೇರ್ ಆಗುವ ಆತಂಕ ಇರೋದಿಲ್ಲ.

ಆಫ್ ಮಾಡಿ
ಈ ವಾಯಿಸ್ ಸಾಧನಗಳು ಅತೀ ಉಪಯುಕ್ತವಾಗಿದ್ದು ಆದರೆ ಬಹುತೇಕರು ಯಾವಾಗಲೂ 'ಆನ್' ಮಾಡಿಯೇ ಇಟ್ಟಿರುತ್ತಾರೆ. ಹೀಗಾಗಿ ಅದು ನಿಮ್ಮ ಧ್ವನಿಯ ಎಲ್ಲವನ್ನು ಗ್ರಹಿಸಿಕೊಳ್ಳುತ್ತದೆ. ಅಚಾನಕಾಗಿ ಆವಾಂತರ ಆಗುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ನಿಮಗೆ ಅಗತ್ಯವಿದ್ದಾಗ ಮಾತ್ರ ಆನ್ ಮಾಡುವುದು ಉತ್ತಮ. ಬಳಕೆ ಇಲ್ಲದಾಗ ಮತ್ತು ರಾತ್ರಿ ಸಮಯದಲ್ಲಿ ಆಫ್ ಮಾಡಿದರೇ ಒಳಿತು.

ಮ್ಯೂಟ್ ಮಾಡಿ
ಜನಪ್ರಿಯವಾಗಿರುವ ಈ ವಾಯಿಸ್ ಅಸಿಸ್ಟೆಂಟ್ ಸಾಧನಗಳು ಧ್ವನಿಯನ್ನು ಗ್ರಹಿಸುವುದಕ್ಕೆ ಮೈಕ್ರೋ ಫೋನ್ ಅನ್ನು ಹೊಂದಿರುತ್ತವೆ. ಆ ಮೂಲಕ ನಿಮ್ಮ ಧ್ವನಿಯನ್ನು ಗ್ರಹಿಸುತ್ತವೆ. ಹೀಹಾಗಿ ಅಗತ್ಯ ಇಲ್ಲದಾಗ ನಿಮ್ಮ ಧ್ವನಿಯನ್ನು ಗ್ರಹಿಸಲು ಅನುವು ಮಾಡಿಕೊಡಬೇಡಿ. ಅದಕ್ಕಾಗಿ ಈ ಸಾಧನಗಳ ಬಳಕೆ ಇಲ್ಲದಾಗ ಇದರ ಮೈಕ್ ಮ್ಯೂಟ್‌ಮಾಡುವುದು ಹೆಚ್ಚಿನ ಸುರಕ್ಷತೆ ನೀಡಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470