Home
Gadgets

ಜಿಯೋಫೈ ಮೇಲೆ 50% ಡಿಸ್ಕೌಂಟ್ಸ್.!! ಪ್ರಸ್ತುತ ಬೆಲೆ ಎಷ್ಟು?

999ಗೆ ಜಿಯೋಫೈ ದೊರೆಯಲಿದೆ. ಜೊತೆಗೆ ಎಕ್ಸ್‌ಚೇಂಜ್ ಆಫರ್ ಅನ್ನು ನೀಡಿದೆ!!

By Bhaskar N J

ಜಿಯೋ ಕಂಪೆನಿ ತನ್ನ ಡಾಂಗಲ್ ಬಳಕೆದಾರರನ್ನು ಹೆಚ್ಚಿಸಿಕೊಳ್ಳಲು ಜಿಯೋಫೈ (JioFi) ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಿದೆ.! 1999 ರೂ. ಬೆಲೆಯಿದ್ದ ಜಿಯೋಫೈ ಮೇಲೆ ಜಿಯೋ 1000 ರೂಪಾಯಿಗಳ ಡಿಸ್ಕೌಂಟ್ಸ್ ಆಫರ್ ನೀಡಿದ್ದು, ಪ್ರಸ್ತುತ 999ಗೆ ಜಿಯೋಫೈ ದೊರೆಯಲಿದೆ. ಜೊತೆಗೆ ಎಕ್ಸ್‌ಚೇಂಜ್ ಆಫರ್ ಅನ್ನು ನೀಡಿದೆ!!

150Mbps ವೇಗದಲ್ಲಿ ಡೇಟಾ ಬಳಕೆ ಮತ್ತು 50Mbps ವೇಗದಲ್ಲಿ ಡೇಟಾ ಅಪ್ಲೋಡ್ ಸಮರ್ಥಿಸುವ ಹಾಗೂ ಒಮ್ಮೆಲೇ 32 ಸಾಧನಗಳನ್ನು ಸಂಪರ್ಕಿಸಬಹುದಾಹ ಜಿಯೋಫೈ (JioFi) ಇದೀಗ ಅತ್ಯಂತ ಕಡಿಮೆ ಬೆಲೆ 999 ರೂಪಾಯಿಗಳಿಗೆ ಸಿಗುತ್ತಿದ್ದು, ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿರುವ ಮೊದಲ ಡಾಂಗಲ್ ಆಗಿದೆ.!!

ಜಿಯೋಫೈ ಮೇಲೆ 50% ಡಿಸ್ಕೌಂಟ್ಸ್.!! ಪ್ರಸ್ತುತ ಬೆಲೆ ಎಷ್ಟು?

ಇನ್ನು ಹಳೆ ವೈ-ಫೈ ಡಾಂಗಲ್ ಮಾಡಿ ಹೊಸ ಜಿಯೋಫೈ ಡಿವೈಸ್ ಖರೀದಿ ಮಾಡಿದರೆ 2010 ರೂಪಾಯಿಯ 4ಜಿ ಡೇಟಾವನ್ನು ಜಿಯೋ ಉಚಿತವಾಗಿನೀಡುತ್ತದೆ. 999 ರೂಪಾಯಿ ನೀಡಿ ಜಿಯೋಫೈ ಖರೀದಿಸಿದರೆ ಬೆಲೆಗಿಂತ ಎರಡು ಪಟ್ಟು ಹೆಚ್ಚು ಡೇಟಾ ಗ್ರಾಹಕನಿಗೆ ಸಿಗಲಿದೆ. ಕಂಪನಿ ನಿಯಮದ ಪ್ರಕಾರ ಹಳೆ ಡಾಂಗಲ್ ಕೆಲಸ ನಿರ್ವಹಿಸುತ್ತಿರಬೇಕು!!

ಜಿಯೋಫೈ ಮೇಲೆ 50% ಡಿಸ್ಕೌಂಟ್ಸ್.!! ಪ್ರಸ್ತುತ ಬೆಲೆ ಎಷ್ಟು?

2300mAh ಬ್ಯಾಟರಿ ಶಕ್ತಿ ಹೊಂದಿರುವ ಜಿಯೋಫೈ 5 ರಿಂದ 6 ಗಂಟೆಗಳ ಬಳಕೆಯ ಸಮಯವನ್ನು ನೀಡಲಿದ್ದು, ಜಿಯೋಫೈ (JioFi) ಅನ್ನು ಬಳಸಿಕೊಂಡು ವೀಡಿಯೊ ಮತ್ತು HD ಧ್ವನಿ ಕರೆಗಳನ್ನು ಮಾಡಬಹುದಾಗಿದೆ.! 2G / 3G ಸ್ಮಾರ್ಟ್‌ಫೋನ್ Jio4GVoice ಅಪ್ಲಿಕೇಶನ್ ಅನ್ನು ಸಹ ಬಳಕೆಮಾಡಬಹುದಾಗಿದೆ.!!

ಓದಿರಿ: ನವರಾತ್ರಿಗೆ ಸ್ಯಾಮ್‌ಸಂಗ್ ಉಡುಗೊರೆ!..ಗ್ಯಾಲಾಕ್ಸಿ ಎಸ್8, ಎಸ್8 ಪ್ಲಸ್ ಬೆಲೆ ಭಾರಿ ಇಳಿಕೆ!!

Best Mobiles in India

English summary
The season of discount has begun and Reliance Jio doesn't want to miss on it.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+