ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಸ್ಪೀಕರ್ LG ಕಂಪೆನಿಯ ಪೋರ್ಟೇಬಲ್ ಎಕ್ಸ್ ಥಂಡರ್

|

ಮ್ಯೂಸಿಕ್ ಕೇಳುವ ವಿಧಾನವನ್ನೆ ಬದಲಿಸುವಂತಹ ಹೊಸಹೊಂದು ಬ್ಲೂ ಟೂತ್ ಸ್ಪೀಕರ್‌ ಅನ್ನು LG ಸಂಸ್ಥೆ ಬಿಡುಗಡೆಗೊಳಿಸಿದೆ. ಅತ್ಯಾಧುನಿಕ ತಂತ್ತಜ್ಞಾನವನ್ನು ಹೊಂದಿರುವ ಈ ಸ್ಪೀಕರ್ ಹಲವು ವಿಶಿಷ್ಟತೆಗಳನ್ನು ಒಳಗೊಂಡಿದ್ದು, ಇದು ನಿಮ್ಮನ್ನು ಬೆರಗುಗೊಳಿಸುತ್ತದೆ.

ಟೆಲಿಕಾಂ ಕ್ಷೇತ್ರಕ್ಕೆ ಮತ್ತೆ ಶಾಕ್‌!.. ಅಂಬಾನಿ ಹೊಸ ಫೋನ್ ವಿಶೇಷತೆ ಗೊತ್ತಾ?

ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಸ್ಪೀಕರ್ LG ಕಂಪೆನಿಯ ಪೋರ್ಟೇಬಲ್ ಎಕ್ಸ್ ಥಂಡರ್

ಮ್ಯೂಸಿಕ್ ಕೇಳುವ ಸಾಧನ ಕಳಪೆಯಾಗಿದ್ದರೆ, ನಾವು ಕೇಳುವ ಮ್ಯೂಸಿಕ್ ಉತ್ತಮ ಗುಣಮಟ್ಟದ್ದೇ ಆಗಿದ್ದರು ನಮಗೆ ಅದು ಬೇಸರ ಉಂಟುಮಾಡಬಹುದು. ಉದಾಹರಣೆಗೆ ಹೈ ಡೆಫಿನೇಷನ್ ಟಿವಿಯನ್ನು ಹೊಂದಿದ್ದು, ಕೇಬಲ್ ಸಂಪರ್ಕ ಹೊಂದಿದ್ದರೆ ಅದರ ತೊಂದರೆ ನಿಮಗೆ ತಿಳಿಯುತ್ತದೆ.

ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಸ್ಪೀಕರ್ LG ಕಂಪೆನಿಯ ಪೋರ್ಟೇಬಲ್ ಎಕ್ಸ್ ಥಂಡರ್

ನೂತನವಾಗಿ LG ಬಿಡುಗಡೆಮಾಡಿರುವ 1000 ವೋಲ್ಟ್ ಆಡಿಯೋ ಕೆಪಾಸಿಟಿ ಹೊಂದಿರುವ ಪೋರ್ಟೇಬಲ್ ಎಕ್ಸ್ ಥಂಡರ್ Portable X Boom Thunder (OM7550D) ಸ್ಪೀಕರ್ ನಿಮಗೆ ಉತ್ತಮ ಗುಣಮಟ್ಟದ ಮ್ಯೂಸಿಕ್‌ನ್ನು ನೀಡಬಹುದು. ಮನೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳು ಮತ್ತು ಇನ್ನಿತರ ಕುಟುಂಬ ಕಾರ್ಯಕ್ರಮಗಳಿಗೂ ಉಪಯೋಗಿಸಬಹುದಾದ ಪೋರ್ಟೇಬಲ್ ಎಕ್ಸ್ ಥಂಡರ್ ಸ್ಪೀಕರ್ ನಿಮ್ಮ ಮನೆಗೆ ಮೆರುಗು ನೀಡಬಹುದು. ಹಾಗಾದರೆ ಈ ಸ್ಪೀಕರ್‌ನ ವಿಶೇಷತೆಗಳು ಏನು ಎಂದು ಈ ಕೆಳಗೆ ಓದಿ ತಿಳಿಯಿರಿ

5,999 ಬೆಲೆಯ 'OKWU Pi' ಫೋನ್‌ನಲ್ಲಿ ಇಷ್ಟೆಲ್ಲಾ ಫೀಚರ್ ಇದೆಯಾ!

ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಸ್ಪೀಕರ್ LG ಕಂಪೆನಿಯ ಪೋರ್ಟೇಬಲ್ ಎಕ್ಸ್ ಥಂಡರ್

ಪೋರ್ಟೇಬಲ್ ಎಕ್ಸ್ ಥಂಡರ್‌ ಸ್ಪೀಕರ್ ಡಿಸೈನ್ ಹೇಗಿದೆ.

ಮನೆ ಅಲಂಕಾರಕ್ಕೆ ಹೇಳಿ ಮಾಡಿಸಿದಂತಹ ಸ್ಪೀಕರ್‌ ಅನ್ನು LG ಬಿಡುಗಡೆ ಮಾಡಿದೆ. ಹೆಚ್ಚು ತರಂಗಗಳನ್ನು ಹೊಮ್ಮುವ ಶಕ್ತಿ ಇದರಲ್ಲಿದ್ದರೂ ಇದರ ಗಾತ್ರ ಮಾತ್ರ ಕಡಿಮೆಯಾಗಿದೆ. ಮನೆಯಲ್ಲಿನ ಯಾವುದೇ ಸ್ಥಳದಲ್ಲಿ ಇದನ್ನು ನೀವು ಸೌಂದರ್ಯ ವರ್ಧಕದಂತೆ ಇಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಸ್ಪೀಕರ್ LG ಕಂಪೆನಿಯ ಪೋರ್ಟೇಬಲ್ ಎಕ್ಸ್ ಥಂಡರ್

ಪೋರ್ಟೇಬಲ್ ಎಕ್ಸ್ ಥಂಡರ್‌ ಸ್ಪೀಕರ್‌ನ ಫೀಚರ್ಸ್ ಏನು?

1000 ವೋಲ್ಟ್ ಆಡಿಯೋ ಕೆಪಾಸಿಟಿ ಹೊಂದಿರುವ ಪೋರ್ಟೇಬಲ್ ಎಕ್ಸ್ ಥಂಡರ್ ಹಲವು ವಿಶೇಷತೆಯನ್ನು ಹೊಂದಿದೆ. ನಿಮ್ಮ ಮೊಬೈಲ್‌ನ ಬ್ಲೂ ಟೂತ್‌ ಸಹಾಯದಿಂದ ಈ ಸ್ಪೀಕರ್ ಅನ್ನು ನೀವು ನಿಯಂತ್ರಿಸಬಹುದಾಗಿದೆ. ಮತ್ತು 20 ಮೀಟರ್‌ಗಳಿಗೂ ಹೆಚ್ಚಿನ ಅಂತರದಿಂದ ಮ್ಯೂಸಿಕ್ ಬಹಲಾವಣೆ ಮಾಡಬಹುದು. 3.55 MM ಜಾಕ್ ಸಹ ಇದರಲ್ಲಿ ಸಪೋರ್ಟ್ ಆಗುತ್ತದೆ.

ಸ್ಪೀಕರ್‌ನ ಕಾರ್ಯನಿರ್ವಹಣೆ ಹೇಗಿದೆ?

ಪಾಪ್, ಕ್ಲಾಸಿಕಲ್ ನಂತಹ ಯಾವುದೇ ಮ್ಯೂಸಿಕ್ ಇರಲಿ ಆ ಮ್ಯೂಸಿಕ್‌ಗೆ ತಕ್ಕಂತೆ ಈ ಸ್ಪೀಕರ್ ಕಾರ್ಯನಿರ್ವಹಿಸುತ್ತದೆ. ಇನ್ನು sub-bass ತಂತ್ರಜ್ಞಾನ ಹೊಂದಿದ್ದು ಯುವಕರ ಮನಗೆಲ್ಲುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The LG X Boom Thunder brings life to the indoor/outdoor parties. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X