Just In
- 2 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 3 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 4 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 4 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟೆಲಿಕಾಂ ಕ್ಷೇತ್ರಕ್ಕೆ ಮತ್ತೆ ಶಾಕ್!.. ಅಂಬಾನಿ ಹೊಸ ಫೋನ್ ವಿಶೇಷತೆ ಗೊತ್ತಾ?
ಹೌದು, ದೇಶದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ, ಟೆಲಿಕಾಂ ಪ್ರಪಂಚವನ್ನು ಹೇಗಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಆಫರ್‌ಗಳ ಮೇಲೆ ಆಫರ್‌ಗಳನ್ನು ನೀಡುತ್ತಿದ್ದಾರೆ. ೨೦೧೬ ರಲ್ಲಿ ಫ್ರೀ ಡಾಟಾ ನೀಡುವ ಮೂಲಕ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ಅಂಬಾನಿ, ಕೇವಲ ಎರಡು ತಿಂಗಳಿನಲ್ಲಿ ಮಿಲಿಯನ್ ಗಟ್ಟಲೇ ಗ್ರಾಹಕರನ್ನು ಸೆಳೆದುಕೊಂಡು ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು.
ಮೊಬೈಲ್‌ಗೆ ಬರುವ ವಂಚನೆ ಮೆಸೇಜ್‌ಗಳನ್ನು ತಡೆಯಿರಿ: ಮತ್ತು ನಿಮ್ಮವರನ್ನು ಕಾಪಾಡಿ!?
ಈಗಾಗಲೇ ಜಿಯೋಮಯವಾಗಿರುವ ಟೆಲಿಕಾಂ ಕ್ಷೇತ್ರಕ್ಕೆ ಅಂಬಾನಿ ಮತ್ತೆ ಶಾಕ್ ನೀಡಿದ್ದಾರೆ. ಹೌದು, ಕೇವಲ ೨೦೦೦ ರೂಪಾಯಿಗಳಿಗಿಂತಲೂ ಕಡಿಮೆ ದರದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ!. ಇದಿಷ್ಟೆ ಅಲ್ಲದೇ ಅನಿಮಿಯತ ಕರೆಗಳನ್ನು ಮಾಡುವ ಸೌಲಭ್ಯವನ್ನು ಅವರು ನೀಡಲಿದದ್ದಾರಂತೆ.!! ಹಾಗಾದರೆ ನೂತನ ಜಿಯೋ ಫೋನ್ ಏನೆಲ್ಲಾ ಸೌಲಭ್ಯಗಳನ್ನು ಹೊಂದಿದೆ ಎಂದು ಈ ಲೇಖನದಲ್ಲಿ ಓದಿರಿ.

2016 ಕ್ಕೆ ನೂತನ ಜಿಯೋ ಫೋನ್ ಬಿಡುಗಡೆ
4G volte ಅನ್ನು ಒಳಗೊಂಡಿರುವ ಜಿಯೋದ ನೂತನ ಫೋನ್ ಈ ವರ್ಷದ ಕೊನೆಯಲ್ಲಿ ಅಥವಾ 2017 ರ ಮೊದಲೆರಡು ತಿಂಗಳಿನಲ್ಲಿ ಬಿಡುಗಡೆಯಾಗುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಅನಿಮಿಯತ ಕರೆಗಳು ಮತ್ತು ವೀಡಿಯೋಕರೆಗಳನ್ನು ಜೀಯೋ ನೀಡಲಿದೆ.
ಹೊಸ ಜಿಯೋ ಫೋನ್ ಅನಿಮಿಯತ ಕರೆಗಳು ಮತ್ತು ವೀಡಿಯೋಕರೆಗಳನ್ನು ಹೊತ್ತು ನಿಮ್ಮ ಬಳಿಬರಲಿದೆ. ಈ ಫೋನ್ ಮೂಲಕ ಭಾರತದ ಹಳ್ಳಿಗಳಿಗೂ 4g ಕನೆಕ್ಷನ್ ಹೊರಕುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಟಚ್‌ಸ್ಕ್ರೀನ್ ಅಲ್ಲ! ಆದರೆ ಸ್ಮಾರ್ಟ್ ಫೋನ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
4G volte ಹೊಂದಿರುವ ಈ ಹೊಸ ಫೋನ್ ಟಚ್‌ಸ್ಕ್ರೀನ್ ಹೊಂದಿಲ್ಲ ಎಂದರೆ ನೀವು ನಂಬಲೇಬೇಕು. ಈ ಫೋನ್ ಕೀ ಪ್ಯಾಡ್ ಅನ್ನು ಹೊಂದಿದೆ. ವಿಶೇಷತೆ ಎಂದರೆ ಈ ಫೊನ್ ಎರಡೂ ಬದಿಯಲ್ಲಿ ಕ್ಯಾಮರಾವನ್ನು ಒಳಗೊಂಡಿದೆ.

ಬಜೆಟ್‌ಗೆ ಹೇಳಿ ಮಾಡಿಸಿದ ಫೋನ್!
ಲಾಂಚ್ ಆಗಲಿರುವ ಹೊಸ ಫೋನ್ 1000 ರಿಂದ 2000 ರೂಪಾಯಿಗಳಲ್ಲಿ ನಿಮ್ಮ ಕೈ ಸೇರಲಿದೆ. ಇನ್ನು ಅನಿಮಿಯತ ಕರೆ ಆಫರ್‌ನಿಂದ ನಿಮಗೆ ಹಣದ ಉಳಿತಾಯವಾಗುತ್ತದೆ.

ಮಾರುಕಟ್ಟೆ ಮೇಲೇ ಪರಿಣಾಮವೇನಾಗಬಹುದು?
ಈಗಾಗಲೇ ಜಿಯೋ ಫೋನ್‌ನಿಂದ ನಡುಗಿರುವ ಟೆಲಿಕಾಂ ಮಾರುಕಟ್ಟೆ ಈ ಫೊನ್‌ನಿಂದ ಮತ್ತೆ ಜಿಯೋಮಯವಾಗಬಹುದು. ಅನಿಮಿಯತ ಕರೆ ಸೌಲಭ್ಯವಿರುವುದರಿಂದ ಟೆಲಿಕಾಂ ಕಂಪೆನಿಗಳು ಮತ್ತಷ್ಟು ಪೈಪೋಟಿಗಿಳಿಯಬಹುದು
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470