Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ TV ಖರೀದಿಸಲು ಇದು ಬೆಸ್ಟ್ ಟೈಮ್‌!! ಯಾಕೆ?

Written By:

ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿರುವ ಫ್ಲಿಪ್‌ಕಾರ್ಟ್ ಇದೀಗ ಮೈಕ್ರೊಮ್ಯಾಕ್ಸ್ ಟಿವಿಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಟಿವಿಗಳನ್ನು ನಿಡುತ್ತಿರುವ ಮೈಕ್ರೊಮ್ಯಾಕ್ಸ್ ಟಿವಿಗಳು ಇದೀಗ 40% ಪರ್ಸೆಂಟ್ ಆಫರ್ ಹೊಂದಿವೆ.

ಮೈಕ್ರೊಮ್ಯಾಕ್ಸ್‌ನ ಹೆಚ್‌ಡಿ ರೆಡಿ ಎಲ್‌ಇಡಿ 81 ಸೆಂಟಿಮೀಟರ್ ( 32 ಇಂಚ್ ) ಟಿವಿ 41 ಪರ್ಸೆಂಟ್‌ ಆಫರ್‌ನೊಂದಿಗೆ ಕೇವಲ 13,990 ರೂ.ಗಳಿಗೆ ಮಾರಾಟಕ್ಕಿದೆ.!! ಇನ್ನು ಟಿವಿಯ ಮೇಲೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದ್ದು, 6000 ರೂ.ಗಳ ತನಕ ಹಳೆ ಟಿವಿಯ ಮೇಲೆ ಎಕ್ಸ್‌ಚೇಂಜ್ ಮಾಡಬಹುದಾಗಿದೆ.!!

ಫ್ಲಿಪ್‌ಕಾರ್ಟ್‌ನಲ್ಲಿ TV ಖರೀದಿಸಲು ಇದು ಬೆಸ್ಟ್ ಟೈಮ್‌!! ಯಾಕೆ?

ಕೇವಲ 100 ರೂ.ಗೆ ಮತ್ತೆ ಮೂರು ತಿಂಗಳು "ಜಿಯೋ"!?

ಇದರ ಜೊತೆಗೆ ಯಾವುದೇ ಬ್ಯಾಂಕ್‌ ಡೆಬಿಟ್‌ ಮತ್ತು ಕ್ರೆಡಿಟ್‌ಕಾರ್ಡ್‌ಗಳ ಮೇಲೇ 5% ಕ್ಯಾಶ್‌ಬ್ಯಾಕ್‌ ಸಹ ಲಭ್ಯವಿದ್ದು, ಮೈಕ್ರೊಮ್ಯಾಕ್ಸ್‌ನ ಹೆಚ್‌ಡಿ ರೆಡಿ ಎಲ್‌ಇಡಿ ಟಿವಿಯನ್ನು ಅತ್ಯುತ್ತಮ ದರಕ್ಕೆ ಮಾರಟಕ್ಕಿದೆ. ಟಿವಿಗಳ ಮೇಲೇ ಇಎಮ್‌ಐ ಆಫರ್ ಸಹ ನೀಡಲಾಗಿದ್ದು, ಕೇವಲ 1000 ರೂ.ಗಳಿಗೆ ಟಿವಿಯನ್ನು ಖರೀದಿಸಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ TV ಖರೀದಿಸಲು ಇದು ಬೆಸ್ಟ್ ಟೈಮ್‌!! ಯಾಕೆ?

ಮನೆಗೆ ಉತ್ತಮ ಟಿವಿಯನ್ನು ಖರೀದಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದೇ ಮೊದಲ ಭಾರಿಗೆ ಅತಿ ಕಡಿಮೆ ಎನ್ನುವ ದರಕ್ಕೆ ಟಿವಿಗಳ ಮಾರಾಟವಿದೆ. ಭಾರಿ ಕೊಡುಗೆಗಳಲ್ಲಿ ಟಿವಿಯನ್ನು ಖರೀದಿಸಿ ಮನೆಯನ್ನು ಅಲಂಕರಿಸಿ.

English summary
Get micromax tv upto 6,000 off on exchange. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot