ಕೇವಲ 100 ರೂ.ಗೆ ಮತ್ತೆ ಮೂರು ತಿಂಗಳು "ಜಿಯೋ"!?

Written By:

ರಿಲಾಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆಗೆ ಒಂದಿಲ್ಲೊಂದು ಶಾಕ್‌ ನೀಡುತ್ತಲೆ ಇದೆ.! ಮೂರು ತಿಂಗಳು ಇದ್ದ ಉಚಿತ ವೆಲ್‌ಕಮ್ ಆಫರ್ ಅನ್ನು ಹೆಚ್ಚಿಸಿ ಆರು ತಿಂಗಳಿಗೆ ವಿಸ್ತರಿಸಿದ್ದ ಜಿಯೋ ಇದೀಗ ಮತ್ತೆ ಉಚಿತ ಆಫರ್ ಮುಂದುವರೆಸುತ್ತದೆ ಎನ್ನುವ ವರದಿಯಾಗಿದೆ.!!

ಹೌದು, ಟೆಲಿಕಾಂ ಪ್ರಪಂಚದಲ್ಲಿ ಹರಿದಾಡಿರುವ ಮಾಹಿತಿ ಪ್ರಕಾರ, ಹ್ಯಾಪಿ ನ್ಯೂ ಇಯರ್ ಆಫರ್ ನಂತರ ಸಹ ಜಿಯೋ ಉಚಿತ ಸೇವೆನ್ನು ನಿಡಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ, ಕಾನೂನಿನ ತೊಡಲು ಎದುರಾಗಬಹುದು ಎಂದು ಅತ್ಯಂತ ಕಡಿಮೆ ಬೆಲೆಗೆ ಮತ್ತೆ ಮೂರು ತಿಂಗಳ ಅನ್‌ಲಿಮಿಟೆಡ್ ಕಾಲ್‌ ಮತ್ತ ಡೇಟಾ ನೀಡಿಲು ನಿರ್ಧರಿಸಿದೆಯಂತೆ.!

ಕೇವಲ 100 ರೂ.ಗೆ ಮತ್ತೆ ಮೂರು ತಿಂಗಳು

ಪಾಸ್‌ಪೋರ್ಟ್ ಮಾಡಿಸುವುದು ಬಹಳ ಸುಲಭ!..ಮೊದಲಿನ ಹಾಗಿಲ್ಲ!!

ಮಾರುಕಟ್ಟೆಯಲ್ಲಿ ಹರಿದಾಡಿರುವ ರೂಮರ್ಸ್ ಪ್ರಕಾರ ಕೇವಲ 100 ರೂ. ರೀಚಾರ್ಜ್ ಮಾಡಿಸಿ ಮತ್ತೆ ಮೂರು ತಿಂಗಳು ಜಿಯೋವಿ ಎಲ್ಲಾ ಸೇವೆಗಳನ್ನು ಪಡೆಯಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ. 5 ಕೋಟಿ ಗ್ರಾಹಕರನ್ನು ಹೊಂದುವುದು ಜಿಯೋವಿನ ಗುರಿಯಾಗಿದ್ದು, ಅದಕ್ಕಾಗಿ ಮತ್ತೆ ಈ ರೀತಿಯ ಆಫರ್‌ ನೀಡಲಿದೆ ಎನ್ನಲಾಗಿದೆ.

ಕೇವಲ 100 ರೂ.ಗೆ ಮತ್ತೆ ಮೂರು ತಿಂಗಳು

ಇನ್ನು ಏರ್‌ಟೆಲ್ ಸೇರಿದಂತೆ ಇತರ ಎಲ್ಲಾ ಟೆಲಿಕಾಂಗಳು ತನ್ನ ಸೇವೆಗಳ ಮೇಲೆ ಭಾರಿ ದರ ಕಡಿತಮಾಡಿದ್ದು, ಜಿಯೋ ಈ ರೀತಿಯ ಕಡಿಮೆ ಬೆಲೆಯಲ್ಲಿ ಸೇವೆ ನಿಡಲು ಮುಂದಾಗಿರಬಹುದು ಎನ್ನುವ ಊಹೆ ಸಹ ಎಲ್ಲರಲ್ಲಿ ಹುಟ್ಟಿಕೊಳ್ಳುತ್ತದೆ.

English summary
Reliance Jio New Year Offer Extended Till 30 June 2017. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot