Subscribe to Gizbot

ಮುಗಿತೂ ಜಿಯೋ 4G ಲ್ಯಾಪ್‌ಟಾಪ್ ಕತೆ: ಫ್ಲಿಪ್ ಕಾರ್ಟ್ ನಿಂದ ರೂ.999ಕ್ಕೆ ಲ್ಯಾಪ್‌ಟಾಪ್..!!

Written By:

ಭಾರತದ ಅತೀ ದೊಡ್ಡ ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಸದ್ಯ ದೇಶದ ಮಾರುಕಟ್ಟೆಯಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವ ಇಂಟೆಲ್, HP, ಮೈಕ್ರೋಸಾಫ್ಟ್ ಜೊತೆಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಸ್ಮಾರ್ಟ್‌ಫೋನ್ ಏಕ್ಸ್‌ಕ್ಲೂಸಿವ್ ಮಾದರಿಯಲ್ಲಿ ಲ್ಯಾಪ್ ಟಾಪ್ ಅನ್ನು ಮಾರಾಟ ಮಾಡಲು ಮುಂದಾಗಿದೆ.

ಓದಿರಿ: ಜಿಯೋ 'ಸಮ್ಮರ್ ಸರ್ಪೈಸ್ ಆಫರ್' ಮಾದರಿಯಲ್ಲಿ ಏರ್ಟೆಲ್ ನಿಂದ 'ಮಾನ್ಸೂನ್ ಸರ್ಪೈಸ್'

ಮುಗಿತೂ ಜಿಯೋ 4G ಲ್ಯಾಪ್‌ಟಾ ಕತೆ: ಫ್ಲಿಪ್ ಕಾರ್ಟ್ ನಿಂದ ರೂ.999ಕ್ಕೆ

ಇಂಟೆಲ್ ಕೋರ್ i3 ಪ್ರೋಸೆಸರ್ ವಿಂಡೋಸ್ 10 ಹೊಂದಿರುವ HP ಲ್ಯಾಪ್ ಟಾಪ್ ಅನ್ನು ಮಾರಾಟ ಮಾಡಲಿದ್ದು, ಇದರ ಬೆಲೆ ರೂ.36,000 ರೂಗಳಾಗಿದೆ. ಅದರೆ ಇದನ್ನು ಪ್ರತಿ ತಿಂಗಳು ರೂ.999 ನೀಡಿ ಖರೀದಿಸುವ ಅವಕಾಶವನ್ನು ಫ್ಲಿಪ್ ಕಾರ್ಟ್ ಮಾಡಿಕೊಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ EMI:

ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ EMI:

ಫ್ಲಿಪ್ ಕಾರ್ಟ್ ಇದೇ ಮೊದಲ ಬಾರಿಗೆ ಆನ್‌ಲೈನ್ ಶಾಪಿಂಗ್ ತಾಣಗಳ ಇತಿಹಾಸದಲ್ಲೇ 36 ತಿಂಗಳ EMI ಆಯ್ಕೆಯನ್ನು ನೀಡಿದ್ದು, ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ನೀಡಿದೆ. ಅದರಲ್ಲೂ ಕಡಿಮೆ ಬೆಲೆಗೆ ಗ್ರಾಹಕರು ಅತ್ಯತ್ತಮ ಲ್ಯಾಪ್ ಟಾಪ್ ಅನ್ನೇ ಖರೀಸಬಹುದಾಗಿದೆ.

ವಿದ್ಯಾರ್ಥಿಗಳಿಗೆ ಸಹಾಯಕಾರಿ:

ವಿದ್ಯಾರ್ಥಿಗಳಿಗೆ ಸಹಾಯಕಾರಿ:

ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಈ ಆಫರ್ ನೀಡಿದ್ದು, ಇದಕ್ಕಾಗಿ ICICI ಮತ್ತು ಸಿಟಿ ಬ್ಯಾಂಕ್ ನೊಂದಿಗೆ ಕೂಡಿಕೊಂಡಿದೆ. ಈ ಬ್ಯಾಂಕ್ ಗಳ ಮೂಲಕ EMI ನೀಡುತ್ತಿದೆ.

ಮಾರುಕಟ್ಟೆಯಲ್ಲಿ ತಲ್ಲಣ:

ಮಾರುಕಟ್ಟೆಯಲ್ಲಿ ತಲ್ಲಣ:

ಇಷ್ಟು ದಿನ ಆನ್‌ಲೈನ್ ಶಾಪಿಂಗ್ ತಾಣಗಳು ಸ್ಮಾರ್ಟ್‌ಫೋನ್ ಮಾರಾಟಕ್ಕೆ ಮಾತ್ರವೇ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದ ಕಾರಣದಿಂದ ಫ್ಲಿಪ್‌ಕಾರ್ಟ್‌ನ ಈ ನಡೆ ಮಾರುಕಟ್ಟೆಯಲ್ಲಿ ತಲ್ಲಣವನ್ನು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Flipkart, India’s largest e-commerce marketplace, has collaborated with top brands in the personal computing space. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot