ಜಿಯೋ 'ಸಮ್ಮರ್ ಸರ್ಪೈಸ್ ಆಫರ್' ಮಾದರಿಯಲ್ಲಿ ಏರ್‌ಟೆಲ್ ನಿಂದ 'ಮಾನ್ಸೂನ್ ಸರ್ಪೈಸ್' ಆಫರ್....!!

|

ಟೆಲಿಕಾಂ ವಲಯದಲ್ಲಿ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಶುರುವಾದಂತಹ ದರ ಸಮರ ಇನ್ನು ಮುಂದುವರೆದಿದೆ. ಜಿಯೋ ಸಮ್ಮರ್ ಸರ್ಪೈಸ್ ಆಫರ್ ಆನ್ನು ಬಿಡುಗಡೆ ಮಾಡಿದ ರೀತಿಯಲ್ಲೇ ಏರ್‌ಟೆಲ್ ತನ್ನ ಗ್ರಾಹಕರಿಗೆ ಏರ್‌ಟೆಲ್ 'ಮಾನ್ಸೂನ್ ಸರ್ಪ್ರೈಸ್ ಆಫರ್' ಅನ್ನು ಘೋಷಣೆಯನ್ನು ಮಾಡಿದೆ. ಈ ಮೂಲಕ ಜಿಯೋಗೆ ಪ್ರಬಲ ಸ್ಪರ್ಧೆಯನ್ನು ನೀಡಿಲಿದೆ.

ಜಿಯೋ 'ಸಮ್ಮರ್ ಸರ್ಪೈಸ್ ಆಫರ್' ಮಾದರಿಯಲ್ಲಿ ಏರ್‌ಟೆಲ್ ನಿಂದ 'ಮಾನ್ಸೂನ್ ಸರ್ಪೈಸ್'

ಓದಿರಿ: ಇನ್ಶ್ಯೂರೆನ್ಸ್ ಕ್ಲೆಮ್ ಮಾಡಿದ 20 ನಿಮಿಷದಲ್ಲಿ ಹಣವನ್ನು ನೀಡಲಿದೆ ಈ ಆಪ್..!!

ಏರ್‌ಟೆಲ್ ಸರ್ಪೈಸ್ ಆಫರ್ ಅನ್ನು ಸದ್ಯ 'ಮಾನ್ಸೂನ್ ಸರ್ಪ್ರೈಸ್ ಆಫರ್' ಎಂದು ಮುಂದುವರೆಲಿದ್ದು, ಇದುವೇ ಕೇವಲ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರವೇ ಲಭ್ಯವಿರುವ ಆಫರ್ ಆಗಿದೆ. ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಹೊಸ ಪ್ರಯತ್ನವನ್ನು ಮಾಡಲು ಏರ್ ಟೆಲ್ ಮುಂದಾಗಿದೆ. ಗ್ರಾಹಕರಿಗೆ ಹಿಂದಿಗಿಂತ ಹೆಚ್ಚಿನ ಲಾಭವನ್ನು ಮಾಡಿಕೊಡಲು ಸಿದ್ಧವಾಗಿದೆ.

ಮೂರು ತಿಂಗಳು 30 GB:

ಮೂರು ತಿಂಗಳು 30 GB:

ಏರ್‌ಟೆಲ್ ಈ ಆಫರ್‌ನಲ್ಲಿ ಪ್ರತಿ ತಿಂಗಳು 30 GB ಡೇಟಾವನ್ನು ಹೆಚ್ಚುವರಿಯಾಗಿ ನೀಡಲಿದ್ದು, ಅದುವೇ ಉಚಿತವಾಗಿದೆ. ಇದಕ್ಕಾಗಿ ಏರ್‌ಟೆಲ್ ಫೋಸ್ಟ್‌ಪೇಯ್ಡ್ ಗ್ರಾಹಕರು ಜುಲೈ 1 ರ ಒಳಗೆ ಮೈ ಏರ್‌ಟೆಲ್ ಆಪ್ ನಲ್ಲಿ ಲಾಗ್ ಇನ್ ಆಗಬೇಕಾಗಿದೆ.

ಆಫರ್ ಪಡೆಯುವುದು ಹೇಗೆ..?

ಆಫರ್ ಪಡೆಯುವುದು ಹೇಗೆ..?

ಏರ್‌ಟೆಲ್ ಹೊಸದಾಗಿ ನೀಡಿರುವ 'ಮಾನ್ಸೂನ್ ಸರ್ಪ್ರೈಸ್ ಆಫರ್' ಪಡೆಯುವ ಸಲುವಾಗಿ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಮೈ ಏರ್‌ಟೆಲ್ ಆಪ್ ಹಾಕಿಕೊಳ್ಳಬೇಕಾಗಿದೆ. ಅದರಲ್ಲಿ ಲಾಗ್ ಆದರೇ ಮಾತ್ರವೇ ಈ ಆಫರ್ ದೊರೆಯಲಿದೆ.

ಪೋಸ್ಟ್‌ ಪೇಯ್ಡ್ ಗ್ರಾಹಕರನ್ನು ಸೆಳೆಯಲು:

ಪೋಸ್ಟ್‌ ಪೇಯ್ಡ್ ಗ್ರಾಹಕರನ್ನು ಸೆಳೆಯಲು:

ಏರ್‌ಟೆಲ್ ಹೊಸದಾಗಿ ಪೋಸ್ಟ್‌ ಪೇಯ್ಡ್ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ, ಕಾರಣ ಪ್ರಿಪೇಯ್ಡ್ ಗ್ರಾಹಕರು ಬೇಗನೇ ನೆಟ್‌ವರ್ಕ್ ಬದಲಾಯಿಸಬಹುದು, ಆದರೆ ಫೋಸ್ಟ್ ಪೇಯ್ಡ್ ಗ್ರಾಹಕರು ಅಷ್ಟು ಸುಲಭವಾಗಿ ಬಿಟ್ಟು ಹೊಗಲ್ಲ ಎನ್ನುವ ಕಾರಣಕ್ಕೆ ಏರ್‌ಟೆಲ್ ಹೊಸ ಪ್ರಯತ್ನ.

Most Read Articles
Best Mobiles in India

Read more about:
English summary
Airtel on Sunday announced the 'Monsoon Surprise Offer' for postpaid users, an extension of its 'Airtel Surprise Offer' by another three months. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X