Home
Gadgets

Realme Diwali Sale: 800 ಕೋಟಿ ಆಫರ್‌! ರಿಯಾಯಿತಿಗಳ ಸುರಿಮಳೆ.. ಯಾವೆಲ್ಲ ಫೋನ್‌ಗಳಿಗೆ ಡಿಸ್ಕೌಂಟ್‌?

Realme Diwali Sale: ರಿಯಲ್‌ಮಿ ಪ್ರಿಯರಿಗೆ ಭಾರೀ ಖುಷಿ ಸುದ್ದಿ ಇದೆ. ದೀಪಾವಳಿಯ ಸಂದರ್ಭದಲ್ಲಿ ಹೊಸ ಫೋನ್ ಖರೀದಿಸಲು ಬಯಸಿದರೆ, ನಿಮಗೆ ಆಫರ್‌ಗಳ ಸುರಿಮಳೆ ಸಿಗುತ್ತದೆ. ಹೌದು, ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿ ರಿಯಲ್‌ಮಿ (Realme) ಇಂದಿನಿಂದ (ಸೆಪ್ಟೆಂಬರ್ 17) ತನ್ನ ದೀಪಾವಳಿ ಮಾರಾಟವನ್ನು (realme Festive Days sale) ಘೋಷಿಸಿದೆ. ರಿಯಲ್‌ಮಿ ಹಬ್ಬದ ದಿನಗಳ ಮಾರಾಟದ ಸಮಯದಲ್ಲಿ, ಸ್ಮಾರ್ಟ್‌ಫೋನ್‌ಗಳ ಮೇಲೆ ಬರೋಬ್ಬರಿ 800 ಕೋಟಿ ಮೌಲ್ಯದ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಿಸಿದೆ.

ಹೌದು, ಇ ಕಾಮರ್ಸ್ ತಾಣದಲ್ಲಿ ದೀಪಾವಳಿ ಹಬ್ಬದ ಮಾರಾಟ ಜೋರಾಗಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ ಫೆಸ್ಟಿವಲ್ ಸೇಲ್ ಆಯೋಜಿಸಿದೆ. ಇದರ ಜೊತೆಗೆ, ರಿಯಲ್‌ಮಿ ಫೆಸ್ಟಿವ್ ಡೇಯ್ಸ್ ಪ್ರಕಟಿಸಿದೆ. ಈ ಮೂಲಕ ವಿವಿಧ ಸ್ಮಾರ್ಟ್‌ಫೋನ್ ಮೇಲೆ ಹಬ್ಬದ ಕೊಡುಗೆ ನೀಡುತ್ತಿದೆ. ನೀವು realme.com ಮತ್ತು ಫ್ಲಿಪ್‌ಕಾರ್ಟ್‌ನಿಂದ ಇಂದಿನಿಂದ (ಸೆಪ್ಟೆಂಬರ್ 17) ಬಂಪರ್ ರಿಯಾಯಿತಿಗಳು ಮತ್ತು ಅತ್ಯಾಕರ್ಷಕ ಆಫರ್‌ಗಳೊಂದಿಗೆ ನೆಚ್ಚಿನ ಫೋನ್‌ಗಳನ್ನು ಖರೀದಿಸಬಹುದು.

Realme Diwali Sale: 800 ಕೋಟಿ ಆಫರ್‌! ರಿಯಾಯಿತಿಗಳ ಸುರಿಮಳೆ.. ಪಟ್ಟಿ ನೋಡಿ

ಕಂಪನಿಯು Realme GT 6, realme 13 Pro Series 5G, realme 13 Series 5G, realme 12 Pro+ 5G, realme P2 Pro ಮತ್ತು realme C ಸರಣಿ ಸೇರಿದಂತೆ ಇನ್ನಿತರ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುವುದಾಗಿ ಪ್ರಕಟಿಸಿದೆ. ಯಾವೆಲ್ಲ ಫೋನ್‌ಗಳ ಮೇಲೆ ಎಷ್ಟು ಡಿಸ್ಕೌಂಟ್ ಲಭ್ಯವಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

realme P2 Pro 5G

8GB + 128GB ಸ್ಟೋರೇಜ್‌ ಬೆಲೆ (MOP) = 21,999 ರೂ.
ನೋ ಕಾಸ್ಟ್ ಇಎಂಐ: 3 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಅಂತಿಮ ಬೆಲೆ: 19,999 ರೂ.

12GB + 256GB ಸ್ಟೋರೇಜ್‌ ಬೆಲೆ (MOP) = 24,999 ರೂ.
ಬ್ಯಾಂಕ್ ಆಫರ್‌: 1,000 ರೂ. ರಿಯಾಯಿತಿ
ನೋ ಕಾಸ್ಟ್ ಇಎಂಐ: 3 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಅಂತಿಮ ಬೆಲೆ: 21,999 ರೂ.

12GB + 512GB ಸ್ಟೋರೇಜ್‌ ಬೆಲೆ (MOP) = 27,999 ರೂ.
ಬ್ಯಾಂಕ್ ಆಫರ್‌: 1,000 ರೂ. ರಿಯಾಯಿತಿ
ನೋ ಕಾಸ್ಟ್ ಇಎಂಐ: 3 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಅಂತಿಮ ಬೆಲೆ: 24,999 ರೂ.

realme 12 Pro+ 5G

8GB + 256GB ಸ್ಟೋರೇಜ್‌ ಬೆಲೆ (MOP) = 31,999 ರೂ.
ಬ್ಯಾಂಕ್ ಆಫರ್‌: 6,000 ರೂ. ರಿಯಾಯಿತಿ
ನೋ ಕಾಸ್ಟ್ ಇಎಂಐ: 3 ತಿಂಗಳ ನೋ ಕಾಸ್ಟ್ ಇಎಂಐ,
ಕೂಪನ್: 2,000 ರೂ. ರಿಯಾಯಿತಿ
ಅಂತಿಮ ಬೆಲೆ: 23,999 ರೂ.

8GB + 256GB ಸ್ಟೋರೇಜ್‌ ಬೆಲೆ (MOP) = 32,999 ರೂ.
ನೋ ಕಾಸ್ಟ್ ಇಎಂಐ: 9 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಸೂಪರ್ ಕಾಯಿನ್: 6,000 ರೂ.
ಅಂತಿಮ ಬೆಲೆ: 30,999 ರೂ.

12GB + 256GB ಸ್ಟೋರೇಜ್‌ ಬೆಲೆ (MOP) = 34,999 ರೂ.
ನೋ ಕಾಸ್ಟ್ ಇಎಂಐ: 9 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಸೂಪರ್ ಕಾಯಿನ್: 6,000 ರೂ.
ಅಂತಿಮ ಬೆಲೆ: 32,999 ರೂ.

12GB + 512GB ಸ್ಟೋರೇಜ್‌ ಬೆಲೆ (MOP) = 36,999 ರೂ.
ನೋ ಕಾಸ್ಟ್ ಇಎಂಐ: 9 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಸೂಪರ್ ಕಾಯಿನ್: 6,000 ರೂ.
ಅಂತಿಮ ಬೆಲೆ: 34,999 ರೂ.

realme 13 Pro 5G

8GB + 128GB ಸ್ಟೋರೇಜ್‌ ಬೆಲೆ (MOP) = 26,999 ರೂ.
ನೋ ಕಾಸ್ಟ್ ಇಎಂಐ: 9 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಸೂಪರ್ ಕಾಯಿನ್: 5,000 ರೂ.
ಅಂತಿಮ ಬೆಲೆ: 24,999 ರೂ.

8GB + 256GB ಸ್ಟೋರೇಜ್‌ ಬೆಲೆ (MOP) = 28,999 ರೂ.
ನೋ ಕಾಸ್ಟ್ ಇಎಂಐ: 9 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಸೂಪರ್ ಕಾಯಿನ್: 5,000 ರೂ.
ಅಂತಿಮ ಬೆಲೆ: 26,999 ರೂ.

12GB + 512GB ಸ್ಟೋರೇಜ್‌ ಬೆಲೆ (MOP) = 31,999 ರೂ.
ನೋ ಕಾಸ್ಟ್ ಇಎಂಐ: 9 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 2,000 ರೂ. ರಿಯಾಯಿತಿ
ಸೂಪರ್ ಕಾಯಿನ್: 5,000 ರೂ.
ಅಂತಿಮ ಬೆಲೆ: 29,999 ರೂ.

Realme Diwali Sale: 800 ಕೋಟಿ ಆಫರ್‌! ರಿಯಾಯಿತಿಗಳ ಸುರಿಮಳೆ.. ಪಟ್ಟಿ ನೋಡಿ

realme GT 6

8GB + 256GB ಸ್ಟೋರೇಜ್‌ ಬೆಲೆ (MOP) = 40,999 ರೂ.
ನೋ ಕಾಸ್ಟ್ ಇಎಂಐ: 12 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 4,000 ರೂ. ರಿಯಾಯಿತಿ
ಸೂಪರ್ ಕಾಯಿನ್: 4,000 ರೂ.
ಅಂತಿಮ ಬೆಲೆ: 36,999 ರೂ.

12GB + 256GB ಸ್ಟೋರೇಜ್‌ ಬೆಲೆ (MOP) = 42,999 ರೂ.
ನೋ ಕಾಸ್ಟ್ ಇಎಂಐ: 12 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 4,000 ರೂ. ರಿಯಾಯಿತಿ
ಸೂಪರ್ ಕಾಯಿನ್: ರೂ. 4,000
ಅಂತಿಮ ಬೆಲೆ: 38,999 ರೂ.

16GB + 512GB ಸ್ಟೋರೇಜ್‌ ಬೆಲೆ (MOP) = 44,999
ಬ್ಯಾಂಕ್ ಕೊಡುಗೆಗಳು/ನೋ ಕಾಸ್ಟ್ ಇಎಂಐ: 12 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 4,000 ರೂ. ರಿಯಾಯಿತಿ
ಸೂಪರ್ ಕಾಯಿನ್: 4,000 ರೂ.
ಅಂತಿಮ ಬೆಲೆ: 40,999 ರೂ.

realme 13+ 5G

8GB + 128GB ಸ್ಟೋರೇಜ್‌ ಬೆಲೆ (MOP) = 22,999 ರೂ.
ನೋ ಕಾಸ್ಟ್ ಇಎಂಐ: 6 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 1,500 ರೂ. ರಿಯಾಯಿತಿ
ಸೂಪರ್ ಕಾಯಿನ್: 4,000 ರೂ.
ಅಂತಿಮ ಬೆಲೆ: 21,499 ರೂ.

8GB + 256GB ಸ್ಟೋರೇಜ್‌ ಬೆಲೆ (MOP) = 24,999 ರೂ.
ನೋ ಕಾಸ್ಟ್ ಇಎಂಐ: 6 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 1,500 ರೂ. ರಿಯಾಯಿತಿ
ಸೂಪರ್ ಕಾಯಿನ್: 4,000 ರೂ.
ಅಂತಿಮ ಬೆಲೆ: 23,499 ರೂ.

12GB + 256GB ಸ್ಟೋರೇಜ್‌ ಬೆಲೆ (MOP) = 26,999 ರೂ.
ನೋ ಕಾಸ್ಟ್ ಇಎಂಐ: 6 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 1,500 ರೂ. ರಿಯಾಯಿತಿ
ಸೂಪರ್ ಕಾಯಿನ್: 4,000 ರೂ.
ಅಂತಿಮ ಬೆಲೆ: 25,499 ರೂ.

ಈ ಸುದ್ದಿ ಓದಿದ್ದೀರಾ?: iPhone 14 Plus ಬೆಲೆ ದಿಢೀರ್‌ ಕುಸಿತ! ಬರೋಬ್ಬರಿ 46,900 ಅಗ್ಗ.. 53,350 ಆಫರ್!

realme 13 5G

8GB + 128GB ಸ್ಟೋರೇಜ್‌ ಬೆಲೆ (MOP) = 17,999 ರೂ.
ನೋ ಕಾಸ್ಟ್ ಇಎಂಐ: 6 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 1,000 ರೂ. ರಿಯಾಯಿತಿ
ಸೂಪರ್ ಕಾಯಿನ್: 2,000 ರೂ.
ಅಂತಿಮ ಬೆಲೆ: 16,999 ರೂ.

8GB + 256GB ಸ್ಟೋರೇಜ್‌ ಬೆಲೆ (MOP) = 19,999 ರೂ.
ನೋ ಕಾಸ್ಟ್ ಇಎಂಐ: 6 ತಿಂಗಳ ನೋ ಕಾಸ್ಟ್ ಇಎಂಐ
ಕೂಪನ್: 1,000 ರೂ. ರಿಯಾಯಿತಿ
ಸೂಪರ್ ಕಾಯಿನ್: 2,000 ರೂ.
ಅಂತಿಮ ಬೆಲೆ: 18,999 ರೂ.

realme C61

4GB + 64GB ಸ್ಟೋರೇಜ್‌ ಬೆಲೆ (MOP) = 7,699 ರೂ.
ಕೂಪನ್: 500 ರೂ. ರಿಯಾಯಿತಿ
ಅಂತಿಮ ಬೆಲೆ: 7,199 ರೂ.

6GB + 128GB ಸ್ಟೋರೇಜ್‌ ಬೆಲೆ (MOP) = 8,999
ಕೂಪನ್: 1,500 ರೂ. ರಿಯಾಯಿತಿ
ಅಂತಿಮ ಬೆಲೆ: 7,499 ರೂ.

realme C63 4G

4GB + 64GB ಸ್ಟೋರೇಜ್‌ ಬೆಲೆ (MOP) = 8,499 ರೂ.
ಸೂಪರ್ ಕಾಯಿನ್: 500 ರೂ.
ಅಂತಿಮ ಬೆಲೆ: 7,999 ರೂ.

4GB + 128GB ಸ್ಟೋರೇಜ್‌ ಬೆಲೆ (MOP) = 8,999
ಸೂಪರ್ ಕಾಯಿನ್: 500 ರೂ.
ಅಂತಿಮ ಬೆಲೆ: 8,499 ರೂ.

Best Mobiles in India

English summary
realme Festive days Diwali Sale 2024: Discounts on smartphones: Check out the offers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+